Browsing Tag

Kmf

KMF Milk Price Hike Karnataka : ರೈತರಿಗೆ ಸಿಹಿ ಗ್ರಾಹಕರಿಗೆ ಕಹಿ : ಶೀಘ್ರದಲ್ಲೇ ಹಾಲಿನ ದರ ಏರಿಕೆ ಸುಳಿವುಕೊಟ್ಟ…

ಬೆಂಗಳೂರು : (KMF Milk Price Hike Karnataka) ಇಂಧನ ದರ ಏರಿಕೆ, ಖಾದ್ಯ ತೈಲ ದರ ಏರಿಕೆಯಿಂದಾಗಿ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಕಾದಿದ್ದು, ಶೀಘ್ರದಲ್ಲೇ ನಂದಿನಿ ಹಾಲಿನ ದರ ಕೂಡ ಏರಿಕೆ ಯಾಗಲಿದೆ. ಕಾಫಿ, ಟೀ ಪ್ರಿಯರಿಗೆ ಗಣೇಶ ಚತುರ್ಥಿಯ ಹೊತ್ತಿನಲ್ಲೇ ಕಾಫಿ,ಟೀ ಪ್ರಿಯರಿಗೆ
Read More...

milk products rate : ಇಂದಿನಿಂದ ನಂದಿನಿ ಮೊಸರು, ಮಜ್ಜಿಗೆ ದರ ಹೆಚ್ಚಳ : ಶೀಘ್ರದಲ್ಲೇ ಬೆಲೆ ಇಳಿಕೆಗೆ ಸಿಎಂ ಅಭಯ

ಬೆಂಗಳೂರು : milk products rate :ಕೇಂದ್ರ ಸರ್ಕಾರವು ಹಾಲಿನ ಉತ್ಪನ್ನಗಳ ಮೇಲೆ ಶೇಕಡಾ 5ರಷ್ಟು ಸರಕು ಸೇವಾ ತೆರಿಗೆ ವಿಧಿಸಿರುವ ಪರಿಣಾಮವಾಗಿ ಇಂದಿನಿಂದ ರಾಜ್ಯದಲ್ಲಿ ನಂದಿನಿ ಹಾಲು ಹೊರತುಪಡಿಸಿ, ನಂದಿನಿ ಮೊಸರು, ಮಜ್ಜಿಗೆ ಹಾಗೂ ಸಿಹಿ ಲಸ್ಸಿಗಳ ಬೆಲೆಯಲ್ಲಿ ಏರಿಕೆ ಕಂಡಿದೆ. ಸೋಮವಾರದಿಂದ
Read More...

Nandini milk : ನಂದಿನಿ ಹಾಲು ಲೀಟರ್ 3 ರೂಪಾಯಿ ಹೆಚ್ಚಳ: ಸರ್ಕಾರಕ್ಕೆ ಸಲ್ಲಿಕೆಯಾಯ್ತು ದರ ಏರಿಕೆ ಪ್ರಸ್ತಾವನೆ

ಬೆಂಗಳೂರು : ಈಗಾಗಲೇ ಬೆಲೆ ಏರಿಕೆ ಹಾಗೂ ಬಿಸಿಲಿನ ಬೇಗೆ ಗೆ ಕಂಗೆಟ್ಟಿರುವ ಕರ್ನಾಟಕದ ಜನರಿಗೆ ಇನ್ಮುಂದೇ ಕುಡಿಯೋ ಟೀ ಕಾಫಿಯೂ ಗಂಟಲು ಸುಡೋ ಸಾಧ್ಯತೆ ದಟ್ಟವಾಗಿದ್ದು ಹಾಲಿನ ದರ (Nandini milk) ಏರಿಕೆಗೆ ಪಟ್ಟು ಹಿಡಿದಿರೋ ಕೆಎಂಎಫ್ ಮತ್ತೊಮ್ಮೆ ಸರ್ಕಾರಕ್ಕೆ ಬೆಲೆ ಏರಿಕೆಯ ಪ್ರಸ್ತಾಪವನ್ನು
Read More...

Nandini Milk : ಬಾಯಿ ಸುಡಲಿದೆ ನಂದಿನಿ ಹಾಲು : ಪ್ರತೀ ಲೀಟರ್‌ಗೆ 5 ರೂಪಾಯಿ ಏರಿಕೆಗೆ KM ಪ್ರಸ್ತಾಪ

ಬೆಂಗಳೂರು : ಕೊರೋನಾದ ಬಳಿಕ ಪಾತಾಳಕ್ಕೆ ಬಿದ್ದಿರೋ ಜನಜೀವನ, ವ್ಯಾಪಾರವನ್ನು ಸರಿತೂಗಿಸೋ ಲೆಕ್ಕಾಚಾರದಲ್ಲಿದ್ದ ಜನರಿಗೆ ಸರ್ಕಾರ‌ ಮೇಲಿಂದ ಮೇಲೆ ಶಾಕ್ ನೀಡಲಾರಂಭಿಸಿದೆ. ಪ್ರತಿ ಸೂರ್ಯೋದಯದ ಜೊತೆಗೂ ಏರುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆ ಒಂದೆಡೆಯಾದರೇ ಇನ್ನೊಂದೆಡೆ ಅಡುಗೆ ಎಣ್ಣೆ ಸೇರಿದಂತೆ
Read More...

