Browsing Tag

kananda movie

ಜ್ಯೂನಿಯರ್ ಚಿರು ಜೊತೆ ಕ್ಯೂಟ್ ಅಮ್ಮಂದಿರು…! ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಹೊಸ ಪೋಟೋ…!!

ನಟಿ ಮೇಘನಾ ರಾಜ್ ತಮ್ಮ ತಾಯ್ತನದ ಪ್ರತಿಗಳಿಗೆಯನ್ನೂ ಸಖತ್ತಾಗಿ ಎಂಜಾಯ್ ಮಾಡ್ತಿದ್ದಾರೆ. ಮೊನ್ನೆಯಷ್ಟೇ ಕೊರೋನಾ ಎರಡನೆ ಅಲೆಯ ಭಯ ಹಂಚಿಕೊಂಡಿದ್ದ ಮೇಘನಾ ಈಗ ತಮ್ಮ ಸ್ನೇಹಿತ ಜೊತೆ ಮಗನನ್ನು ಆಟ ಆಡಿಸುವ ಪೋಟೋ ರಿಲೀಸ್ ಮಾಡಿದ್ದಾರೆ. ಮೇಘನ ಪ್ರೆಂಡ್ ಲೀ ಗರ್ಲ್. ಸಿನಿಮಾ ಮಾತ್ರವಲ್ಲ
Read More...

ಅಪ್ಪನ ಮೂವಿ ಮಗನಿಂದ ಟ್ರೇಲರ್ ಲಾಂಚ್….!! ಜ್ಯೂನಿಯರ್ ಚಿರು ಬಿಡುಗಡೆ ಮಾಡಲಿದ್ದಾರೆ ರಾಜಾಮಾರ್ತಾಂಡ….!!

ರಥಸಪ್ತಮಿಯ ಶುಭದಿನದಂದೇ ಸರ್ಜಾ ಕುಟುಂಬಕ್ಕೆ ಎರಡೆರಡು ಸಿಹಿಸುದ್ದಿ ಕಾದಿದೆ. ಒಂದೆಡೆ ಪೊಗರು ಅದ್ದೂರಿಯಾಗಿ ತೆರೆ ಕಾಣ್ತಿದ್ದರೇ ಇನ್ನೊಂದೆಡೆ ಚಿರು ಕೊನೆ ಚಿತ್ರಕ್ಕೆ ಪುತ್ರನೇ ಟ್ರೇಲರ್ ಲಾಂಚ್ ಮಾಡಲಿದ್ದಾನೆ. ಸರ್ಜಾ ಕುಟುಂಬಕ್ಕೆ ನಾಳೆ ಅತ್ಯಂತ ಮಹತ್ವದ ಹಾಗೂ ಖುಷಿಯ ದಿನ. ಒಂದೆಡೆ
Read More...

ಕೆಜಿಎಫ್ ಚಾಪ್ಟರ್ -2 ಸಿನಿಮಾದ ಟೀಸರ್ ಲೀಕ್ ಬಗ್ಗೆ ರಾಕಿಂಗ್ ಸ್ಟಾರ್ ಹೇಳಿದ್ದೇನು..?

ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಕೆಜಿಎಫ್ ಚಾಪ್ಟರ್ -2 ಸಿನಿಮಾದ ಟೀಸರ್ ಅದ್ಯಾವಾಗ ನೋಡಬಹುದೋ ಎಂದು ಕಾದುಕುಳಿತ ಅಭಿಮಾನಿಗಳಿಗೆ ಸದ್ಯ ಸಂಭ್ರಮಿಸಬೇಕೋ ದುಃಖಿಸಬೇಕೋ ತಿಳಿಯದಾಗಿದೆ. ಯಾಕಂದ್ರೆ ನಾಳೆ ಬೆಳಗ್ಗೆ ರಿಲೀಸ್ ಆಗಬೇಕಿದ್ದ ಚಿತ್ರದ ಟೀಸರನ್ನು ಇಂದೇ ಯಾರೋ ಕಿಡಿಗೇಡಿಗಳು ಲೀಕ್
Read More...

ಮತ್ತೆ ಜೋಡಿಯಾದ ಜಗ್ಗೇಶ್ – ಗುರುಪ್ರಸಾದ್….! ಮಠ ತಂಡದಿಂದ ತೆರೆಗೆ ರಂಗ ನಾಯಕ..!!

ಇತ್ತೀಚಿಗಷ್ಟೇ ತಮ್ಮ 40 ವರ್ಷಗಳ ಸಿನಿ ಜರ್ನಿಯ ಸಂಭ್ರಮ ಹಂಚಿಕೊಂಡಿದ್ದ ನವರಸ ನಾಯಕ ಜಗ್ಗೇಶ್ ಈಗ, ಮತ್ತೊಮ್ಮೆ ಹಳೆ ಜೋಡಿ ಜೊತೆ ಹೊಸ ಚಿತ್ರಕ್ಕೆ ಜೈ ಎಂದಿದ್ದಾರೆ.ಮಠ ಖ್ಯಾತಿಯ ಗುರುಪ್ರಸಾದ್ ಜೊತೆ ನಟ ಜಗ್ಗೇಶ್ ರಂಗನಾಯಕಕ್ಕೆ ಸಿದ್ಧವಾಗಿದ್ದು, 2021 ರ ಜನವರಿಯಲ್ಲಿ ಚಿತ್ರದ ಶೂಟಿಂಗ್
Read More...

ಧ್ರುವ ಸರ್ಜಾ- ನಂದಕಿಶೋರ್ ಕಾಂಬಿನೇಷನ್ ನಲ್ಲಿ ಬರುತ್ತೆ ಮತ್ತೊಂದು ಸಿನಿಮಾ

ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ 'ಪೊಗರು' ಸಿನಿಮಾ ಎರಡು ತಿಂಗಳ ಒಳಗೆ ತೆರೆ ಮೇಲೆ ಬರಲಿದೆ. ಪೊಗರು ಶೂಟಿಂಗ್ ನಡೆಸುವುದಕ್ಕೆ ಧ್ರುವ ಸರ್ಜಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ನಡುವಲ್ಲೇ ನಿರ್ದೇಶಕ ನಂದ ಕಿಶೋಕ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ಕೊಟ್ಟಿದ್ದಾರೆ. ನಟ
Read More...

ಫ್ಯಾಂಟಮ್ ಗೆ ಶ್ರದ್ಧಾ ಶ್ರೀನಾಥ್ ನಾಯಕಿ

ಇತ್ತೀಚಿಗೆ ಸಾಕಷ್ಟು ಸದ್ದು ಮಾಡ್ತಿರೋ ವಿಷಯ ಫ್ಯಾಂಟಮ್… ಫ್ಯಾಂಟಮ್… ಫ್ಯಾಂಟಮ್… ಹೌದು, ಚಂದನವನದಲ್ಲಿ ಸಾಕಷ್ಟು ಸದ್ದು ಮಾಡ್ತಿರೋ ಫ್ಯಾಂಟಮ್ ಸಿನಿಮಾ. ಕಿಚ್ಚ ಸುದೀಪ್ ಚಿತ್ರದಲ್ಲಿ ತನ್ನ ಕ್ಯಾರೆಕ್ಟರ್ ಹೆಸರು ಮತ್ತು ಲುಕ್ ಬಗ್ಗೆ ವಿಷಯ ರಿವೀಲ್ ಮಾಡಿದ್ದು, ಎಲ್ಲಾ ಕಡೆ ಬಾರೀ
Read More...