Browsing Tag

heart attack

ಹೃದಯಾಘಾತ ತಡಿಯೋಕೆ ಉತ್ತಮ ಔಷಧ: ಎಳ್ಳಿನಿಂದ ಮಾಯವಾಗುತ್ತೆ ಹಲವು ರೋಗ

Health Tips Best medicine to prevent heart attack Sesame : ಎಳ್ಳು- ಇದು ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ ಅಂದ್ರೆ ತಪ್ಪಾಗಲ್ಲ. ನಮ್ಮ ಪಿತೃ ಕರ್ಮಗಳಿಂದ ಹಿಡಿದು ಗ್ರಹಗಳ ಅಧಿಪತಿಯಾಗಿರುವ ಶನಿ ದೇವರ ಪೂಜೆ, ಗಣ ಹೋಮದ ಪ್ರಸಾದದ ವರೆಗೆ ನಮ್ಮಲ್ಲಿ ಎಳ್ಳಿನ…
Read More...

Heart Health Tips: ಹೃದ್ರೋಗದಿಂದ ದೂರವಿರಲು ಈ 5 ಹಾಲಿನ ಉತ್ಪನ್ನಗಳಿಂದ ದೂರವಿರಿ

Heart Health Tips : ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ನಮ್ಮ ಆಹಾರ ಪದ್ದತಿಯೇ ಇಂದು ಹೃದಯರೋಗಕ್ಕೆ ಕಾರಣವಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಅದ್ರಲ್ಲೂ ಹಾಲಿನ ಕೆಲವು ಉತ್ಪನ್ನಗಳು ಹೃದಯದ ರಕ್ತನಾಳಕ್ಕೆ ಸಂಬಂಧಿಸಿದ ಅನಾರೋಗಕ್ಕೆ ಕಾರಣವಾಗುತ್ತಿದೆ.…
Read More...

ಸುರಪುರ ಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ ಹೃದಯಾಘಾತದಿಂದ ನಿಧನ

Shorapur Congress MLA Raja Venkatappa Naik passed away: ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ರಾಜವೆಂಕಟಪ್ಪ ನಾಯಕ ಅವರು ವಿಧಿವಶರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ನಾಲ್ಕನೇ ಬಾರಿಗೆ ಅವರು ಶಾಸಕರಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್‌ ಸರಕಾರದ…
Read More...

Actor Pawan died : ಸ್ಯಾಂಡಲ್‌ವುಡ್ ನಟ ಪವನ್‌ ಹೃದಯಾಘಾತದಿಂದ ವಿಧಿವಶ

ಸ್ಯಾಂಡಲ್‌ವುಡ್‌ ಖ್ಯಾತ ನಟ-ನಿರ್ದೇಶಕ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ಬಾರದಲೋಕಕ್ಕೆ ತೆರಳಿದ್ದರು. ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಯುವಕರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಇದೀಗ ಕನ್ನಡ ಸಿನಿರಂಗದ ನಟ ಪವನ್‌!-->…
Read More...

Heart Attack : ಮಂಗಳೂರು : ಹೃದಯಾಘಾತದಿಂದ ನರ್ಸಿಂಗ್‌ ವಿದ್ಯಾರ್ಥಿನಿ ಸಾವು

ಮಂಗಳೂರು : ನರ್ಸಿಂಗ್‌ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ, ಹೃದಯಾವಿದ್ರಾವಕ ಘಟನೆ ನಡೆದಿದೆ. ಸದ್ಯ ಹದಿಹರೆಯರಲ್ಲೂ ಹೃದಯಾಘಾತ ಹೆಚ್ಚಾಗುತ್ತಿದ್ದು, ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ!-->!-->!-->…
Read More...

Cardiac arrest – Heart attack : ಹೃದಯ ಸ್ತಂಭನ ಹಾಗೂ ಹೃದಯಾಘಾತ ನಡುವಿನ ವ್ಯತ್ಯಾಸವೇನು ? ಇಲ್ಲಿದೆ…

ದೇಶದಲ್ಲಿ ಹೃದಯ ಸ್ತಂಭನಕ್ಕೆ ತುತ್ತಾಗಿ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪುತ್ತಿರುವ ಪ್ರಕರಣಗಳು (Cardiac arrest - Heart attack) ಹೆಚ್ಚಾಗುತ್ತಿದೆ. ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸುಮಾರು 12 ಲಕ್ಷ ಯುವಕರು ಹೃದಯ ಸ್ತಂಭನದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾದರೆ,!-->…
Read More...

