Browsing Tag

Electric Buses

BMTC Electric bus : ವೋಲ್ವೋ ಬಿಟ್ಟು ಎಲೆಕ್ಟ್ರಿಕಲ್ ಬಸ್: ನಷ್ಟ ಸರಿತೂಗಿಸಲು ಬಿಎಂಟಿಸಿ ಪ್ಲ್ಯಾನ್

ಬೆಂಗಳೂರು : (News Next Kannada Desk) ಕೊರೋನಾದ ಬಳಿಕ BMTC ಮುಳುಗುವ ಹಡಗಾಗಿತ್ತು. ಆದರೆ ಇತ್ತೀಚಿಗೆ ಬಿಎಂಟಿಸಿ ಕೊಂಚ ಚೇತರಿಕೆ ಕಾಣಲಾರಂಭಿಸಿತ್ತು. ಆದರೆ ಬಿಎಂಟಿಸಿ ಪಾಲಿಗೆ ವೋಲ್ವೋ ಬಸ್ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ನಿರ್ವಹಣೆ ಸಾದ್ಯವಾಗದ ಕಾರಣಕ್ಕೆ ವೋಲ್ವೋ ಬಸ್ ಖರೀದಿಗೆ
Read More...

Electric Buses : ಬಿಎಂಟಿಸಿಗೆ ಬಿಸಿ ತುಪ್ಪ ವಾದ ಎಲೆಕ್ಟ್ರಿಕ್ ಬಸ್ : ಮತ್ತೆ ನಷ್ಟದ ಹಾದಿಯಲ್ಲಿ ಬೆಂಗಳೂರು ಸಾರಿಗೆ

ಬೆಂಗಳೂರು : ಕೊರೊನಾದ ಮೊದಲು ಮತ್ತು ಕರೋನಾ ಬಳಿಕವೂ ನಷ್ಟದಲ್ಲೇ ಇರುವ ಬಿಎಂಟಿಸಿ ( BMTC) ಒಮ್ಮೊಮ್ಮೆ ತನ್ನ ನಿರ್ಧಾರಗಳಿಂದಲೇ ನಷ್ಟವನ್ನು ಆಹ್ವಾನಿಸುತ್ತಾ ಅನ್ನೋ ಅಭಿಪ್ರಾಯ ಎಲ್ಲೆಡೆಯಿಂದ ವ್ಯಕ್ತವಾಗ್ತಿದೆ. ಇದಕ್ಕೆ ತಾಜಾ ಉದಾಹರಣೆ ಬಿಎಂಟಿಸಿಯ (BMTC) ಎಲೆಕ್ಟ್ರಿಕ್ (Electric Buses)
Read More...