Nandini Milk : ದುಬಾರಿಯಾಗಲಿದೆ ನಂದಿನಿ ಹಾಲು : ದರ ಏರಿಕೆಗೆ ಕೆಎಂಎಫ್ ಸಿದ್ಧತೆ

ಬೆಂಗಳೂರು : ಕೊರೋನಾ ಮೂರು ಅಲೆ ಮುಗಿಸಿ ಹೈರಾಣಾಗಿರೋ ಜನರಿಗೆ ಸದ್ಯ ಬೆಲೆ ಏರಿಕೆ ಶಾಕ್ ಜೋರಾಗಿಯೇ ಕಾಡಲಾರಂಭಿಸಿದೆ. ಅದರಲ್ಲೂ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ, ಎಲ್ ಪಿಜಿ ಗ್ಯಾಸ್ ಬಳಿಕ ಈಗ ಹಾಲು ಬಾಯಿ ಸುಡಲಾರಂಭಿಸಿದ್ದು, ಸದ್ಯದಲ್ಲೇ ಹಾಲಿನ (Nandini Milk) ದರ ಏರಿಕೆಗೆ
Read More...

Nandini Milk price hike : ತರಕಾರಿ, ಇಂಧನದ ಬಳಿಕ ಹಾಲಿನ ಸರದಿ: ಲೀಟರ್ ಗೆ ಮೂರು ರೂಪಾಯಿ ದರ ಏರಿಕೆ ಸಾಧ್ಯತೆ

ಬೆಂಗಳೂರು : ಕೊರೋನಾ, ಓಮೈಕ್ರಾನ್ ಆತಂಕದಿಂದ ಕಂಗಲಾಗಿರುವ ಸರ್ಕಾರ ಪರಿಸ್ಥಿತಿ ನಿಯಂತ್ರಣಕ್ಕೆ ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ವಿಧಿಸಿದೆ. ಹೀಗಾಗಿ ಜನರು ವ್ಯಾಪಾರ, ಉದ್ಯೋಗ ನಷ್ಟದಿಂದ ಕಂಗಾಲಾಗಿದ್ದಾರೆ.‌ ಇದರ ಮಧ್ಯೆ ಜನರ ದಿನನಿತ್ಯದ ಅಗತ್ಯವಾಗಿರುವ ಹಾಲು ಕೂಡ ಜೇಬಿಗೆ ಕತ್ತರಿ
Read More...

KMF : ನೀರು ಮಿಶ್ರಿತ ಹಾಲು ಪೂರೈಕೆ : 7 ಅಧಿಕಾರಿಗಳ ಅಮಾನತ್ತು

ಬೆಂಗಳೂರು : ಮನ್ ಮುಲ್ ಗೆ ನೀರು ಮಿಶ್ರಿತ ಹಾಲು ಪೂರೈಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮನ್ ಮುಲ್ ಎಂಡಿ ಸೇರಿದಂತೆ ಒಟ್ಟು 7 ಮಂದಿ ಅಧಿಕಾರಿಗಳನ್ನು ಕೆಎಂಎಫ್ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದೆ. ಮನ್ ಮುಲ್ ಎಂಡಿ ಡಾ.ಚಂದ್ರಶೇಖರ್ ಅವರನ್ನು ದಿಢೀರ್ ವರ್ಗಾವಣೆಯನ್ನು ಮಾಡಲಾಗಿದೆ. ಅವರ
Read More...

ವಿಶ್ವ ಹಾಲು ದಿನಾಚರಣೆ : ಗ್ರಾಹಕರಿಗೆ ಹೆಚ್ಚುವರಿ ಹಾಲು ಕೊಡುತ್ತೆ ನಂದಿನಿ

ಬೆಂಗಳೂರು : ವಿಶ್ವ ಹಾಲು ದಿನಾಚರಣೆ ಅಂಗವಾಗಿ ಕೆಎಂಎಫ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಅದೇ ಬೆಲೆಯಲ್ಲಿ ಗ್ರಾಹಕರದಿಗೆ ಒಂದು ತಿಂಗಳು ಹೆಚ್ಚುವರಿಯಾಗಿ ನಂದಿನಿ ಹಾಲು ಲಭಿಸುತ್ತದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜಾರಿ ಮಾಡಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ
Read More...