Browsing Tag

kannada news

Nandini Milk : ಬಾಯಿ ಸುಡಲಿದೆ ನಂದಿನಿ ಹಾಲು : ಪ್ರತೀ ಲೀಟರ್‌ಗೆ 5 ರೂಪಾಯಿ ಏರಿಕೆಗೆ KM ಪ್ರಸ್ತಾಪ

ಬೆಂಗಳೂರು : ಕೊರೋನಾದ ಬಳಿಕ ಪಾತಾಳಕ್ಕೆ ಬಿದ್ದಿರೋ ಜನಜೀವನ, ವ್ಯಾಪಾರವನ್ನು ಸರಿತೂಗಿಸೋ ಲೆಕ್ಕಾಚಾರದಲ್ಲಿದ್ದ ಜನರಿಗೆ ಸರ್ಕಾರ‌ ಮೇಲಿಂದ ಮೇಲೆ ಶಾಕ್ ನೀಡಲಾರಂಭಿಸಿದೆ. ಪ್ರತಿ ಸೂರ್ಯೋದಯದ ಜೊತೆಗೂ ಏರುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆ ಒಂದೆಡೆಯಾದರೇ ಇನ್ನೊಂದೆಡೆ ಅಡುಗೆ ಎಣ್ಣೆ ಸೇರಿದಂತೆ
Read More...

private vehicle : ಮುಂದುವರೆದ ಬೆಲೆ ಏರಿಕೆ : ಇನ್ಮುಂದೇ ಖಾಸಗಿ ವಾಹನ ಪ್ರಯಾಣವೂ ದುಬಾರಿ

ಬೆಂಗಳೂರು : ವಿದ್ಯುತ್ ಹಾಗೂ ಹೊಟೇಲ್ ಊಟ ತಿಂಡಿ ದರ ಏರಿಕೆಯಿಂದ ಕಂಗಾಲಾದ ಜನರಿಗೆ ಇಂದು ಮತ್ತೊಂದು ಶಾಕ್ ಎದುರಾಗಿದೆ. ಹೌದು, ಪೆಟ್ರೋಲ್ ಡಿಸೇಲ್, ಗ್ಯಾಸ್, ಕರೆಂಟ್ ಬಳಿಕ ಈಗ ಖಾಸಗಿ ಟ್ರಾನ್ಸ್ ಪೋರ್ಟ್ (private vehicle ) ದರ ಏರಿಕೆ ಸರದಿ. ಎಲ್ಲರೂ ದರ ಏರಿಸಿದ್ದಾರೆ ನಾವೇನು ಕಡಿಮೆ
Read More...

Bangalore police : ಪೊಲೀಸರ ಮೇಲೆ ಹಲ್ಲೆಗೆ ಯತ್ನ : ಉಡುಪಿ ಮೂಲದ ರೌಡಿಶೀಟರ್ ಗಳ ಮೇಲೆ ಫೈರಿಂಗ್

ಬೆಂಗಳೂರು : ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೌಡಿಶೀಟರ್​ಗಳ ಮೇಲೆ ಪೊಲೀಸರು (Bangalore police) ಫೈರಿಂಗ್​​ ನಡೆಸಿದ್ದಾರೆ. ಇಬ್ಬರೂ ಕೂಡ ಉಡುಪಿ ಮೂಲದವರು ಎಂದು ತಿಳಿದು ಬಂದಿದೆ. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಶಿಕ್
Read More...

Kalladka Prabhakar Bhat : ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ…

ಮಂಗಳೂರು : ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ (Kalladka Prabhakar Bhat ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲ್ಲಡ್ಕದಲ್ಲಿರುವ ತಮ್ಮ ಮನೆಯಲ್ಲಿಇದ್ದಾಗ ಎದೆನೋವು ಕಾಣಿಸಿಕೊಂಡಿತ್ತು, ಸದ್ಯ
Read More...

Kodi Mutt Sri : ಈ ಬಾರಿಯೂ ನಿಜವಾಗುತ್ತಾ ಕೋಡಿ ಶ್ರೀ ಭವಿಷ್ಯ

ದೇಶದಲ್ಲಿ ಈಗಾಗಲೇ ದೊಂಬಿಗಳು ಹೆಚ್ಚಿದ್ದು, ಕೋಮುಸಾಮರಸ್ಯ ಕದಡಿರುವಾಗಲೇ ದೇಶದಲ್ಲಿ ಮತ್ತಷ್ಟು ಕೋಮು ಗಲಭೆಗಳಾಗುತ್ತದೆ.‌ ಕೊಲೆಗಳು ನಡೆಯುತ್ತದೆ.‌ ಮಾರಕ ಕಾಯಿಲೆಗಳು ತಾಂಡವವಾಡಿ ಸೌಂದರ್ಯವಂತ ಹೆಣ್ಣುಮಕ್ಕಳ ಅಂಗಾಂಗ ಕಿತ್ತುಕೊಳ್ಳುವಂತಾಗುತ್ತದೆ ಎಂಬ ಭಯಂಕರ ಹಾಗೂ ವಿಚಿತ್ರ ಭವಿಷ್ಯ ನುಡಿಯೋ
Read More...

Daily Horoscope : ದಿನಭವಿಷ್ಯ : ಹೇಗಿದೆ ಬುಧವಾರದ ನಿಮ್ಮ ರಾಶಿಫಲ

ಮೇಷರಾಶಿ(Daily Horoscope) ಔಷಧಿ ಅವಲಂಬನೆಯ ಸಾಧ್ಯತೆಗಳು ಹೆಚ್ಚಾಗಬಹುದಾದ್ದರಿಂದ ಸ್ವಯಂ-ಔಷಧಿ ಮಾಡಬೇಡಿ. ನೀವು ಹಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ನ್ಯಾಯಾಲಯವು ಇಂದು ನಿಮ್ಮ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಇದು ನಿಮಗೆ ಆರ್ಥಿಕವಾಗಿ ಪ್ರಯೋಜನವನ್ನು
Read More...

