Browsing Tag

government

ಮುಂದುವರೆದ ಅಪ್ಘಾನ್ ಭಾರತೀಯ ರಕ್ಷಣೆಯ “ಆಫರೇಶನ್ ದೇವಿಶಕ್ತಿ” ಕಾರ್ಯಾಚರಣೆ

ತಾಲಿಬಾನ್ ವಶದಲ್ಲಿರುವ ಅಪ್ಘಾನಿಸ್ತಾನ್ ದಿಂದ ಭಾರತೀಯರನ್ನು ಕರೆತರುವ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಆಫರೇಶನ್ ದೇವಿಶಕ್ತಿ ಎಂದು ನಾಮಕರಣ ಮಾಡಿದೆ. ಕಳೆದ ಸೋಮವಾರದಿಂದಲೂ ನಡೆಯುತ್ತಿರುವ ಈ ಕಾರ್ಯಾಚರಣೆಯಿಂದ ಇದುವರೆಗೂ 78 ಜನರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಕಾರ್ಯಾಚರಣೆ
Read More...

ಸಚಿವೆಗೆ ಝೀರೋ ಟ್ರಾಫಿಕ್ ಪ್ರಕರಣ: ಸರ್ಕಾರ ಮತ್ತು ಶಶಿಕಲಾ ಜೊಲ್ಲೆಗೆ ಹೈಕೋರ್ಟ್ ನೊಟೀಸ್!

ಪ್ರಮಾಣವ ವಚನಕ್ಕೆ ವಿಳಂಬವಾಗಬಾರದೆಂಬ ಕಾರಣಕ್ಕೆ  ಬೆಂಗಳೂರು ಏರ್ ಪೋರ್ಟ್ ನಿಂದ ರಾಜಭವನದವರೆಗೆ ಶಾಸಕಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆಗೆ ಝೀರೋ ಟ್ರಾಫಿಕ್  ಕಲ್ಪಿಸಿದ ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ. ಶಾಸಕರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವ ನಿರ್ಣಯ
Read More...

ಮನೆಲಿ ಕೂತವರನ್ನುಕರ್ಕೊಂಡೋಗಿ ಓಟು ಹಾಕಿಸಿದ್ರಲ್ಲ….! ಹಾಗೆ ವಾಕ್ಸಿನ್ ಹಾಕಿಸಿ ಸರ್ಕಾರಕ್ಕೆ ಮಿಮಿಕ್ರಿ ದಯಾನಂದ…

ಬೆಂಗಳೂರು: ರಾಜ್ಯದ ಎಲ್ಲೆಡೆ ಕೊರೋನಾ ವಾಕ್ಸಿನ್ ಗಾಗಿ ಹಾಹಾಕಾರವೆದ್ದಿದೆ. ಜನರು ಆನ್ ಲೈನ್ ರಜಿಸ್ಟರ್ ಮಾಡಿಕೊಂಡ್ರು ವಾಕ್ಸಿನೇಶನ್ ಸಿಗದೇ ಪರದಾಡುತ್ತಿದ್ದಾರೆ. ಈ ಅವ್ಯವಸ್ಥೆ ಬಗ್ಗೆ ಕಿಡಿಕಾರಿರುವ ನಟ ಹಾಗೂ ಮಿಮಿಕ್ರಿ ಕಲಾವಿದ ದಯಾನಂದ  ಸರ್ಕಾರ ಮುಂದೇ ನಿಂತು ವಾಕ್ಸಿನ್ ಹಾಕಿಸಬೇಕು
Read More...

ಕೊರೋನಾ ಶವಸಂಸ್ಕಾರಕ್ಕೂ 30 ಸಾವಿರ ವಸೂಲಿ….! ಅನ್ನವಿಲ್ಲದೇ ಸಾಯ್ತೀರಾ ನೋಡ್ತಿರಿ ಎಂದು ಶಾಪವಿತ್ತ ನಟ ಜಗ್ಗೇಶ್…!!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಆರ್ಭಟ ಜೋರಾಗಿರುವ ಬೆನ್ನಲ್ಲೇ, ಸೌಲಭ್ಯಗಳ ಕೊರತೆಯಿಂದ ಸಾವಿನ ಸಂಖ್ಯೆ ಏರುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಮಧ್ಯೆ ಕೊರೋನಾ ಮೆಡಿಸಿನ್, ಆಕ್ಸಿಜನ್ ಸೇರಿದಂತೆ ಅವಶ್ಯಕ ವಸ್ತು ವ್ಯವಸ್ಥೆಗಳು ಕಾಳಸಂತೆಯಲ್ಲಿ ಭಾರಿ ಹಣಕ್ಕೆ ಮಾರಾಟವಾಗುತ್ತಿದ್ದು,
Read More...

ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಚಾಟಿ…! ಉಚ್ಛನ್ಯಾಯಾಲಯದ ಆದೇಶದಂತೆ ಕರ್ತವ್ಯಕ್ಕೆ ಮರಳಿದ ಸಿಬ್ಬಂದಿ…!!

ನೀ ಕೊಡೆ ನಾ ಬಿಡೆ ಎಂಬಂತಿದ್ದ  ಸರ್ಕಾರ ಮತ್ತು ಸಾರಿಗೆ ನೌಕರರ ಮುಷ್ಕರ ಕೊನೆಗೂ ಹೈಕೋರ್ಟ್ ಚಾಟಿ ಏಟಿನ ಬಳಿಕ ಕೊನೆಗೊಂಡಿದ್ದು, ಬುಧವಾರದಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬಸ್ ಗಳು ರಸ್ತೆಗಿಳಿದಿವೆ. ಕಳೆದ
Read More...

ರಾಜಧಾನಿಯಲ್ಲೇ ಬಾಗಿಲು ಮುಚ್ಚುತ್ತಿದೆ ಕನ್ನಡಶಾಲೆ…! ವಿಷ್ಣುವರ್ಧನ್ ಓದಿದ ಶಾಲೆ ಉಳಿಸಿ ಎಂದ ಸ್ಯಾಂಡಲವುಡ್ ನಟಿಮಣಿ..!!

ರಾಜ್ಯ ರಾಜಧಾನಿಯಲ್ಲಿ ಹಲವು ಸೆಲೆಬ್ರೆಟಿಗಳ ಓದಿನ ಅಂಗಳವಾಗಿದ್ದ, ನಟ ವಿಷ್ಣುವರ್ಧನ್ ಓದಿದ ಕನ್ನಡ ಶಾಲೆಯೊಂದು ಶಾಶ್ವತವಾಗಿ ಬಾಗಿಲು ಮುಚ್ಚುತ್ತಿದೆ. ಈ ವಿಚಾರ ತಿಳಿದ ನಟಿ ಪ್ರಣೀತಾ ಬೇಸರ ವ್ಯಕ್ತಪಡಿಸಿದ್ದು, ಸರ್ಕಾರ ತಕ್ಷಣ ಇತ್ತ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ. ಬೆಂಗಳೂರಿನ
Read More...