Browsing Tag

kiccha sudeep

Big Boss: ಬಿಗ್ ಬಾಸ್ ಸೀಸನ್ 9ರ ಕುರಿತು ಕಿಚ್ಚ ಸುದೀಪ್ ಟ್ವೀಟ್; ಶೀಘ್ರದಲ್ಲೇ ಪ್ರೊಮೊ ಲಾಂಚ್

ಬಿಗ್ ಬಾಸ್(Big Boss) ಕನ್ನಡದ ತಯಾರಕರು ಕಾರ್ಯಕ್ರಮದ ಹೊಸ ಸೀಸನ್‌ಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಕುರಿತು ಹೋಸ್ಟ್ ಕಿಚ್ಚ ಸುದೀಪ್ (Kicha Sudeep) ಇತ್ತೀಚೆಗೆ ಟ್ವೀಟ್ ಮಾಡಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 9 ರ ಪ್ರೋಮೋವನ್ನು ಶೂಟ್ ಮಾಡಿದ್ದೇನೆ ಮತ್ತು ಅದು
Read More...

Kiccha Sudeep : ಬಡ ಮಕ್ಕಳ ಕಷ್ಟಕ್ಕೆ ಮಿಡಿದ ಕಿಚ್ಚ ಸುದೀಪ್ : ಸ್ಕೂಲ್ ಫೀಸ್ ಕಟ್ಟಿದ ಮಾಣಿಕ್ಯ

ಬಹುಭಾಷಾ ನಟರಾಗಿ, ವಾಯ್ಸ್ ಓವರ್, ಆಂಕ್ಯರಿಂಗ್, ಕ್ರಿಕೇಟ್ ಹೀಗೆ ನಾನಾ ಕ್ಷೇತ್ರಗಳಲ್ಲಿ ಹೆಸರು ಗಳಿಸಿದ ಸುದೀಪ್ ಮಾನವೀಯತೆಯ ಮೂರ್ತಿಯೂ ಹೌದು.‌ ಬಲಗೈಯಲ್ಲಿ ಕೊಟ್ಟಿದ್ದು ಎಡಗೈ ಗೊತ್ತಾಗಬಾರದು ಎಂಬಂತೆ ಬದುಕೋ ಸುದೀಪ್ (Kiccha Sudeep) ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಹಲವರಿಗೆ ನೆರವಿನ
Read More...

Kiccha Sudeep Emotional talk : ವಿಕ್ರಾಂತ್ ರೋಣ ನನ್ನ ಪಾಲಿಗೆ ಸಾನ್ವಿ ಇದ್ದಂತೆ : ಸುದೀಪ್ ಎಮೋಶನಲ್ ಟಾಕ್

ಸ್ಯಾಂಡಲ್ ವುಡ್ ನಿಂದ ಪಯಣ ಆರಂಭಿಸಿ ಬಹುಭಾಷಾ ನಟನಾಗಿ ಬೆಳೆದು ನಿಂತಿರೋ ಕಿಚ್ಚ ಸುದೀಪ್ (Kiccha Sudeep Emotional talk) ಸದ್ಯ ವಿಕ್ರಾಂತ್ ರೋಣ ರಿಲೀಸ್ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ಹಾಡು ಹಾಗೂ ಟ್ರೇಲರ್ ಮೂಲಕ ಸದ್ದು ಮಾಡಿರೋ ವಿಕ್ರಾಂತ್ ರೋಣ ಸಿನಿಮಾಕ್ಕಾಗಿ ಅಭಿಮಾನಿಗಳು
Read More...

