Browsing Tag

India news

Farm laws Repeal Bill : ಕೃಷಿ ಕಾನೂನು ರದ್ದತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ : ದೇಶದಾದ್ಯಂತ ರೈತರ ವಿರೋಧಕ್ಕೆ ಕಾರಣವಾಗಿದ್ದ ಕೃಷಿ ಕಾನೂನುಗಳ ರದ್ದತಿ ಮಸೂದೆ 2021 (Farm laws Repeal Bill) ಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾದ ಬೆನ್ನಲ್ಲೇ, ವಿರೋಧ ಪಕ್ಷದ
Read More...

Cryptocurrency law : ಭಾರತದಲ್ಲಿ ಜಾರಿಯಾಗುತ್ತೆ ಕ್ರಿಪ್ಟೋಕರೆನ್ಸಿ ಕಾನೂನು : ಪಿಎಂ ಮೋದಿ ನೇತೃತ್ವದಲ್ಲಿ ಸಭೆ

ನವದೆಹಲಿ : ಕ್ರಿಪ್ಟೋ ಕರೆನ್ಸಿಗೆ (Cryptocurrency law) ಸಂಬಂಧಿಸಿದಂತೆ ಭಾರತದಲ್ಲಿ ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಿದ್ದತೆಯನ್ನು ನಡೆಸಿದೆ. ಕೇಂದ್ರವು ದೀರ್ಘಾವಧಿಯ ಡಿಜಿಟಲ್ ಕರೆನ್ಸಿ ತಂತ್ರವನ್ನು ರೂಪಿಸುವ ಹಂತದಲ್ಲಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ
Read More...

LUNAR ECLIPSE : ನ.19 ಕ್ಕೆ ವರ್ಷದ ಕೊನೆಯ ಚಂದ್ರಗ್ರಹಣ : 600 ವರ್ಷಗಳ ಬಳಿಕ ಸುದೀರ್ಘ ಗ್ರಹಣ

ನವದೆಹಲಿ : ಈ ವರ್ಷದ ಕೊನೆಯ ಚಂದ್ರ ಗ್ರಹಣ ನವೆಂಬರ್‌ 19 ರಂದು ಸಂಭವಿಸಲಿದೆ. ಸುಮಾರು 600 ವರ್ಷಗಳ ಬಳಿಕ ಸಂಭವಿಸಲಿರುವ ಸುದೀರ್ಘ ಚಂದ್ರಗ್ರಹಣ (LUNAR ECLIPSE)ಇದಾಗಲಿದೆ. ಅಲ್ಲದೇ ಇದೇ ವರ್ಷದಲ್ಲಿ ಸಂಭವಿಸುತ್ತಿರುವ ಎರಡನೇ ಚಂದ್ರ ಗ್ರಹಣವೂ ಹೌದು. ಗ್ರಹಣ ಈ ಬಾರಿ ಭಾರತದ ಈಶಾನ್ಯ
Read More...

Delta Plus AY.4.2 : 2 ಡೋಸ್ ಲಸಿಕೆ ಪಡೆದ 6 ಜನರಲ್ಲಿ ಡೆಲ್ಟಾ ಪ್ಲಸ್‌ AY.4.2 ರೂಪಾಂತರಿ ಪತ್ತೆ

ಇಂದೋರ್‌ : ಕೊರೊನಾ ಎರಡನೇ ಅಲೆಯ ಆರ್ಭಟ ತಗ್ಗಿದ ಬೆನ್ನಲ್ಲೇ ಇದೀಗ ದೇಶದಲ್ಲಿ ಮತ್ತೆ ಕೊರೊನಾ ಆತಂಕ ಶುರುವಾಗಿದೆ. ಕೊರೊನಾ ಲಸಿಕೆ ಪಡೆದವರಲ್ಲಿ ಇದೀಗ ಡೆಲ್ಟಾ ಪ್ಲಸ್‌ ರೂಪಾಂತರಿ ( Delta Plus AY.4.2) ಆತಂಕ ಮೂಡಿಸಿದ್ದು, ಮದ್ಯ ಪ್ರದೇಶದಲ್ಲಿ ಎರಡು ಡೋಸ್‌ ಲಸಿಕೆ ಪಡೆದ 6 ಜನರಲ್ಲಿ ಇದೀಗ
Read More...

