Browsing Tag

hunasodu

ಅಹಮದಾಬಾದ್ ಸ್ಪೋಟಕ್ಕೂ ಸಪ್ಲೈ ಆಗಿತ್ತಾ ಸ್ಪೋಟಕ : ಶಿವಮೊಗ್ಗದ ಕಲ್ಲುಕ್ವಾರಿಗೂ ಭೇಟಿಕೊಟಿದ್ರಾ ಉಗ್ರರು..!

ಶಿವಮೊಗ್ಗ : ಹಣಸೋಡು ಸ್ಪೋಟ ಪ್ರಕರಣದ ಬೆನ್ನಲ್ಲೇ ಕ್ಲಲುಕ್ವಾರಿಗಳ ಕರಾಳತೆ ಬಯಲಾಗುತ್ತಿದೆ. ಅಕ್ರಮವಾಗಿ ಸ್ಪೋಟಕ ಸಾಗಾಟದ ಜಾಲವೂ ಪತ್ತೆಯಾಗಿದೆ. ಈ ನಡುವಲ್ಲೇ ಜಿಲೆಟಿನ್ ಕಡ್ಡಿ ಸಂಗ್ರಹ್ಕಕಾಗಿ ಶಿವಮೊಗ್ಗದ ಕಲ್ಲುಕ್ವಾರಿಗಳಿಗೆ ಉಗ್ರರು ಭೇಟಿಕೊಟ್ಟಿದ್ದಾರೆ ಅನ್ನೋ ಸ್ಪೋಟಕ ಮಾಹಿತಿ ಬಯಲಾಗಿದೆ.
Read More...

ಹುಣಸೋಡು ಸ್ಪೋಟ ಪ್ರಕರಣ : ಅಂತರಗಂಗೆಯಿಂದ ಸಪ್ಲೈ ಆಗಿತ್ತು ಜಿಲೆಟಿನ್, ಡೈನಮೇಟ್ …!

ಶಿವಮೊಗ್ಗ : ಹುಣಸೋಡು ಸ್ಪೋಟ ಪ್ರಕರಣ ನಡೆದು ಒಂದು ದಿನ ಕಳೆದರೂ ಕೂಡ ಸಾವಿನ್ನಪ್ಪಿದವರ ನಿಖರ ಸಂಖ್ಯೆ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ. ಈ ನಡುವಲ್ಲೇ ಸ್ಪೋಟಕ್ಕೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಅಂತರಗಂಗೆಯಿಂದ ಸ್ಪೋಟಕ ಸಾಗಾಟ ಮಾಡಲಾಗಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ.
Read More...

ಹುಣಸೋಡು ದುರಂತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ..!

ಶಿವಮೊಗ್ಗ : ಹುಣಸೋಡು ಕ್ರಷರ್ ಸ್ಪೋಟ ಪ್ರಕರಣದಲ್ಲಿ 8 ಮಂದಿ ದುರಂತ ಅಂತ್ಯ ಕಂಡಿದ್ದಾರೆ. ದುರಂತದ ಬೆನ್ನಲ್ಲೇ ಒಂದೊಂದೆ ಅಕ್ರಮಗಳು ಬೆಳಕಿಗೆ ಬರುತ್ತಿದ್ದು, ಪ್ರಕರಣ ಸ್ಪೋಟಕ ತಿರುವು ಪಡೆದುಕೊಂಡಿದೆ. (adsbygoogle = window.adsbygoogle || ).push({});
Read More...

ಹುಣಸೋಡು ದುರಂತ ಪ್ರಕರಣ : ಉನ್ನತ ತನಿಖೆಗೆ ಸಿಎಂ ಆದೇಶ : ಕ್ರಷರ್ ಮಾಲೀಕ ಅರೆಸ್ಟ್

ಶಿವಮೊಗ್ಗ / ಬೆಂಗಳೂರು : ಶಿವಮೊಗ್ಗದ ಹುಣಸೋಡು ಬಳಿಯಲ್ಲಿ ನಡೆದ ದುರಂತ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. (adsbygoogle = window.adsbygoogle ||
Read More...