Browsing Tag

forest department

Tiger Death: ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಹುಲಿ ಶವ ಪತ್ತೆ; ಸಂರಕ್ಷಿತಾರಣ್ಯದಲ್ಲೇ ನಡೆದುಹೋಯ್ತು ದುರಂತ

ಮಧ್ಯಪ್ರದೇಶ: Tiger Death: ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲೇ ಹುಲಿಯ ಶವವೊಂದು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ನಡೆದಿದೆ. ಹುಲಿಯ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿದ್ದು ತನಿಖೆ ನಡೆಸಲಾಗುತ್ತಿದೆ.
Read More...

World Snake Day : ವಿಶ್ವ ಹಾವು ದಿನ: ಭಾರತದಲ್ಲಿ ಹಾವುಗಳ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳು

World Snake Day : ಪ್ರತಿ ವರ್ಷ ಜುಲೈ 16 ರಂದು ನಡೆಯುವ ವಿಶ್ವ ಹಾವು ದಿನವು ಪ್ರಪಂಚದಾದ್ಯಂತ ಅಸ್ತಿತ್ವದಲ್ಲಿರುವ 3,500 ಕ್ಕೂ ಹೆಚ್ಚು ಜಾತಿಯ ಹಾವುಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಹಾವುಗಳು ಸರೀಸೃಪ ಗುಂಪಿಗೆ ಸೇರುವ ಪ್ರಮುಖ ಜೀವಿಗಳಾಗಿದ್ದು , ಜೀವಪರಿಸರ
Read More...

Mangrove Forest : ಪರಿಸರ ಸುಸ್ಥಿರತೆಗೆ ಪೂರಕ ಕಾಂಡ್ಲ ಕಾಡು

ನದಿಗಳು ಸಮುದ್ರವನ್ನು ಸೇರುವ ತಾಣಗಳಲ್ಲಿನ ಉಪ್ಪು ಹಾಗೂ ಸಿಹಿನೀರಿನ ಮಿಶ್ರಿತ ನೀರಿನೊಳಗೆ ಕೆಲವು ನಿರ್ದಿಷ್ಟ ಪ್ರಭೇದ ಗಿಡಮರಗಳ ಸಸ್ಯವರ್ಗದಿಂದ ಕೂಡಿದ ಕಾಡೇ ಈ ಕಾಂಡ್ಲ ಕಾಡು. (Mangrove Forest) ಸಮುದ್ರದ ಜಲಚರಗಳು ತಮ್ಮ ಸಂತಾನೋತ್ಪತ್ತಿ ನಡೆಸಿ ತಮ್ಮ ಸಂತಾನಗಳನ್ನು ಉಳಿಸಿ,
Read More...

Singanayakanahalli Lake:ಕೆರೆಗಾಗಿ ಮರಗಳಿಗೆ ಕೊಡಲಿ ಪೆಟ್ಟು….! ಬೆಂಗಳೂರಿನಲ್ಲಿ ನೆಲಕ್ಕೆ ಉರುಳಲಿದೆ 6 ಸಾವಿರ…

ಉದ್ಯಾನನಗರಿ ಎಂಬ ಪಟ್ಟ ಪಡೆದಿರುವ ಬೆಂಗಳೂರಿನಲ್ಲಿ ನಿಧಾನಕ್ಕೆ ಹಸಿರಿನ ಪ್ರಮಾಣ ಕ್ಷೀಣಿಸತೊಡಗಿದ್ದು, ಇದೀಗ ಮತ್ತೊಂದು ಅಭಿವೃದ್ಧಿ ಕಾರ್ಯಕ್ಕಾಗಿ 6 ಸಾವಿರ ಮರಗಳ ಬುಡಕ್ಕೆ ಕೊಡಲಿ ಪೆಟ್ಟು ನೀಡಲು ಸ್ವತಃ ಅರಣ್ಯ ಇಲಾಖೆ ಸಿದ್ಧವಾಗಿದೆ. ಬೆಂಗಳೂರು ನಗರದ ಹೊರವಲಯದಲ್ಲಿರುವ
Read More...

ಕಾಫಿನಾಡಲ್ಲಿ ದರ್ಶನ್ ಸಫಾರಿ…! ಸ್ನೇಹಿತರ ಜೊತೆ ಜಾಲಿ ರೈಡ್ ಹೋದ ದಚ್ಚು…!!