Kiccha Sudeep Nammane Maduve : ಸಾಮೂಹಿಕ ವಿವಾಹ ಮಾಡಿಸೋಕೆ ಮುಂದಾದ ನಟ ಕಿಚ್ಚ ಸುದೀಪ್‌

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ನಟನೆ ಮಾತ್ರವಲ್ಲ ಮಾನವೀಯತೆ ಹಾಗೂ ಸಾಮಾಜಿಕ ಕೆಲಸಗಳಿಂದಲೂ ಜನಮನ್ನಣೆ ಗಳಿಸಿದ್ದಾರೆ. ನಟನೆ,ಕ್ರಿಕೆಟ್, ನಿರೂಪಣೆ , ಬಿಗ್ ಬಾಸ್ ಹೀಗೆ ಸಖತ್ ಬ್ಯುಸಿ ಶೆಡ್ಯೂಲ್ ನಲ್ಲೂ ಸುದೀಪ್ ಜನರ ಕಷ್ಟಕ್ಕೆ ಸ್ಪಂದಿಸೋದನ್ನು ಮರೆಯೋದಿಲ್ಲ. ಈಗ ಮತ್ತೊಮ್ಮೆ
Read More...

Sudeep and Yash : ಕನ್ನಡ ಪರ ಹೋರಾಟಕ್ಕೆ ಸುದೀಪ್ ಯಶ್ ಸೈಲೆಂಟ್: ಎಲ್ಲಿದ್ದೀರಾ ಅಂತ ಕೇಳ್ತಿದ್ದಾರೆ ಅಭಿಮಾನಿಗಳು

ಕರ್ನಾಟಕದಲ್ಲಿ ನಾಡು- ನುಡಿ ವಿಚಾರಕ್ಕೆ ಮತ್ತೊಮ್ಮೆ ಕನ್ನಡಿಗರು ಬೀದಿಗೆ ಬರಲು ಸಿದ್ಧವಾಗಿದ್ದಾರೆ. ರಾಯಣ್ಣನ ಪ್ರತಿಮೆಗೆ ಅವಮಾನ, ಕನ್ನಡ ಧ್ವಜಕ್ಕೆ ಬೆಂಕಿ ಸೇರಿದಂತೆ ಹಲವು ಕಾರಣಕ್ಕೆ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ. ಇನ್ನು ಕನ್ನಡದ ಪರ ಹೋರಾಟಕ್ಕೆ ಪಕ್ಷಾತೀತವಾಗಿ ರಾಜಕೀಯ
Read More...

Shivaraj kumar Yash Sudeep : ಕೊರೋನಾ ಕಾಳಜಿಗೆ ಧ್ವನಿಯಾಗ್ತಾರೆ ಶಿವಣ್ಣ, ಯಶ್, ಸುದೀಪ್: ಬಿಬಿಎಂಪಿ‌ ವಿಭಿನ್ನ…

ಬೆಂಗಳೂರು : ಎಷ್ಟೇ ಕಾಳಜಿ ವಹಿಸಿದ್ದರೂ ಮತ್ತೆ ರಾಜ್ಯದಲ್ಲಿ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕರೋನಾ ಸೋಂಕಿತರ ಪ್ರಮಾಣದಲ್ಲಿ ನಿಧಾ‌ನಕ್ಕೆ ಏರಿಕೆಯಾಗುತ್ತಿದೆ. ಜನರು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯುತ್ತಿದ್ದು, ವಾಕ್ಸಿನ್ ಪಡೆಯುವುದನ್ನು‌ ನಿರ್ಲಕ್ಷಿಸುತ್ತಿದ್ದಾರೆ. ಈ
Read More...

Kiccha Sudeep : ರೈತನ ಮಗನ ಕಷ್ಟಕ್ಕೆ ಸ್ಪಂದಿಸಿದ ಕಿಚ್ಚ ಸುದೀಪ್ : ಕಾಲೇಜ್ ಪೀಸ್ ಕಟ್ಟಿದ ಬಾದ್ ಷಾ

ಸಿನಿಮಾ ಸ್ಟಾರ್ ಗಳು ಅಂದ್ರೇ ಜನರಿಗೆ, ಯುವಜನತೆಗೆ ಹುಚ್ಚು ಅಭಿಮಾನ. ಆದರೆ ಈ ಅಭಿಮಾನವನ್ನು ಪ್ರೀತಿಯನ್ನು ಅಷ್ಟೇ ಗೌರವದಿಂದ ಸ್ವೀಕರಿಸಿ ಅಭಿಮಾನಿಗಳ, ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ನಾಯಕರು ಕೆಲವೇ ಕೆಲವು ಸೆಲೆಬ್ರೆಟಿಗಳು. ಈ ಸಾಲಿನಲ್ಲಿ ಮೊದಲು ನಿಲ್ಲುವ ನಾಯಕ ಕಿಚ್ಚ ಸುದೀಪ್ (Kiccha
Read More...

