Browsing Tag

kannada news

Karnataka Cabinet Expansion : ಮತ್ತೊಮ್ಮೆ ಸಂಪುಟ ಸರ್ಕಸ್ : ಯಾರು ಇನ್ ಯಾರು ಔಟ್ ಇಲ್ಲಿದೆ ಡಿಟೇಲ್ಸ್

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಸಂಪುಟ ರಚನೆಯ ಸರ್ಕಸ್ ಜೋರಾಗಿದೆ.‌ಒಂದೆಡೆ ಬಾಕಿ ಇರುವ ಒಂದುವರ್ಷವಾದರೂ ಸಚಿವರಾಗೋಣ ಎಂದು ಶಾಸಕರು ಸರ್ಕಸ್ ನಡೆಸಿದ್ದರೇ, ಚುನಾವಣೆಯ ಮತಗಳಿಕೆ ಲೆಕ್ಕಾಚಾರದಲ್ಲಿ ಜಾತಿ ,ಪಂಗಡವನ್ನು ಟಾರ್ಗೆಟ್ ಮಾಡಿ ಸಚಿವ ಸ್ಥಾನ ಹಂಚಿಕೆಗೆ ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.
Read More...

Photoshoot Dead : ಪೋಸ್ಟ್‌ ವೆಡ್ಡಿಂಗ್‌ ಪೋಟೋ ಶೂಟ್‌ ವೇಳೆ ದುರಂತ : ಮದುಮಗ ಸಾವು

ಕೋಯಿಕ್ಕೋಡ್‌ (ಕೇರಳ) : ಪೋಸ್ಟ್‌ ವೆಡ್ಡಿಂಗ್‌ ಪೋಟೋಶೂಟ್‌ ವೇಳೆಯಲ್ಲಿ ಮದುಮಗ ನದಿಯಲ್ಲಿ ಮುಳುಗಿ (Photoshoot Dead) ಸಾವನ್ನಪ್ಪಿರುವ ದುರಂತ ಘಟನೆ ಕೇರಳದ ಕೋಯಿಕ್ಕೋಡ್‌ ಸಮೀಪದ ಕುಟ್ಟಿಯಾಡಿ ಎಂಬಲ್ಲಿ ನಡೆದಿದೆ. ಸದ್ಯ ಮದುಮಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು
Read More...

Rahul Gandhi : ರಾಹುಲ್ ಗಾಂಧಿಗೆ 50 ಲಕ್ಷ ಆಸ್ತಿ ಹಾಗೂ 10 ತೊಲ ಚಿನ್ನ ಕೊಟ್ಟ ವೃದ್ಧೆ

ನವದೆಹಲಿ : ದೇಶದಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಬಯಸುವ ವರ್ಗವೊಂದಿದೆ. ಕಾಂಗ್ರೆಸ್ ನಾಯಕರು ಇದನ್ನೇ ಪ್ರತಿಪಾದಿಸುತ್ತಾರೆ. ಇನ್ನೊಂದು ವರ್ಗ ರಾಹುಲ್ ಗಾಂಧಿಯನ್ನು ಸದಾ ಹಾಸ್ಯದ ವಸ್ತುವಾಗಿಯೇ ಬಳಸಿಕೊಂಡು ಖುಷಿ ಪಡುತ್ತದೆ. ಆದರೆ ಇಲ್ಲೊಬ್ಬರು ವೃದ್ಧೆ ಮಾತ್ರ ರಾಹುಲ್ ಗಾಂಧಿಯಿಂದ
Read More...

Aadhaar card : ಆಧಾರ್ ಕಾರ್ಡ್‌ನಲ್ಲಿದ್ದ ಹೆಸರು ನೋಡಿ ಮಗುವಿಗೆ ಶಾಲಾ ಪ್ರವೇಶ ನಿರಾಕರಿಸಿದ ಶಿಕ್ಷಕರು

