Browsing Tag

kerala

Kerala Rain Alert : ದೇವರ ನಾಡಲ್ಲಿ ಮತ್ತೆ ವರುಣನ ಆರ್ಭಟ : ನಾಳೆಯಿಂದ ಕೇರಳದ 11 ಜಿಲ್ಲೆಗಳಲ್ಲಿ ಭಾರಿ ಮಳೆ

ತಿರುವನಂತಪುರಂ : ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆ ದೇವರನಾಡು ಕೇರಳದಲ್ಲಿ ಇನ್ನಿಲ್ಲದ ಅವಾಂತರವನ್ನು ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ನಾಳೆ ಯಿಂದ ಕೇರಳ ರಾಜ್ಯದಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ರಾಜ್ಯದಾದ್ಯಂತ ಜಿಲ್ಲೆಗಳಲ್ಲಿ ಪ್ರತ್ಯೇಕ
Read More...

Kerala : ಕೇರಳದಲ್ಲಿ ವರುಣನ ಆರ್ಭಟಕ್ಕೆ ಕೊಚ್ಚಿ ಹೋದ ಮನೆ : ಸಾವಿನ ಸಂಖ್ಯೆ 26 ಏರಿಕೆ

ಕೇರಳ : ಮಳೆಯ ಅಬ್ಬರಕ್ಕೆ ದೇವರನಾಡು ತತ್ತರಿಸಿ ಹೋಗಿದೆ. ಕೇರಳದಲ್ಲಿ ಕಳೆದ ಎರಡು ದಿನಗಳ ಅವಧಿಯಲ್ಲಿ ಸುರಿದ ಮಳೆಯಿಂದಾಗಿ 26 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗುದ್ದಾರೆ. ಇಡುಕ್ಕಿ ಹಾಗೂ ಕೊಟ್ಟಾಯಂನಲ್ಲಿ ನಡೆದ ಭೂಕುಸಿತದಿಂದಾಗಿ ಸಾಕಷ್ಟು ಮಂದಿ ನಿರಾಶ್ರಿತರಾಗಿದ್ದಾರೆ. ಅದ್ರಲ್ಲೂ
Read More...

Rain Red Alert : ಕೇರಳದಲ್ಲಿ ಭಾರಿ ಮಳೆ ರೆಡ್‌ ಅಲರ್ಟ್‌ : 3 ದಿನ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ತಿರುವನಂತಪುರ : ದೇವರನಾಡು ಮಳೆಯ ಅಬ್ಬರಕ್ಕೆ ಅಕ್ಷರಶಃ ತತ್ತರಿಸಿ ಹೋಗಿದೆ. ಕೇರಳದಲ್ಲಿ ಮಳೆಯಿಂದ ಉಂಟಾದ ಭೂ ಕುಸಿತದಿಂದಾಗಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 18 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಈ ನಡುವಲ್ಲೇ ಕೇರಳ ಸರಕಾರ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದೆ.
Read More...

Uthra Murder Case : ಹಾವಿನಿಂದ ಕಚ್ಚಿಸಿ ಪತ್ನಿಯ ಕೊಲೆ : ಆರೋಪಿ ದೋಷಿ ಎಂದ ಕೋರ್ಟ್‌, ನಾಳೆ ಶಿಕ್ಷೆ ಪ್ರಕಟ

ಕೊಲ್ಲಂ : ದೇಶದಾದ್ಯಂತ ಸಂಚಲನ ಮೂಡಿಸಿದ್ದ ವಿಷಪೂರಿತ ಹಾವಿನಿಂದ ಕಚ್ಚಿಸಿ ಪತ್ನಿಯನ್ನು ಕೊಲೆಗೈದ ಕೇರಳದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು, ಕೊಲ್ಲಂ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಬುಧವಾರ ಆರೋಪಿಗೆ
Read More...

Kerala: ತಿರುವನಂತಪುರಂ ಶ್ರೀಪದ್ಮನಾಭ ದೇವಾಲಯ ವಿಚಾರ: ಮೂರು ತಿಂಗಳಲ್ಲಿ ಆಡಿಟ್ ಗೆ ಆದೇಶಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಮಹತ್ವದ ಆದೇಶವೊಂದರಲ್ಲಿ ಕೇರಳದ ತಿರುವನಂತಪುರಂದಲ್ಲಿರುವ ಪದ್ಮನಾಭ ಸ್ವಾಮಿ ದೇವಾಲಯ ಟ್ರಸ್ಟ್  ಆಡಿಟ್ ಗೆ ಒಳಪಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಕಳೆದ 25 ವರ್ಷಗಳ ಆದಾಯ ಮತ್ತು ಖರ್ಚಿನ ಲೆಕ್ಕಾಚಾರದ ಪರಿಶೋಧನೆ ನಡೆಸಲು ನ್ಯಾಯಾಲಯ ಆದೇಶ ನೀಡಿದೆ. ದೇವಾಲಯ ಹಾಗೂ
Read More...

