Browsing Tag

fan ravi

Sudeep: ಕಿಚ್ಚನ ಹೆಸರಲ್ಲಿ ಬಂತು ಅಂಚೆ ಸ್ಟ್ಯಾಂಪ್: ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಯ ಗಿಫ್ಟ್

ಸ್ಯಾಂಡಲ್ ವುಡ್ ನಲ್ಲಿ ಸಾರ್ಥಕ 25 ವರ್ಷಗಳನ್ನು ಪೊರೈಸಿರುವ ಸುದೀಪ್, ನಟನೆಯೊಂದಿಗೆ ಸಮಾಜಮುಖಿ ಕೆಲಸಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಿಚ್ಚ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಅಗತ್ಯ ಉಳ್ಳವರಿಗೆ ನೆರವಾಗುತ್ತಿರುವ ಸುದೀಪ್ ಸಾಮಾಜಿಕ ಕಾರ್ಯ, ನಟನೆ ಎಲ್ಲವನ್ನು ಪರಿಗಣಿಸಿ
Read More...