Browsing Tag

indian premier leauge

IPL 2022 Ahmedabad Team : ಅಹಮದಾಬಾದ್‌ಗೆ ಶ್ರೇಯಸ್ ಅಯ್ಯರ್ ನಾಯಕ, ಸಾಥ್‌ ಕೊಡ್ತಾರೆ ಫಾಫ್ ಡು ಪ್ಲೆಸಿಸ್, ಶಿಖರ್‌…

ಮುಂಬೈ : IPL 2022 ಅಹಮದಾಬಾದ್ ತಂಡದ ಮೆಗಾ ಹರಾಜು ಪ್ರಾರಂಭವಾಗಲಿದೆ. ಎಲ್ಲಾ 8 ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡಿರುವ ಆಟಗಾರರನ್ನು ಈಗಾಗಲೇ ಘೋಷಣೆ ಮಾಡಿವೆ. ಹೊಸ ಫ್ರಾಂಚೈಸಿ ಅಹಮದಾಬಾದ್ ತಂಡ (IPL 2022 Ahmedabad Team) ಬಲಿಷ್ಠ ಆಟಗಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಇದೀಗ
Read More...

RCB New Captain : ಕೆ.ಎಲ್.ರಾಹುಲ್‌, ಪಡಿಕ್ಕಲ್‌ ಅಲ್ಲ : ಆರ್‌ಸಿಬಿ ನಾಯಕನಾಗ್ತಾನೆ ಈ ಕನ್ನಡಿಗ

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB ) ಮುಂದಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಈಗಾಗಲೇ ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ಮೆಗಾ ಹರಾಜು ಮೂಲಕ ಹೊಸ ಆಟಗಾರರನ್ನು ಖರೀದಿಸಲು ಸಜ್ಜಾಗುತ್ತಿದೆ. ನಾಯಕ ವಿರಾಟ್‌ ಕೊಯ್ಲಿ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ
Read More...

CSK vs DC IPL 2021 : ಚೆನ್ನೈ ಡೆಲ್ಲಿ ನಡುವೆ ಮೊದಲ ಕ್ವಾಲಿಫೈಯರ್‌ : ಗೆದ್ರೆ ಫೈನಲ್‌, ಸೋತ್ರು ಇದೆ ಚಾನ್ಸ್‌

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2021)ನ ಮೊದಲ ಕ್ವಾಲಿಫೈಯರ್‌ ಪಂದ್ಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವೆ ನಡೆಯಲಿದೆ. ಗುರು ಧೋನಿ, ಶಿಷ್ಯ ಪಂತ್‌ ಬಳಗದ ನಡುವಿನ ಕಾಳಗ ರೋಚಕವಾಗಿರುವುದರಲ್ಲಿ ಅನುಮಾನವಿಲ್ಲ.
Read More...

IPL 2021 : ಇಂದಿನಿಂದ ಐಪಿಎಲ್‌ ಹಬ್ಬ : ಚೆನ್ನೈ VS ಮುಂಬೈ, ಏನ್‌ ಹೇಳುತ್ತೆ ಪಿಚ್‌ ರಿಪೋರ್ಟ್‌

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2021) 14ನೇ ಆವೃತ್ತಿಯ ದ್ವಿತೀಯಾರ್ಧ ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ಮುಂಬೈ ಇಂಡಿಯನ್ಸ್‌ ತಂಡ ಸೆಣೆಸಾಡಲಿದ್ದು, ಮೊದಲ ಪಂದ್ಯವೇ ಹೈಓಲ್ಟೇಜ್‌ ಪಂದ್ಯವಾಗುವುದರಲ್ಲಿ ಅನುಮಾನವೇ ಇಲ್ಲ.
Read More...

IPL 2021 : ಅರಬ್‌ನಾಡಲ್ಲಿ ನಾಳೆಯಿಂದ ಐಪಿಎಲ್‌ ಹಬ್ಬ

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ 14ನೇ ಆವೃತ್ತಿಯ ಐಪಿಎಲ್‌ ಉಳಿದ ಪಂದ್ಯಗಳು ನಾಳೆಯಿಂದ ಆರಂಭಗೊಳ್ಳಲಿದೆ. ಕೊರೊನಾ ಹಿನ್ನೆಲೆಯಲ್ಲಿ ಅರ್ಧಕ್ಕೆ ಐಪಿಎಲ್‌ ಪಂದ್ಯಾವಳಿ ಸ್ಥಗಿತವಾಗಿದ್ದು, ಇದೀಗ ಯುಎಇಗೆ ಐಪಿಎಲ್‌ ಶಿಫ್ಟ್‌ ಆಗಿದ್ದು, ಇನ್ನು ಕೆಲವು ದಿನಗಳ ಐಪಿಎಲ್‌ ಹಬ್ಬ ನಡೆಯಲಿದೆ.
Read More...