ಚಿಕ್ಕಮಗಳೂರು: ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿ, ಪ್ರಾಣಿಪ್ರಿಯ ಹಾಗೂ ಪರಿಸರ ಪ್ರೇಮಿ ದರ್ಶನ್ ಶೂಟಿಂಗ್ ನಡುವಿನ ವಿರಾಮದಲ್ಲಿ ಕಾಫಿನಾಡಿನತ್ತ ವಿಹಾರ ನಡೆಸಿದ್ದಾರೆ. ಸ್ನೇಹಿತರ ಜೊತೆ ಕಾಫಿನಾಡಿಗೆ ಲಗ್ಗೆ ಇಟ್ಟ ದರ್ಶನ್ ಮುತ್ತೋಡಿ ಅರಣ್ಯದಲ್ಲಿ ಸಫಾರಿ ನಡೆಸಿದ್ದಾರೆ.
Read More...

ಕೋಟ :‌ ಮನೆಯ ಕೋಣೆಯೊಳಗೆ ಬಂಧಿಯಾಯ್ತು ಆಹಾರ ಹುಡುಕಿ ಬಂದ ಚಿರತೆ

ಕೋಟ : ಆಹಾರ ಹುಡುಕಿಕೊಂಡು ಬಂದ ಚಿರತೆಯೊಂದು‌ ಮನೆಯ ಕೋಣೆಯೊಳಗೆ ಬಂಧಿಯಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಸಮೀಪದ ನೈಲಾಡಿಯಲ್ಲಿ ನಡೆದಿದೆ. ರಾತ್ರಿಯ ಹೊತ್ತಲ್ಲಿ ಚಿರತೆಯೊಂದು ನಾಯಿಯನ್ನು ಹಿಡಿಯಲು ಮುಂದಾಗಿದೆ. ಈ ವೇಳೆಯಲ್ಲಿ ನಾಯಿ ಮನೆಯ ಕೋಣೆಯೊಳಗೆ ನುಗ್ಗಿದೆ‌.
Read More...

ಕಡಬ : ಕೊನೆಗೂ ಬಲೆಗೆ ಬಿತ್ತು ಆತಂಕ ಸೃಷ್ಟಿಸಿದ್ದ ಚಿರತೆ

ಕಡಬ : ಕಳೆದೊಂದು ವಾರದಿಂದಲೂ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತಿ ವ್ಯಾಪ್ತಿಯ ರೆಂಜಿಲಾಡಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದೆ. ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ
Read More...

ಪದವೀಧರರಿಗೆ ಅರಣ್ಯ ಇಲಾಖೆಯಲ್ಲಿದೆ ಉದ್ಯೋಗಾವಕಾಶ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರು : ಕರ್ನಾಟಕ ಅರಣ್ಯ ಇಲಾಖೆಯು ಪದವೀಧರರಿಗೆ ಸಿಹಿಸುದ್ದಿಯನ್ನು ನೀಡಿದೆ. ಕರ್ನಾಟಕ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್ ಎ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು
Read More...

ವಿವಾದ ಹುಟ್ಟಿಸಿದ ಕಾಡೆಮ್ಮೆ ಸಂಶಯಾಸ್ಪದ ಸಾವು : ಇಂತದ್ದು ಮೊದಲೇನಲ್ಲಾ ಅಂತಿದ್ದಾರೆ ಪ್ರಾಣಿಪ್ರಿಯರು !

ಮಂಗಳೂರು : ಮೊನ್ನೆಯಷ್ಟೇ ಮಂಗಳೂರು ನಗರಕ್ಕೆ ನುಗ್ಗಿದ್ದ ಕಾಡೆಮ್ಮೆಯನ್ನು ಸೆರೆ ಹಿಡಿಯಲಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂಧಿ ಕಾಡೆಮ್ಮೆಯನ್ನು ಚಾರ್ಮಾಡಿ ಘಾಟಿಗೆ ಬಿಟ್ಟು ಬಂದಿದ್ರು. ನಂತರ ನಡೆದ ಕಾಡೆಮ್ಮೆ ಸಾವಿನ ಪ್ರಕರಣವೀಗ ವಿವಾದದ ಕೇಂದ್ರಬಿಂದುವಾಗಿದೆ. ಕಳೆದೆರಡು ದಿನಗಳ
Read More...

339 ಅರಣ್ಯ ರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ರಾಜ್ಯ ಅರಣ್ಯ ಇಲಾಖೆಯ 11 ಅರಣ್ಯ ವೃತ್ತಗಳಲ್ಲಿ ಖಾಲಿ ಇರುವ ಅರಣ್ಯ ರಕ್ಷಕ (ಫಾರೆಸ್ಟ್ ಗಾರ್ಡ್) ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಒಟ್ಟು 339 ಹುದ್ದೆಗಳಿಗೆ ನೇಮಕ ನಡೆಯಲಿದ್ದು. ಆಸಕ್ತ ಅಭ್ಯರ್ಥಿಗಳಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ :
Read More...