ರಾಯ್‌ಪುರ : ಇತ್ತೀಚಿನ ವರ್ಷಗಳಲ್ಲಿ ಯಾವುದೇ ಕೆಲಸಕ್ಕೂ ಆಧಾರ್‌ ಕಡ್ಡಾಯಗೊಳಿಸಲಾಗುತ್ತಿದೆ. ಭಾರತೀಯರು ಆಧಾರ್‌ ಹೊಂದಿರಲೇ ಬೇಕು. ಮಕ್ಕಳ ಶಾಲಾ ದಾಖಲಾತಿಯಿಂದ ಹಿಡಿದು, ಸರಕಾರಿ ಸೌಲಭ್ಯ ಪಡೆಯುವ ವರೆಗೂ ಈ ಆಧಾರ್‌ ಕಾರ್ಡ್‌ (Aadhaar card ) ಬಳಕೆಯಲ್ಲಿದೆ. ಆದರೆ ಕೆಲವೊಮ್ಮೆ ಅಧಿಕಾರಿಗಳ
Read More...

Hotel Food Price Hike : ಇಂದಿನಿಂದ ಹೊಟೇಲ್ ಬಲು ದುಬಾರಿ : ಊಟ, ತಿಂಡಿ ದರ ಶೇಕಡಾ 10 ರಷ್ಟು ಏರಿಕೆ

ಸದ್ಯ ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಕೊರೋನಾಕ್ಕಿಂತ ಹೆಚ್ಚು ಸದ್ದು ಮಾಡ್ತಿರೋದು ಬೆಲೆ ಏರಿಕೆ. ಪೆಟ್ರೋಲ್ ನಿಂದ ಆರಂಭಿಸಿ ಅಡುಗೆ ಎಣ್ಣೆ, ವಾಹನ ಸೇರಿದಂತೆ ಎಲ್ಲದರ ದರ ಏರಿಕೆಯಾಯ್ತು. ಕೊನೆಗೆ ವಿದ್ಯುತ್ ದರವೂ ಆಯ್ತು ಈಗ ಹೊಟೇಲ್ ಊಟ (Hotel Food Price Hike) ತಿಂಡಿಯೂ ಕೈ ಸುಡಲಿದೆ.
Read More...

Cheque Transaction : ಬ್ಯಾಂಕ್ ಗ್ರಾಹಕರೇ ಎಚ್ಚರ : ಚೆಕ್ ವಹಿವಾಟಿಗೆ ಹೊಸ ನಿಯಮ ಜಾರಿ

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ. ಗ್ರಾಹಕರಿಗೆ ಉತ್ತಮ ಸೇವೆಯ ಜೊತೆಗೆ ವಂಚನೆ ತಪ್ಪಿಸುವ ಸುಲುವಾಗಿ ನಿಯಮಗಳನ್ನು ಕಠಿಣಗೊಳಿಸುತ್ತಿವೆ. ಇದೀಗ ದೊಡ್ಡ ಮೌಲ್ಯದ ಚೆಕ್ ವಂಚನೆಗಳ (Cheque Transaction) ವಿರುದ್ಧ ಬ್ಯಾಂಕ್ ಗ್ರಾಹಕರನ್ನು
Read More...

Electricity Bill : ಪೆಟ್ರೋಲ್, ಡಿಸೇಲ್ ಬಳಿಕ ಕರೆಂಟ್ ಶಾಕ್ : ಎಷ್ಟು ಹೆಚ್ಚಾಯ್ತು ವಿದ್ಯುತ್‌ ದರ

ಬೆಂಗಳೂರು : ಬಿರು ಬೇಸಿಗೆಯ ಬಿಸಿ ಮತ್ತಷ್ಟು ಹೆಚ್ಚಿಸುವಂತೆ ಒಂದಾದ ಮೇಲೊಂದರಂತೆ ಬೆಲೆ ಏರಿಕೆ ಜನರನ್ನು ಸುಡುತ್ತಿದೆ. ಪೆಟ್ರೋಲ್, ಡೀಸೆಲ್,‌ ಗ್ಯಾಸ್ ಆಯಿತು. ಇದೀಗ ವಿದ್ಯುತ್ ದರ (Electricity Bill) ಏರಿಕೆ ಸರದಿ. ಈ ತಿಂಗಳಿನಿಂದಲೇ ವಿದ್ಯುತ್ ದರ ಪ್ರತಿ ಯೂನಿಟ್ ಗೆ ಬರೋಬ್ಬರಿ 35
Read More...