School Reopen : ಕೇರಳದಲ್ಲಿ ನವೆಂಬರ್1 ರಿಂದ ಶಾಲಾರಂಭ : ಒಂದೂವರೆ ವರ್ಷದ ಬಳಿಕ ಶಾಲೆ ತೆರೆಯಲು ನಿರ್ಧಾರ

ತಿರುವನಂತಪುರಂ : ಕೇರಳದಲ್ಲಿ ಕೊರೊನಾ ಹೆಮ್ಮಾರಿಯ ಆರ್ಭಟ ಮುಂದುವರಿದಿದೆ. ಜೊತೆಗೆ ನಿಫಾ ವೈರಸ್‌ ಪ್ರಮಾಣವೂ ಹೆಚ್ಚುತ್ತಿದೆ. ಈ ನಡುವಲ್ಲೇ ಶಾಲೆ, ಕಾಲೇಜುಗಳನ್ನು ಆರಂಭಿಸಲು ಕೇರಳ ಸರಕಾರ ಮುಂದಾಗಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ನಡೆದ ಕೋವಿಡ್‌ ಪರಿಶೀಲನಾ ಸಭೆಯಲ್ಲಿ
Read More...

Palakkad Love Story : 10 ವರ್ಷ ರಹಸ್ಯ ಕೋಣೆಯಲ್ಲಿದ್ದ ಪ್ರೇಮಿಗಳು : ರೆಹಮಾನ್‌ ಸಜಿತಾಗೆ ಕೊನೆಗೂ ಮದುವೆ ಭಾಗ್ಯ

ಪಾಲಕ್ಕಾಡ್ : ಅವರಿಬ್ಬರೂ ಸುಮಾರು ಹತ್ತು ವರ್ಷಗಳ ಕಾಲ ಸಮಾಜಕ್ಕೆ ಗೊತ್ತೆ ಆಗದಂತೆ ರಹಸ್ಯ ಕೋಣೆಯಲ್ಲಿ ವಾಸವಾಗಿದ್ದರು. ಆದರೆ ಇಬ್ಬರ ಅಪರೂಪದ ಪ್ರೇಮಕಥೆ ತೆರೆದುಕೊಂಡಿತ್ತು. ಕೇರಳದ ಪಾಲಕ್ಕಾಡಿನ ರೆಹಮಾನ್‌ ಸಜಿತಾ ದಂಪತಿ ಕೊನೆಗೂ ಮದುವೆಯಾಗಿದ್ದಾರೆ. ಪಾಲಕ್ಕಾಡಿನ ರಹಮಾನ್ ಮತ್ತು ಸಜಿತಾ
Read More...

ನಟಿಗೆ ಪೋಟೋಶೂಟ್ ಕಂಟಕ: ದೋಣಿ ಏರಿದ್ದಕ್ಕೆ ನಿಮಿಷಾ ಅರೇಸ್ಟ್

ಚಿತ್ರರಂಗ ಯಾವುದೇ ಇರಲಿ ನಟಿಯರು ದಿನಕ್ಕೊಂದು ಪೋಟೋಶೂಟ್ ಮೂಲಕ ಗಮನ ಸೆಳೆಯೋದು ಕಾಮನ್. ಹೀಗೆ ವಿಭಿನ್ನ ಪೋಟೋಶೂಟ್ ಮೂಲಕ ಬೇಡಿಕೆ ಹೆಚ್ಚಿಸಿ ಕೊಳ್ಳಲು ಹೋದ ನಟಿ ನಿಮಿಷಾ ಆಸ್ತಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.
Read More...

ಕೋಯಿಕ್ಕೋಡ್ ವಿಮಾನ ದುರಂತ : ಅಪಘಾತದ ಹಿಂದಿನ ಕಾರಣ ಬಿಚ್ಚಿಟ್ಟ ಎಎಐಬಿ ವರದಿ

ತಿರುವನಂತಪುರ : ಕಳೆದೊಂದು ವರ್ಷದ ಹಿಂದೆ ನಡೆದಿದ್ದ ಕೋಯಿಕ್ಕೋಡ್‌ ಏರ್‌ ಇಂಡಿಯಾ ವಿಮಾನ ದುರಂತ ಪ್ರಕರಣದ ಹಿಂದಿನ ಕಾರಣ ಬಯಲಾಗಿದೆ. ದುರಂತದ ಕುರಿತು ತನಿಕೇಯನ್ನು ನಡೆದಿದ್ದ ಏರ್‌ ಕ್ರಾಫ್ಟ್‌ ಆಕ್ಸಿಡೆಂಟ್‌ ಇನ್ವೆಸ್ಟಿಗೇಷನ್‌ ಬ್ಯುರೋ (AAIB) ತನ್ನ ತನಿಖಾ ವರದಿಯನ್ನು ನಾಗರಿಕ ವಿಮಾನಯಾನ
Read More...

ಮಲಯಾಳಂನ ಖ್ಯಾತ ನಟ ರಮೇಶ ವಲಿಯಾಸಾಳ ನಿಗೂಢ ಸಾವು

ತಿರುವನಂತಪುರಂ : ಮಳಯಾಳಂನ ಖ್ಯಾತ ಕಿರುತೆರೆ ನಟ ರಮೇಶ ವಲಿಯಾಸಾಳ ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಟನ ಸಾವು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೇರಳದ ಜನಪ್ರಿಯ ಕಿರುತೆರೆ ನಟನಾಗಿ ಗುರುತಿಸಿಕೊಂಡಿರುವ 54 ವರ್ಷದ ರಮೇಶ್‌
Read More...