ಟಾಲಿವುಡ್ ನಟ ಅಲ್ಲು ರಮೇಶ್ ಹೃದಯಾಘಾತದಿಂದ ನಿಧನ

(Tollywood actor Allu Ramesh) ತೆಲುಗು ನಟ ಮತ್ತು ಹಾಸ್ಯನಟ ಅಲ್ಲು ರಮೇಶ್ ಅವರು ಮಂಗಳವಾರ ತಮ್ಮ ತವರು ವಿಶಾಖಪಟ್ಟಣದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು. ಹಲವಾರು ವರ್ಷಗಳಿಂದ ತೆಲುಗು ಚಿತ್ರಗಳಲ್ಲಿ ಕಾಮಿಕ್ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಅಲ್ಲು!-->…
Read More...

ಶೀತ, ದವಡೆ, ಕತ್ತು ನೋವು ಕೂಡ ಹಾರ್ಟ್ ಅಟ್ಯಾಕ್ ನ ಲಕ್ಷಣ : ಡಾ.ಸಿ.ಎನ್ ಮಂಜುನಾಥ್ ರಿವೀಲ್ ಮಾಡಿದ್ರು ಆತಂಕಕಾರಿ ಸಂಗತಿ

ಬೆಂಗಳೂರು : ಕೊರೋನಾ ಬಳಿಕ ಜನರ ಆರೋಗ್ಯ ಸ್ಥಿತಿ ಬದಲಾಗಿದೆ. ಜನರು ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಯಿಂದ ನರಳುತ್ತಿದ್ದಾರೆ‌. ಈ ಮಧ್ಯೆ ಜನರನ್ನು ಇತ್ತೀಚಿಗೆ ಹೆಚ್ಚಾಗಿ ಕಾಡ್ತಿರೋ ಹೃದಯರೋಗ ಹಾಗೂ ಹೃದಯಾಘಾತ ಸಮಸ್ಯೆ (Dr. CN Manjunath) ಬಗ್ಗೆ ಆತಂಕಕಾರಿ ಸಂಗತಿಯೊಂದು ಬೆಳಕಿಗೆ!-->…
Read More...

International Women’s Day 2023 : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2023; ಮಹಿಳೆಯರೇ‌, ನಿಮ್ಮ ಹೃದಯ…

ದಿನವಿಡೀ ಯಾವುದಾದರೊಂದು ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು (Women) ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಸ್ವಲ್ಪ ಕಡಿಮೆಯೇ. ಕಛೇರಿ ಹಾಗೂ ಮನೆಕೆಲಸಗಳನ್ನು ಸರಿದೂಗಿಸಿಕೊಂಡು ಹೋಗುವ ಸೂಪರ್‌ವುಮೆನ್‌ ಎಂದು ಕರೆಯಿಸಿಕೊಳ್ಳುವ ಮಹಿಳೆಯರೂ ಆರೋಗ್ಯವನ್ನು ಕಡೆಗಣಿಸುತ್ತಾರೆ.!-->…
Read More...

ಹೃದಯ ಆರೋಗ್ಯಕ್ಕಾಗಿ ಈ ರೀತಿಯ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ

ಸಾಮಾನ್ಯವಾಗಿ ಎದೆ ನೋವು ಮತ್ತು ಹೃದಯಾಘಾತ ನೋವು ಒಂದೇ ಆಗಿರಬಹುದು. ಆದರೆ ಎದೆನೋವು ಬರುತ್ತಿರುವುದು ಹೃದಯಾಘಾತದ ಲಕ್ಷಣವೇ (Heart attack symptoms) ಎಂದು ಯಾರಿಗಾದರೂ ಅನಿಸಿದ್ದರೆ, ಅವರು ತಕ್ಷಣ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಹೃದಯಾಘಾತವು ಸಾಮಾನ್ಯವಾಗಿ ಎದೆಯ ಮಧ್ಯದಲ್ಲಿ ಅಥವಾ!-->…
Read More...