Jhatka Meat : ಬಾಯ್ಕಾಟ್ ಹಲಾಲ್ ಎಫೆಕ್ಟ್ : ಒಂದೇ ದಿನ 7 ಕೋಟಿ ಮೊತ್ತದ ಜಟ್ಕಾ ಮಾಂಸ ಮಾರಾಟ

ಬೆಂಗಳೂರು : ಹಲಾಲ್ ಕಟ್ ನಿಷೇಧ ಅಭಿಯಾನದಿಂದ ರಾಜ್ಯದಲ್ಲಿ ಹಿಂದೂ ಮುಸ್ಲಿಂ ನಡುವಿನ ಬಾಂಧವ್ಯ ಹದಗೆಟ್ಟಿದೆ. 10 ರೂಪಾಯಿ ವ್ಯಾಪಾರ ಮಾಡೋರು ಜಾತಿ ಧರ್ಮದ ಆಧಾರದ ಮೇಲೆ ಅಂಗಡಿಗೆ ಎಂಟ್ರಿಕೊಡುವ ಸ್ಥಿತಿ ಎದುರಾಗಿದೆ. ಆದರೆ ಈ ಹಲಾಲ್ ಕಟ್ ಬಾಯ್ಕಾಟ್ (Boycott Halal)ಅಭಿಯಾನದಿಂದ ಜಟ್ಕಾ ಕಟ್
Read More...

Sanjjanaa Galrani : ಕಷ್ಟ ಪರಿಹರಿಸಿದ ದೇವರಿಗೆ ಮುಡಿಕೊಟ್ಟ ನಟಿ : ಸಂಜನಾ ಹಂಚಿಕೊಂಡ್ರು ಸ್ಪೆಶಲ್ ಪೋಟೋ

ಸ್ಯಾಂಡಲ್ ವುಡ್ ನ ಗಂಡ ಹೆಂಡತಿ ಬೆಡಗಿ ಸಂಜನಾ ಗರ್ಲಾನಿ ಕಳೆದ ಎರಡು ವರ್ಷಗಳಲ್ಲಿ ನರಕವನ್ನೇ ನೋಡಿ ಬಂದ್ರು. ಡ್ರಗ್ಸ್ ಸೇವನೆ ಹಾಗೂ ಮಾರಾಟದ ಆರೋಪ ದಡಿ ಜೈಲು ಪಾಲಾಗಿದ್ದ ಸಂಜನಾ ಜೈಲಿನಿಂದ ಹೊರಬರಲು ಪಟ್ಟಪಾಡು ಅಷ್ಟಿಷ್ಟಲ್ಲ. ಕೊನೆಗೂ ಅನಾರೋಗ್ಯದ ಕಾರಣ ನೀಡಿ ಹೊರಬಂದ ಸಂಜನಾ (Sanjjanaa
Read More...

Prabhas : ಸಮಂತಾ ಬದುಕಲ್ಲಿ ನಿಜವಾಯ್ತು ವೇಣುಸ್ವಾಮಿ ಭವಿಷ್ಯ : ಈಗ ಪ್ರಭಾಸ್ ಬಗ್ಗೆ ಸ್ವಾಮಿ ನುಡಿದ್ರು ಆತಂಕಕಾರಿ…

ಜನಸಾಮಾನ್ಯರಾಗಲಿ, ಸೆಲೆಬ್ರೆಟಿಗಳಾಗಲಿ, ರಾಜಕೀಯ ನಾಯಕರಾಗಲಿ ಎಲ್ಲರೂ ತಮ್ಮ ತಮ್ಮ ಮುಂದಿನ ಭವಿಷ್ಯ ಅರಿತುಕೊಳ್ಳಲು‌ ಸದಾ ಕಾತುರರಾಗಿರುತ್ತಾರೆ. ಆದರೆ ಇಲ್ಲೊಬ್ಬ ಜ್ಯೋತಿಷಿಯ ಭವಿಷ್ಯವಾಣಿ ಕೇಳಿ ತೆಲುಗು ಚಿತ್ರರಂಗವೇ ಬೆಚ್ಚಿ ಬಿದ್ದಿದೆ. ಮಾತ್ರವಲ್ಲ ಈ ಸ್ವಾಮೀಜಿಯ ಭವಿಷ್ಯ ನಿಜವಾಗದಿರಲಿ ಎಂದು
Read More...