Special gift Sudeep : ಬಾಲಿವುಡ್ ನಿಂದ ಬಾದಶಾ ಸುದೀಪ್ ಗೆ ಬಂತು ಸ್ಪೆಶಲ್ ಗಿಫ್ಟ್

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ರದ್ದು ಅಜಾತ ಶತ್ರು ವ್ಯಕ್ತಿತ್ವ.‌ಮಾತ್ರವಲ್ಲ ಸುದೀಪ್ ಸ್ಯಾಂಡಲ್ ವುಡ್ ಮಾತ್ರವಲ್ಲ ಎಲ್ಲ ಸಿನಿಮಾ ರಂಗದಲ್ಲೂ ಸ್ನೇಹಿತರನ್ನು ಸಂಪಾದಿಸಿದ್ದಾರೆ. ಇಂತಿಪ್ಪ ಸುದೀಪ್ ಗೆ ಈಗ ಬಾಲಿವುಡ್ ನಿಂದ ಸ್ಪೆಶಲ್ ಗಿಫ್ಟ್ ವೊಂದು ಸಲ್ಲಿಕೆಯಾಗಿದ್ದು ಸುದೀಪ್
Read More...

KOTIGOBBA 3 : ಸಿನಿಮಾ ರಿಲೀಸ್‌ ಬೆನ್ನಲ್ಲೇ ಕಿಚ್ಚನ ಆ ಒಂದು ಟ್ವೀಟ್‌ಗೆ ಅಭಿಮಾನಿಗಳು ಫಿದಾ

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಅಭಿನಯದ ಕೋಟಿಗೊಬ್ಬ ಸಿನಿಮಾ ರಾಜ್ಯದಾದ್ಯಂತ ತೆರೆ ಕಂಡಿದೆ. ಸುಮಾರು ಮೂನ್ನೂರಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಕೋಟಿಗೊಬ್ಬ ಅಬ್ಬರಿಸಿದ್ದಾನೆ. ಈ ನಡುವಲ್ಲೇ ಕಿಚ್ಚ ತಮ್ಮ ಅಭಿಮಾನಿಗಳಿಗಾಗಿ ಟ್ವೀಟ್‌ ಮಾಡಿದ್ದು, ಟ್ವೀಟ್‌ ನಲ್ಲಿ ಕೋಟಿಗೊಬ್ಬ ಸಿನಿಮಾದ
Read More...

Kotigobba 3 : ಸುದೀಪ್ ಅಭಿಮಾನಿಗಳಿಗೆ ಬಿಗ್‌ ಶಾಕ್‌ : ಕೋಟಿಗೊಬ್ಬ ರಿಲೀಸ್‌ ವಿಳಂಬ, ಕ್ಷಮೆ ಕೋರಿದ ಕಿಚ್ಚ

ರಾಜ್ಯದಾದ್ಯಂತ ಸ್ಯಾಂಡಲ್‌ವುಡ್‌ ಖ್ಯಾತ ನಟ, ಅಭಿನಯ ಚಕ್ರವರ್ತಿ ಸುದೀಪ್‌ ಅಭಿನಯದ ಕೋಟಿಗೊಬ್ಬ -3 ರಿಲೀಸ್‌ ಆಗಿದೆ. ಆದರೆ ಸಿನಿಮಾದ ಮೊದಲ ಶೋ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಕಿಚ್ಚ ತನ್ನ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆದಂತೆ ಮನವಿ ಮಾಡಿಕೊಂಡಿದ್ದಾರೆ.
Read More...