Browsing Tag

ksrtc bus

KSRTC Bus Accident : ಭಾರೀ ಮಳೆಯಿಂದ ಹೊಂಡಕ್ಕೆ ಜಾರಿದ ಬಸ್‌ : 25 ಕ್ಕೂಅಧಿಕ ಪ್ರಯಾಣಿಕರು ಸೇಫ್‌

ಚಿಕ್ಕಮಗಳೂರು : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ದಟ್ಟ ಮಂಜು ಕವಿದಿದೆ. ಈ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ ರಸ್ತೆ ಬದಿಯ ಹೊಂಡಕ್ಕೆ ಜಾರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ!-->…
Read More...

ರಾಜ್ಯಕ್ಕೆ ಕಂಟಕವಾಗುತ್ತಾ ಮಹಾರಾಷ್ಟ್ರ : ಡೆಲ್ಟಾ ಪ್ಲಸ್ ಆತಂಕದ‌ ನಡುವೆ ಬಸ್ ಸಂಚಾರ ಆರಂಭ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ಡೆಲ್ಟಾ ಪ್ಲಸ್ ಭೀತಿ ‌ಎದುರಾಗಿದೆ. ಮಹಾರಾಷ್ಟ್ರದಲ್ಲಿ ಡೆಲ್ಟಾ ಅಬ್ಬರದ‌ ಆತಂಕದ‌ ನಡುವಲ್ಲೇ ರಾಜ್ಯ ಸರಕಾರ ಅಂತರ್ ರಾಜ್ಯ ಬಸ್ ಸಂಚಾರ ಆರಂಭಿಸಿದೆ.ಮಹಾರಾಷ್ಟ್ರದಲ್ಲಿ ಎರಡನೇ ಅಲೆ‌ ತಗ್ಗಿದ ಬೆನ್ನಲ್ಲೇ ಡೆಲ್ಟಾ ಪ್ಲಸ್!-->!-->!-->!-->!-->…
Read More...

ಸಾರಿಗೆ ಮುಷ್ಕರಕ್ಕೆ ಬುದ್ಧಿಮಾತಲ್ಲೇ ಸಾಂತ್ವನ ಹೇಳಿದ ರಾಕಿಂಗ್ ಸ್ಟಾರ್…! ಯಶ್ ಬರೆದ ಉತ್ತರದಲ್ಲೇನಿದೆ ಗೊತ್ತಾ?!

ಕಳೆದ 8 ದಿನಗಳಿಂದಲೂ ರಸ್ತೆಗೆ ಬಸ್ ಇಳಿಸದೇ ಮುಷ್ಕರಕ್ಕೆ ಮುಂದಾಗಿರೋ ಸಾರಿಗೆ ನೌಕರರು ಸರ್ಕಾರದ ಸ್ಪಂದನೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಮಧ್ಯೆ ಸಹಾಯ ಕೋರಿ ಯಶ್ ಗೆ ಪತ್ರಬರೆದ ನೌಕರರಿಗೆ ಬುದ್ಧಿಮಾತಿನ ಸಾಂತ್ವನ ಸಿಕ್ಕಿದ್ದು, ಸಮಸ್ಯೆಗೆ ಸಮಸ್ಯೆಯೇ ಪರಿಹಾರವಲ್ಲ ಎಂದ ಯಶ್ ಮುಷ್ಕರ!-->…
Read More...

ದೇವರ ಹರಿಕೆಗೆ ಕೊಂಡೊಯ್ಯುತ್ತಿದ್ದ ಕೋಳಿಗೆ ಟಿಕೆಟ್ ಕೊಟ್ಟ ಕೆಎಸ್ಆರ್ ಟಿಸಿ ಕಂಡಕ್ಟರ್…!

ಪುತ್ತೂರು : ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ದೇವರ ಹರಿಕೆಗೆ ಕೊಂಡೊಯ್ಯುತ್ತಿದ್ದ ಕೋಳಿಗೆ ಕಂಡಕ್ಟರ್ ಟಿಕೆಟ್ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ದೈವಾರಾಧನಾ ಕ್ಷೇತ್ರಕ್ಕೆ ಅಗೇಲು ಸೇವೆ ಸಲ್ಲಿಸಲೆಂದು!-->!-->!-->…
Read More...

ಲಾಕ್ ಡೌನ್ ತೆರವು ಬೆನ್ನಲ್ಲೇ ನಾಳೆಯಿಂದ ಬಸ್ ಸಂಚಾರ ಆರಂಭ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಹೇರಿಕೆಯಾಗಿದ್ದ ಲಾಕ್ ಡೌನ್ ಆದೇಶವನ್ನು ರಾಜ್ಯ ಸರಕಾರ ತೆರೆವುಗೊಳಿಸಿದೆ. ಇದರ ಬೆನ್ನಲ್ಲೇ ಬೆಳಗ್ಗೆ 6 ಗಂಟೆಯಿಮದಲೇ ಬೆಂಗಳೂರಿನಿಂದ ರಾಜ್ಯದ ಇತರ ಜಿಲ್ಲೆಗಳಿಗೆ ಬಸ್ ಸಂಚಾರ ಆರಂಭವಾಗಲಿದೆ ಎಂದು ಸರಕಾರ!-->…
Read More...