Sunny Leone : ಚಂದನವನಕ್ಕೆ ಮತ್ತೊಮ್ಮೆ ಸೇಷಮ್ಮ ಎಂಟ್ರಿ : ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ ಸನ್ನಿ ಲಿಯೋನ್

ಸನ್ನಿ ಲಿಯೋನ್ (Sunny Leone) ಅಂದ್ರೇ ಸಾಕು ಪಡ್ಡೆಗಳ ಮೈಮನವೆಲ್ಲ ಬಿಸಿ ಏರುತ್ತದೆ. ನೀಲಿ ಚಿತ್ರದಿಂದ ಬಾಲಿವುಡ್ ಗೆ ಭಡ್ತಿ ಪಡೆದ ಈ ಸುಂದರಿ ಈಗ ಸೌತ್ ಸಿನಿಮಾದಲ್ಲೂ ಮಿಂಚಿದ್ದಾರೆ. ಈಗಾಗಲೇ ಕನ್ನಡದಲ್ಲೂ ತಮ್ಮ ಮಿಂಚಿನ ಡ್ಯಾನ್ಸ್ ಹಾಗೂ ಮಾದಕ ಮೈಮಾಟದಿಂದ ಮನೆಮಾತಾದ ಸನ್ನಿ ಲಿಯೋನ್
Read More...

Rashmika Mandanna : ಹಿಜಾಬ್ ಧರಿಸಿದ ರಶ್ಮಿಕಾ : ಬರ್ತಡೇ ದಿನ ರಿಲೀಸ್ ಆಯ್ತು ವಿಭಿನ್ನ ಪೋಟೋ

ಸದ್ಯ ಸೌತ್ ಇಂಡಸ್ಟ್ರಿ ಯಿಂದ ಆರಂಭಿಸಿ ಬಾಲಿವುಡ್ ತನಕ ಕೇಳಿ ಬರ್ತಿರೋ ಒಂದೇ ಒಂದು ಹೆಸರು ರಶ್ಮಿಕಾ‌ಮಂದಣ್ಣ ( Rashmika Mandanna). ಸದ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ರಶ್ಮಿಕಾ ಮಂದಣ್ಣ ಇರೋ ಸಿನಿಮಾಗಳ ಜೊತೆ ಮತ್ತಷ್ಟು ಸಿನಿಮಾಗಳಿಗೆ ಸಹಿ ಹಾಕಿದ್ದು , ಆಫ್ರಿನ್ ಪಾತ್ರದಲ್ಲೂ ಮಿಂಚಲು
Read More...

Kia carens : ಬಿಡುಗಡೆಯಾದ ಒಂದೇ ತಿಂಗಳಲ್ಲಿ ಬೆಲೆ ಹೆಚ್ಚಿಸಿದ ಕಿಯಾ ಕ್ಯಾರೆನ್ಸ್ : ಕಡಿಮೆ ಬೆಲೆಯಲ್ಲಿ ಸಿಗುತ್ತೆ…

ಆಟೋಮೊಬೈಲ್‌ ಕ್ರೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಿಯಾ ಮೋಟಾರ್ಸ್‌ ಈಗಾಗಲೇ ಸೊನೆಟ್‌, ಸೆಲ್ಟೋಸ್‌ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿ ಸಕ್ಸಸ್‌ ಆಗಿದೆ. ಇದೀಗ ಕಿಯಾ ಕ್ಯಾರೆನ್ಸ್‌ (Kia carens) ಬಿಡುಗಡೆಯಾಗಿದ್ದು, ಗ್ರಾಹಕರಿಂದ ಉತ್ತಮ ರೆಸ್ಪಾನ್ಸ್‌ ಸಿಗುತ್ತಿದೆ. ಈ
Read More...

Block Azan : ಏಪ್ರಿಲ್ 13 ರೊಳಗೆ ಮಸೀದಿ ಧ್ವನಿವರ್ಧಕಕ್ಕೆ ಬ್ರೇಕ್ ಹಾಕಿ : ಸರ್ಕಾರಕ್ಕೆ ಶ್ರೀರಾಮಸೇನೆ ಸವಾಲು

ಬೆಂಗಳೂರು : ರಾಜ್ಯದಲ್ಲಿ ಸದ್ಯ ಕೋಮು ಸೌಹಾರ್ದತೆ ಬೆಳೆಸುವ ಪ್ರಯತ್ನ ವ್ಯರ್ಥವೇ ಎಂಬಂತ ಸ್ಥಿತಿ ನಿರ್ಮಾಣವಾಗಿದ್ದು, ಒಂದಾದ ಮೇಲೊಂದರಂತೆ ವಿವಾದಗಳು ಬಲಗೊಳ್ಳುತ್ತಲೇ ಇದೆ. ಹಿಜಾಬ್ ವಿವಾದ ತಾರ್ತಿಕ ಅಂತ್ಯಕಾಣುವ ಹೊತ್ತಿನಲ್ಲೇ ಹಲಾಲ್ ವಿವಾದ ಬಲಗೊಂಡಿದೆ. ಇನ್ನೇನು ಹಲಾಲ್ ತಣ್ಣಗಾಗುತ್ತಿದೆ
Read More...