Browsing Tag

indian cricket team

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಾಹುಲ್‌ ದ್ರಾವಿಡ್‌ ಕೋಚ್‌ : 2 ವರ್ಷ ಒಪ್ಪಂದ ಮುಂದುವರಿಕೆ ?

Rahul Dravid Team india Coach : ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ (Rahul Dravid) ಅವರು ಮುಂದಿನ ದಕ್ಷಿಣ ಆಫ್ರಿಕಾ ವಿರುದ್ದದ ಪ್ರವಾಸಕ್ಕೆ ಕೋಚ್‌ ಆಗಿ ಮುಂದುವರಿಕೆ ಆಗಲಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯಶಾ ಈಗಾಗಲೇ ದ್ರಾವಿಡ್‌ ಜೊತೆ ಮಾತುಕತೆ…
Read More...

IPL 2024 : ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಾಹುಲ್‌ ದ್ರಾವಿಡ್‌ ಮೆಂಟರ್‌ ? ಐಪಿಎಲ್‌ನತ್ತ ಟೀಂ ಇಂಡಿಯಾ ಕೋಚ್‌ ಚಿತ್ತ

IPL 2024 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (Indian Premier Leauge)ನಲ್ಲೀಗ ಬದಲಾವಣೆಯ ಪರ್ವ ಆರಂಭಗೊಂಡಿದೆ. ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಮೆಂಟರ್‌ ಆಗಿದ್ದ ಗೌತಮ್‌ ಗಂಭೀರ (Gowtham Gambir) ಇದೀಗ ಕೋಲ್ಕತ್ತಾ ನೈಟ್‌ ರೈಡರ್ಸ್‌ ಸೇರುತ್ತಿದ್ದಂತೆಯೇ ಇತ್ತ ಟೀಂ ಇಂಡಿಯಾ ಕೋಚ್‌…
Read More...

2023 ಕ್ರಿಕೆಟ್‌ ವಿಶ್ವಕಪ್‌ : ಆಸ್ಟ್ರೇಲಿಯಾ ವಿರುದ್ದ ಭಾರತದ ಸೋಲಿಗೆ ಈ 9 ಕಾರಣಗಳು

ICC World 2023 India vs Australia : ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್‌ ತಂಡದ ( Indian Cricket Team) ಸೋಲನ್ನು ಭಾರತೀಯರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಶ್ವಕಪ್‌ (World Cup 2023) ಸೋಲಿನ ಬೆನ್ನಲ್ಲೇ ಭಾರತೀಯ ಆಟಗಾರರು ಕಣ್ಣೀರು ಸುರಿಸಿದ್ದಾರೆ. ಆದರೆ 2023…
Read More...

ವಿಶ್ವಕಪ್ 2023 ಫೈನಲ್: ಭಾರತ Vs ಆಸ್ಟ್ರೇಲಿಯಾ ಪಂದ್ಯ, ಬೆಳಗ್ಗೆ 7 ಗಂಟೆಯಿಂದ ನೇರಪ್ರಸಾರ

ಐಸಿಸಿ ಏಕದಿನದ ವಿಶ್ವಕಪ್ 2023 ಫೈನಲ್‌ (ICC World Cup Final 2023) ಪಂದ್ಯಕ್ಕಾಗಿ ವಿಶ್ವದ ಕ್ರಿಕೆಟ್‌ ಜಗತ್ತು ಕಾತರದಿಂದ ಕಾಯುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯಾ (IND Vs AUS) ತಂಡಗಳು ವಿಶ್ವಕಪ್‌ಗಾಗಿ ಸೆಣೆಸಾಡಲಿವೆ. ರೋಹಿತ್‌ ಶರ್ಮಾ ನೇತೃತ್ವದ ತಂಡ ಭಾರತ ತಂಡ 20 ವರ್ಷಗಳ ಹಿಂದಿನ…
Read More...

ವಿಶ್ವಕಪ್ 2023 ಫೈನಲ್‌ ಪಂದ್ಯ, ಅಹಮದಾಬಾದ್‌ಗೆ ಭಾರತ ಕ್ರಿಕೆಟ್‌ ತಂಡ : ಯಾರು ಭಾರತದ ಎದುರಾಳಿ ?

World Cup 2023 Final : ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್‌ ತಂಡ (Indian Cricket Team) ಈಗಾಗಲೇ ವಿಶ್ವಕಪ್‌ 2023 ರ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ನವೆಂಬರ್ 19ರ ಭಾನುವಾರದಂದು ಅಹಮದಾಬಾದ್‌ನಲ್ಲಿ ಫೈನಲ್‌ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಇಂದು ತೆರಳಲಿದೆ. ಭಾರತದ ಜೊತೆಗೆ…
Read More...

