Browsing Tag

gas price hike

LPG ಗ್ರಾಹಕರಿಗೆ ಬಿಗ್ ಶಾಕ್ : ಗ್ಯಾಸ್ ಸಿಲಿಂಡರ್‌ ಬೆಲೆಯಲ್ಲಿ 103 ರೂ. ಹೆಚ್ಚಳ

ನವದೆಹಲಿ : ಗ್ಯಾಸ್‌ ಸಿಲಿಂಡರ್‌ ಬೆಲೆ (LPG) ಇಳಿಕೆಯ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಬಿಗ್‌ ಶಾಕ್‌ ಎದುರಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಎಲ್‌ಪಿಜಿ ಬೆಲೆಯನ್ನು ಬುಧವಾರ 103.50 ರೂ. ಏರಿಕೆ ಮಾಡಲಾಗಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ
Read More...

ಗ್ರಾಹಕರಿಗೆ ಮತ್ತೆ ಶಾಕ್‌ ಕೊಟ್ಟ ಗ್ಯಾಸ್‌ ದರ : 15 ದಿನದಲ್ಲಿ 50 ರೂಪಾಯಿ ಹೆಚ್ಚಳ

ನವದೆಹಲಿ : ದೇಶದಲ್ಲಿ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ಸತತ ಮೂರನೇ ತಿಂಗಳು ಮುಂದುವರಿದಿದೆ. ಇದೀಗ ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ 25ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಕಳೆದ ಹದಿನೈದು ದಿನಗಳಲ್ಲಿ ಎರಡನೇ ಬಾರಿಗೆ ಬೆಲೆ 50 ರೂಪಾಯಿ ಹೆಚ್ಚಳವಾದಂತಾಗಿದೆ. ಭಾರತೀಯ ತೈಲ ಕಂಪನಿಗಳು
Read More...

LPG : ದುಬಾರಿಯಾಯ್ತು ಗ್ಯಾಸ್ ಬೆಲೆ : ಪ್ರಮುಖ ನಗರಗಳಲ್ಲಿ ಎಷ್ಟಿದೆ ಗೊತ್ತಾ ಸಿಲಿಂಡರ್ ದರ

ಬೆಂಗಳೂರು : ತೈಲ ಬೆಲೆ ಏರಿಕೆಯ ನಡುವಲ್ಲೇ ಜನಸಾಮಾನ್ಯರಿಗೆ ಗ್ಯಾಸ್ ಸಿಲಿಂಡರ್ ಶಾಕ್ ಕೊಟ್ಟಿದೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ)  ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 25 ರೂ. ಹೆಚ್ಚಿಸಿವೆ. ಇಂದಿನಿಂದ ಜಾರಿಗೆ ಬರುವಂತೆ ಸಬ್ಸಿಡಿಯೊಂದಿಗೆ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ
Read More...

ಮತ್ತೆ ಬ್ಲ್ಯಾಸ್ಟ್ ಆಯ್ತು ಸಿಲೆಂಡರ್ ದರ…! 25 ರೂಪಾಯಿ ಏರಿಕೆ ಕಂಡ ಎಲ್ ಪಿಜಿ….!!

ಗ್ಯಾಸ್ ಒಲೆ ಬದಲು ಸಿಲೆಂಡರ್ರೇ ಮಧ್ಯಮವರ್ಗದ ಜನರ ಕೈಸುಡುವ ಲಕ್ಷಣ ದಟ್ಟವಾಗಿದ್ದು ಬರೋಬ್ಬರಿ 20 ರೂಪಾಯಿ ದರ ಏರಿಕೆ ಕಾಣುವ ಮೂಲಕ ಎಲ್ ಪಿಜಿ ಸಿಲಿಂಡರ್ 800 ರೂಪಾಯಿ ಸನಿಹ ತಲುಪಿದೆ. ಫೆ.20 ರ ವೇಳೆಗೆ ದರ ಏರಿಕೆ ಕಂಡಿದ್ದ ಎಲ್ಪಿಜಿ ಸಿಲೆಂಡರ್ ಮತ್ತೆ ದರ ಏರಿಕೆ ಕಂಡಿದ್ದು 20 ರೂಪಾಯಿ
Read More...