Browsing Tag

kotigobba-03

KOTIGOBBA 3 : ಸಿನಿಮಾ ರಿಲೀಸ್‌ ಬೆನ್ನಲ್ಲೇ ಕಿಚ್ಚನ ಆ ಒಂದು ಟ್ವೀಟ್‌ಗೆ ಅಭಿಮಾನಿಗಳು ಫಿದಾ

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಅಭಿನಯದ ಕೋಟಿಗೊಬ್ಬ ಸಿನಿಮಾ ರಾಜ್ಯದಾದ್ಯಂತ ತೆರೆ ಕಂಡಿದೆ. ಸುಮಾರು ಮೂನ್ನೂರಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಕೋಟಿಗೊಬ್ಬ ಅಬ್ಬರಿಸಿದ್ದಾನೆ. ಈ ನಡುವಲ್ಲೇ ಕಿಚ್ಚ ತಮ್ಮ ಅಭಿಮಾನಿಗಳಿಗಾಗಿ ಟ್ವೀಟ್‌ ಮಾಡಿದ್ದು, ಟ್ವೀಟ್‌ ನಲ್ಲಿ ಕೋಟಿಗೊಬ್ಬ ಸಿನಿಮಾದ!-->…
Read More...

ಕೋಟಿಗೊಬ್ಬ-3 ಅಂಗಳದಿಂದ ಹೊರಬಿತ್ತು ಸಿಹಿಸುದ್ದಿ…! ಮಾರ್ಚ್ 7 ರಂದು ಸುದೀಪ್ ಅಭಿಮಾನಿಗಳಿಗೆ ಕಾದಿದೆ ಸಪ್ರೈಸ್…!!

ವೃತ್ತಿಬದುಕಿನ ಬಹುನೀರಿಕ್ಷಿತ ಚಿತ್ರ ವಿಕ್ರಾಂತ್ ರೋಣ ರಿಲೀಸ್ ಹಾಗೂ ಕೋಟಿಗೊಬ್ಬ ರಿಲೀಸ್  ನಡುವೆ ಬಿಗ್ ಬಾಸ್ ನಲ್ಲೂ ಬ್ಯುಸಿಯಾಗಿರೋ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.  ಮಾರ್ಚ್ 7 ರಂದು ಕಿಚ್ಚನ ಅಭಿಮಾನಿಗಳಿಗೆ ಸಪ್ರೈಸ್ ಗಿಫ್ಟ್ ವೊಂದು ಸಿಗಲಿದೆ.ಮೊನ್ನೆ!-->!-->!-->!-->!-->!-->!-->…
Read More...

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ….! ತೆರೆಗೆ ಬರಲು ಸಿದ್ಧವಾಗಿದೆ ಕೋಟಿಗೊಬ್ಬ-3…!

ಮೊನ್ನೆ-ಮೊನ್ನೆಯಷ್ಟೇ ಬುರ್ಜ್ ಖಲೀಫಾದಲ್ಲಿ ತಮ್ಮ ಹೊಸ ಸಿನಿಮಾದ ಲೋಗೋಲಾಂಚ್ ಪೊರೈಸಿ ಕನ್ನಡಿಗರ ಹೆಮ್ಮೆಯ ಆರಡಿ ಕಟೌಟ್ ಪ್ರತಿಷ್ಠಾಪಿಸಿ ಹೊಸ ದಾಖಲೆ ಬರೆದ ಅಭಿನಯ ಚಕ್ರವರ್ತಿ ಕಿಚ್ಚಸುದೀಪ್ ಈಗ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ.ವಿಕ್ರಾಂತ್ ರೋಣಗೂ ಮೊದಲು ಸುದೀಪ್!-->!-->!-->!-->!-->…
Read More...

ಕಿಚ್ಚನ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ-3 ಗಿಫ್ಟ್ : ಕೆಲವೇ ಗಂಟೆಗಳಲ್ಲಿ ದಾಖಲೆಯ ವೀಕ್ಷಣೆ

ಸ್ಯಾಂಡಲ್ ವುಡ್ ಬಾದ್ ಶಾ, ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.https://youtu.be/ClY0ToV6Jugಕಿಚ್ಚನ ಹುಟ್ಟುಹಬ್ಬವನ್ನು!-->!-->!-->!-->!-->!-->!-->…
Read More...

ಮಾಸ್ ಲುಕ್ ನಲ್ಲಿ ಎಂಟ್ರಿಕೊಟ್ಟ ಕಿಚ್ಚ : ಹೇಗಿದೆ ಗೊತ್ತಾ ಕೋಟಿಗೊಬ್ಬ -3 ಟೀಸರ್

ಚಂದನವನದ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾದ ಟೀಸರ್ ಬಿಡುಗಡೆಯಾಗದೆ. ಶಿವರಾತ್ರಿಯ ದಿನದಂದು ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಮೋಷನ್ ಪಿಚ್ಚರ್ ಹಾಗೂ ಪೋಸ್ಟರ್ ಗಳಿಂದ ಕುತೂಹಲ ಹುಟ್ಟಿಸಿದ್ದ ಕೋಟಿಗೊಬ್ಬ-3 ಸಿನಿಮಾದ ಟೀಸರ್ ನೋಡಿರೋ ಅಭಿಮಾನಿಗಳು ಸಖತ್ ಫಿದಾ ಆಗಿದ್ದಾರೆ. !-->!-->…
Read More...