ಭಾರತಕ್ಕೆ ನೆದರ್‌ಲ್ಯಾಂಡ್‌ ವಿರುದ್ದ ವಿಶ್ವದಾಖಲೆಯ ಗೆಲುವು : ಸೆಮಿಫೈನಲ್‌ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್‌ ಎದುರಾಳಿ

 ಬೆಂಗಳೂರು : IND vs NED world cup 2023 : ಭಾರತ ನೆದರ್‌ಲ್ಯಾಂಡ್‌ (india Vs Netherland) ವಿರುದ್ದದ ವಿಶ್ವಕಪ್‌ ಅಂತಿಮ ಲೀಗ್‌ ಪಂದ್ಯದಲ್ಲಿ ಭರ್ಜರಿ 160  ರನ್‌ಗಳ ಗೆಲುವು ದಾಖಲಿಸಿದೆ. ಭಾರತದ ಇಬ್ಬರು ಆಟಗಾರರ ಶತಕ ಹಾಗೂ ಐದು ಆಟಗಾರರು ಅರ್ಧ ಶತಕ ಸಿಡಿಸುವ ಮೂಲಕ ವಿಶ್ವದಾಖಲೆ…
Read More...

Rohit Sharma – Virat Kohli : ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಗೆ ಇದು ಕೊನೆಯ ವಿಶ್ವಕಪ್‌ !

ರೋಹಿತ್‌ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಲೀಗ್‌ ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಜಯಿಸಿ ಈಗಾಗಲೇ ಭಾರತ ಸೆಮಿಫೈನಲ್‌ ಗೆ ಎಂಟ್ರಿ ಪಡೆದಿದೆ. ಈ ನಡುವಲ್ಲೇ ಭಾರತೀಯರ ಪಾಲಿಗೆ ಬ್ಯಾಡ್‌ನ್ಯೂಸ್‌ ವೊಂದು ಹೊರಬಿದ್ದಿದೆ. ಈ…
Read More...

ವಿಶ್ವಕಪ್‌ 2023 : ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಯಾರಾಗ್ತಾರೆ ಟೀಂ ಇಂಡಿಯಾ ನಾಯಕ ?

ವಿಶ್ವಕಪ್‌ 2023 (World Cup 2023) ರಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಶ್ರೀಲಂಕಾ ವಿರುದ್ದದ ಪಂದ್ಯವನ್ನು ಜಯಿಸಿ ಈಗಾಗಲೇ ಭಾರತ ವಿಶ್ವಕಪ್‌ ಸೆಮಿಫೈನಲ್‌ ಗೆ ಎಂಟ್ರಿ ಕೊಟ್ಟಿದೆ. ಆದರೆ ತಂಡಕ್ಕೆ ನಾಯಕತ್ವದ್ದೇ ಚಿಂತೆ ಶುರುವಾಗಿದೆ. ಈಗಾಗಲೇ ಉಪನಾಯಕ ಹಾರ್ದಿಕ್‌ ಪಾಂಡ್ಯ…
Read More...

ಕೇವಲ 55 ರನ್‌ಗೆ ಶ್ರೀಲಂಕಾ ಆಲೌಟ್‌ : ವಿಶ್ವಕಪ್‌ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಭಾರತ

india vs sri lanka:  ಮೊಹಮ್ಮದ್‌ ಸೆಮಿ, ಮೊಹಮದ್‌ ಸಿರಾಜ್‌ ಅವರ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ (lowest score in odi) ವಿಶ್ವಕಪ್‌ನಲ್ಲಿ ಭಾರತ ವಿರುದ್ದ 55 ರನ್‌ ಗಳಿಗೆ ಆಲೌಟಾಗಿದೆ.  ಸೋತು ಸುಣ್ಣವಾಗಿದ್ದ ಶ್ರೀಲಂಕಾ (Srilanka) ಕನಿಷ್ಠ ಮೊತ್ತಕ್ಕೆ ಮುಗ್ಗರಿಸಿದ್ರೆ,…
Read More...

ಭಾರತ – ಶ್ರೀಲಂಕಾ ಪಂದ್ಯಕ್ಕೆ ಕಣಕ್ಕೆ ಇಳಿಯುತ್ತಾರಾ ಹಾರ್ದಿಕ್‌ ಪಾಂಡ್ಯ !

ಭಾರತ ಕ್ರಿಕೆಟ್‌ ತಂಡ (indian Cricket Team) ತನ್ನ ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ದ ಆಡಲಿದೆ. ಗಾಯಾಳು ಹಾರ್ದಿಕ್‌ ಪಾಂಡ್ಯ (Hardik Pandya) ಶ್ರೀಲಂಕಾ ವಿರುದ್ದದ ಪಂದ್ಯಕ್ಕೂ ಮೊದಲೇ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆದರೆ ಹಾರ್ದಿಕ್‌ ಪಾಂಡ್ಯ ಕಣಕ್ಕಿಳಿಯುವ ಬಗ್ಗೆ…
Read More...