ಶ್ರೇಯಸ್‌ ಅಯ್ಯರ್ vs ರಿಷಬ್‌ ಪಂತ್‌ ; ಇಬ್ಬರಲ್ಲಿ ಯಾರು ಡೆಲ್ಲಿ ನಾಯಕ

ದುಬೈ : ಐಪಿಎಲ್‌ 14ನೇ ಆವೃತ್ತಿ ಎರಡನೇ ಸೀಸನ್‌ಗೆ ಭರ್ಜರಿ ಸಿದ್ದತೆ ಜೋರಾಗಿದೆ. ಪ್ರಾಂಚೈಸಿಗಳು ಈಗಾಗಲೇ ತರಬೇತಿಯನ್ನೂ ಆರಂಭಿಸಿವೆ. ಆದರೆ ಟೀಂ ಇಂಡಿಯಾ ಯುವ ಆಟಗಾರ ಶ್ರೇಯಸ್‌ ಅಯ್ಯರ್‌ ಫಿಟ್‌ ಆಗಿದ್ದಾರೆ. ಆದ್ರಿದು ಗುಡ್‌ನ್ಯೂಸ್‌ ಆದ್ರೂ, ಟೀಮ್‌ ಮ್ಯಾನೇಜ್ಮೆಂಟ್‌ಗೆ ತಲೆನೋವು ತರಿಸಿದೆ.
Read More...

IPL 2021 : ಉಳಿದ ಪಂದ್ಯಗಳ ಆಯೋಜನೆಗೆ ಬಿಸಿಸಿಐ ಒಪ್ಪಿಗೆ : ಎಲ್ಲಿ ನಡೆಯುತ್ತೆ ಗೊತ್ತಾ ಪಂದ್ಯಾವಳಿ ..?

ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ ನ 14ನೇ ಆವೃತ್ತಿಯ ಉಳಿದ ಪಂದ್ಯಗಳ ಆಯೋಜನೆ ಮಾಡಲು ಬಿಸಿಸಿಐ ಒಪ್ಪಿಗೆ ಸೂಚಿಸಿದ್ದು, ಪಂದ್ಯಾವಳಿಯ ಆತಿಥ್ಯವನ್ನು ಯುಎಇ ವಹಿಸಿಕೊಳ್ಳ ಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಖಚಿತ ಪಡಿಸಿದ್ದಾರೆ. ಐಪಿಎಲ್ ಆಯೋಜನೆಗೆ ಸಂಬಂದಿಸಿದಂತೆ
Read More...

ಐಪಿಎಲ್ 2020 : 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್

ದುಬೈ : ಐಪಿಎಲ್ 2020 ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ ಗಳಿಂದ ಗೆಲುವು ಸಾಧಿಸುವ ಮೂಲಕ ಐದನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ಹಂತಕ್ಕೆ ತಲುಪಿದ್ದ ಡೆಲ್ಲಿ
Read More...

ಶ್ರೇಯಸ್, ಶಾ ಅಬ್ಬರದ ಬ್ಯಾಟಿಂಗ್ : ರೋಚಕ ಗೆಲುವು ದಾಖಲಿಸಿದ ಡೆಲ್ಲಿ

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭರವಸೆಯ ಆಟಗಾರರಾದ ಶ್ರೇಯಸ್ ಅಯ್ಯರ್ ಹಾಗೂ ಪ್ರಥ್ವಿ ಶಾ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ದಾಖಲಿಸಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ
Read More...

ಅಬ್ಬರಿಸಿದ ಸ್ಯಾಮ್ಸನ್​- ಸ್ಮಿತ್​, ಡು ಪ್ಲೆಸಿಸ್ ಹೋರಾಟ ವ್ಯರ್ಥ : ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗೆದ್ದು ಬೀಗಿದ…

ಶಾರ್ಜ: ಉದಯೋನ್ಮುಖ ಆಟಗಾರ ಸಜು ಸ್ಯಾಮ್ಸನ್ ಹಾಗೂ ಸ್ಮಿತ್ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಐಪಿಎಲ್ 2020 ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 16 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಪ್ರಸಕ್ತ ಟೂರ್ನಿಯಲ್ಲಿ ಶುಭಾರಂಭ
Read More...