Browsing Tag

ICC world test championship final

ICC World Test Championship Final : “ಟೆಸ್ಟ್ ವಿಶ್ವಕಪ್ ಫೈನಲ್”ಗೆ ಟೀಮ್ ಇಂಡಿಯಾ ಪ್ರಕಟ : ಅಜಿಂಕ್ಯ ರಹಾನೆ…

ಬೆಂಗಳೂರು : ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World Test Championship Final 2023) ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್’ಮನ್ ಅಜಿಂಕ್ಯ ರಹಾನೆ (Ajinky Rahane comeback) ತಂಡಕ್ಕೆ ಮರಳಿದ್ದಾರೆ.ರಹಾನೆ!-->!-->!-->…
Read More...

ICC WTC final : ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾಗೆ ಅಚ್ಚರಿಯ ಆಟಗಾರನ ಎಂಟ್ರಿ..!

ಬೆಂಗಳೂರು : ಐಪಿಎಲ್ ಬೆನ್ನಲ್ಲೇ ಇಂಗ್ಲೆಂಡ್’ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World Test Championship Final) ಪಂದ್ಯದ ಮೇಲೆ ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ನೆಟ್ಟಿದೆ. ಟೆಸ್ಟ್ ವಿಶ್ವಕಪ್ ಎಂದೇ ಕರೆಯಲ್ಪಡುವ ಈ ಪಂದ್ಯ ಲಂಡನ್’ನ ಓವಲ್!-->…
Read More...

Shreyas Iyer set for Surgery in London : ಶ್ರೇಯಸ್ ಅಯ್ಯರ್ ಐಪಿಎಲ್ ಕನಸು ನುಚ್ಚುನೂರು ; ಟೆಸ್ಟ್…

ಮುಂಬೈ: ಬೆನ್ನು ನೋವಿನ ಗಾಯದಿಂದ ಬಳಲುತ್ತಿರುವ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ (Shreyas Iyer set for Surgery in London) ಅವರ ಐಪಿಎಲ್ ಕಂಬ್ಯಾಕ್ ಕನಸು ನುಚ್ಚುನೂರಾಗಿದೆ. ಐಪಿಎಲ್ ಅಷ್ಟೇ ಅಲ್ಲ, ಜೂನ್’ನಲ್ಲಿ ಇಂಗ್ಲೆಂಡ್’ನಲ್ಲಿ ನಡೆಯಲಿರುವ ಐಸಿಸಿ!-->…
Read More...

Shreyas Iyer out: ಐಪಿಎಲ್‌ನಿಂದ ಶ್ರೇಯಸ್ ಅಯ್ಯರ್ ಔಟ್, ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೂ ಡೌಟ್

ಬೆಂಗಳೂರು: (Shreyas Iyer out) ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್, ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಐಪಿಎಲ್-16ನೇ ಆವೃತ್ತಿಯ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ!-->…
Read More...

Shami Siraj to get Duke ball : ಶಮಿ, ಸಿರಾಜ್ ಕೈಗೆ ಡ್ಯೂಕ್ ಬಾಲ್, ಐಪಿಎಲ್ ವೇಳೆಯೇ ಟೆಸ್ಟ್ ಚಾಂಪಿಯನ್‌ಷಿಪ್…

ಬೆಂಗಳೂರು: ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು (Border-Gavaskar test series) 2-1ರಿಂದ ಗೆಲ್ಲುವುದರೊಂದಿಗೆ ಹಾಗೂ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಜಯಭೇರಿ ಬಾರಿಸುವುದರೊಂದಿಗೆ ಟೀಮ್ ಇಂಡಿಯಾ, ಐಸಿಸಿ ವಿಶ್ವ!-->…
Read More...

KL Rahul : ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್‌ನಲ್ಲಿ ಕನ್ನಡಿಗನನ್ನು ಆಡಿಸಲು ಸೂಪರ್ ಪ್ಲಾನ್, ಕೆ.ಎಲ್ ರಾಹುಲ್…

ಅಹ್ಮದಾಬಾದ್ : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) ಕೊನೆಯ ಎರಡು ಪಂದ್ಯಗಳಿಗೆ ಟೀಮ್ ಇಂಡಿಯಾ ಪ್ಲೇಯಿಂಗ್ XIನಲ್ಲಿ ಸ್ಥಾನ ಕಳೆದುಕೊಂಡಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ (ICC World test!-->…
Read More...

India Vs Australia test series : ಭಾರತವನ್ನು ಮಣಿಸಲು ಆಸೀಸ್ ಮಾಸ್ಟರ್ ಪ್ಲಾನ್; ಆಸ್ಟ್ರೇಲಿಯಾದಲ್ಲೇ ಸ್ಪಿನ್ ಪಿಚ್…

ಸಿಡ್ನಿ: ಇಡೀ ಕ್ರಿಕೆಟ್ ಜಗತ್ತಿನ ಕಣ್ಣೀಗ ಭಾರತ ಮತ್ತು ಆಸ್ಟ್ರೇಲಿಯಾ (India Vs Australia test ) ನಡುವಿನ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ (Border Gavaskar test series) ಮೇಲೆ ನಿಂತಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದ ವಿದರ್ಭ!-->…
Read More...