Bhawanipur Election Result : ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಭರ್ಜರಿ ಗೆಲುವು

ಕೊಲ್ಕತ್ತಾ : ಪಶ್ವಿಮ ಬಂಗಾಲದ ಭವಾನಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಭವಾನಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಪ್ರತಿಸ್ಪರ್ಧಿ ಪ್ರಿಯಾಂಕಾ
Read More...

ಕಾಶ್ಮೀರದ ಪ್ರತ್ಯೇಕತಾವಾದಿ ಸಯ್ಯದ್‌ ಅಲಿ ಶಾ ಜಿಲಾನಿ ವಿಧಿವಶ

ನವದೆಹಲಿ : ಕಾಶ್ಮೀರದ ಹಿರಿಯ ಪ್ರತ್ಯೇಕತಾವಾದಿ ರಾಜಕಾರಣಿ ಸೈಯದ್ ಅಲಿ ಶಾ ಜಿಲಾನಿ ( 91ವರ್ಷ ) ಅವರು ನಿಧನರಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರದ ಸುತ್ತಲೂ ಬಿಗಿಭದ್ರತೆಯನ್ನು ಒದಗಿಸಲಾಗಿದ್ದು, ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಸುಮಾರು ಮೂವತ್ತು ವರ್ಷಗಳಿಗೂ ಅಧಿಕ
Read More...

ಬ್ಯಾಂಕ್‌ ಗ್ರಾಹಕರಿಗೆ ಸೂಚನೆ : ಸಪ್ಟೆಂಬರ್‌ನಲ್ಲಿ 12 ದಿನ ಬ್ಯಾಂಕ್‌ಗಳಿಗೆ ರಜೆ

ನವದೆಹಲಿ : ಸಪ್ಟೆಂಬರ್‌ ತಿಂಗಳು ಬಂದ್ರೆ ಸಾಕು ಸಾಲು ಸಾಲು ರಜೆ. ಅದ್ರಲ್ಲೂ ಸಪ್ಟೆಂಬರ್‌ ತಿಂಗಳಲ್ಲಿ ಬ್ಯಾಂಕುಗಳು ಬರೋಬ್ಬರಿ 12 ದಿನಗಳ ಕಾಲ ಮುಚ್ಚಿರಲಿದೆ. ಹೀಗಾಗಿ ಗ್ರಾಹಕರು ತಮ್ಮ ಕೆಲಸಗಳನ್ನು ಸಕಾಲದಲ್ಲಿ ಮುಗಿಸಿಕೊಳ್ಳುವುದು ಒಳಿತು. ಭಾರತದಲ್ಲಿ ಬ್ಯಾಂಕುಗಳು ಸೆಪ್ಟೆಂಬರ್ 2021
Read More...

ಭಾರತದಲ್ಲಿ 24 ಗಂಟೆಯಲ್ಲಿ 3.11 ಲಕ್ಷ ಜನರಿಗೆ ಸೋಂಕು : 4077 ಮಂದಿ ಬಲಿ

ನವದೆಹಲಿ : ದೇಶದಲ್ಲಿ ಕೊರೊನಾ 2ನೇ ಅಲೆಯ ಆರ್ಭಟ ಮುಂದುವರೆದಿದ್ದು, ಭಾರತದಲ್ಲಿ ಕಳೆದ 24 ತಾಸುಗಳಲ್ಲಿ ಭಾರತದಲ್ಲಿ 3,11,170 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 4,077ಮಂದಿಯನ್ನು ಸೋಂಕು ಬಲಿ ಪಡೆದಿದೆ. ಭಾರತದಲ್ಲಿ ಒಟ್ಟು 18,32,950 ಮಂದಿಯನ್ನು ಕೊರೋನಾ ಪರೀಕ್ಷೆ
Read More...