ರಾಜ್ಯದಾದ್ಯಂತ ಓಡಾಡಲಿವೆ ಹವಾನಿಯಂತ್ರಿತ ಬಸ್

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ನಡುವಲ್ಲೇ ರಾಜ್ಯದಾದ್ಯಂತ ಹವಾನಿಯಂತ್ರಿತ ಬಸ್ ಗಳ ಓಡಾಟಕ್ಕೆ ಕೆಎಸ್ಆರ್ ಟಿಸಿ ನಿರ್ಧಾರ ಮಾಡಿದೆ. ಆರಂಭಿಕ ಹಂತದಲ್ಲಿ 8 ಕಡೆಗಳಿಗೆ ಬಸ್ ಸಂಚಾರ ಆರಂಭಿಸಲಿದೆ.ಕೊರೊನಾ ವೈರಸ್ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಹವಾನಿಯಂತ್ರಿತ!-->!-->!-->!-->!-->…
Read More...

ಸರಕಾರದ ನಿರ್ಲಕ್ಷ್ಯಕ್ಕೆ ಉಡುಪಿ ಗಡಿಯಲ್ಲಿ ಬಂದಿಯಾದ್ರು 66 ಮಂದಿ ಪ್ರಯಾಣಿಕರು

ಹೊಸಂಗಡಿ : ಲಾಕ್ ಡೌನ್ ನಿಂದಾಗಿ ಹೊರ ಜಿಲ್ಲೆಗಳಲ್ಲಿ ಬಂಧಿಯಾಗಿರುವ ಕಾರ್ಮಿಕನ್ನು ತಮ್ಮೂರಿಗೆ ತೆರಳಲು ಕೇಂದ್ರ ಸರಕಾರ ಅವಕಾಶ ಕಲ್ಪಿಸಿದೆ. ಅಂತೆಯೇ ಬೆಂಗಳೂರಿನಿಂದ ಉಡುಪಿಗೆ ಹೊರಟಿದ್ದ ಉಡುಪಿಯ ನಿವಾಸಿಗಳಿಗೆ ಉಡುಪಿ ಜಿಲ್ಲಾಡಳಿತ ಜಿಲ್ಲೆಯ ಪ್ರವೇಶಕ್ಕೆ ಅವಕಾಶ ನಿರಾಕರಿಸಿದೆ. ಹೀಗಾಗಿ ಕೆಎಸ್!-->…
Read More...

ಬಡ ಕೂಲಿಕಾರ್ಮಿಕರ ಪ್ರಯಾಣಕ್ಕೆ ದುಪ್ಪಟ್ಟು ಬೆಲೆ : NRIಗಳಿಗೆ ಉಚಿತ ಪ್ರಯಾಣ, KSRTC ವಿರುದ್ದ ಬಾರೀ ಆಕ್ರೋಶ

ಬೆಂಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಹಲವು ಜಿಲ್ಲೆಗಳಲ್ಲಿ ಬಂಧಿಯಾಗಿರುವ ಕಾರ್ಮಿಕರಿಗೆ ತಮ್ಮ ಊರಿಗಳಿಗೆ ತೆರಳಲು ಕೇಂದ್ರ ಸರಕಾರ ಅವಕಾಶವನ್ನು ಕಲ್ಪಿಸಿದೆ. ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ರಾಜ್ಯ ಸರಕಾರಿಗಳಿಗೆ ಸೂಚನೆಯನ್ನು ನೀಡಿದೆ. ಆದರೆ!-->…
Read More...

ಹೋಮ್ ಕ್ವಾರಂಟೈನ್ ಪಾಲಿಸಿಲ್ಲ ಕೊರೊನಾ ಸೋಂಕಿತ ಯುವಕ ! : ಆತಂಕದಲ್ಲಿದ್ದಾರೆ, ಕರಾಯ – ಪುತ್ತೂರಿನ ನಿವಾಸಿಗಳು

ಮಂಗಳೂರು : ಕೊರೊನಾ ಮಹಾಮಾರಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಆತಂಕಕ್ಕೆ ದೂಡಿದೆ. ಕರಾಯದ ಯುವಕನಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಆದರೆ ವಿದೇಶದಿಂದ ಬಂದಿದ್ದ ಕರಾಯದ ಯುವಕ ಹೋಮ್ ಕ್ವಾರಂಟೈನ್ ಪಾಲನೆ ಮಾಡಿಲ್ಲಾ ಅನ್ನೋ!-->…
Read More...

ಎಚ್ಚರ..ಎಚ್ಚರ..ಎಚ್ಚರ..! ಈ ಬಸ್‌ನಲ್ಲಿ ಪ್ರಯಾಣಿಸಿದ ಇಬ್ಬರಿಗೆ ಕೊರೊನಾ ದೃಢ

ಬೆಂಗಳೂರು : 21 ವರ್ಷದ ಯುವಕರಿನೆ ಕೊರೊನಾ ಸೋಂಕು ಧೃಡವಾದ ಬೆನ್ನಲ್ಲೇ ಸಾರಿಗೆ ಇಲಾಖೆ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಸಂಜೆ 4.30 ಕ್ಕೆ ಸಾರಿಗೆ ಬಸ್‌ನಲ್ಲಿ (ಕೆಎ.19.ಎಫ್.3329) ಪ್ರಯಾಣ ಬೆಳೆಸಿದ ಯುವಕನಿಗೆ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಆ!-->!-->!-->!-->!-->…
Read More...