Browsing Tag

Ladies club

Milk Cream Benefits : ಮುಖದ ಕಾಂತಿ ಹೆಚ್ಚಿಸಲು ಬಳಸಿ ಹಾಲಿನ ಕೆನೆ

ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಸೌಂದರ್ಯ ಪ್ರಜ್ಞೆ ತುಸು ಹೆಚ್ಚು ಅಂದರೆ ತಪ್ಪಾಗಲಾರದು. ಪ್ರತಿಯೊಬ್ಬರೂ ಸುಂದರವಾಗಿ ಕಾಣಿಸಿಕೊಳ್ಳಬೇಕೆಂದು ಆಸೆ ಪಡುತ್ತಾರೆ. ಅದಕ್ಕಾಗಿ ಅನೇಕ ಮನೆಮದ್ದುಗಳನ್ನು, ತರಹತರಹದ ಕ್ರೀಮ್‌ಗಳನ್ನು ಬಳಸುತ್ತಾರೆ. ಎಲ್ಲಾ ಕಾಲದಲ್ಲೂ ತ್ವಚೆಯ ಬಗ್ಗೆ ಕಾಳಜಿವಹಿಸುವುದು!-->…
Read More...

Hibiscus For Hair Fall : ಡಿಯರ್‌ ಲೇಡೀಸ್‌; ದಾಸವಾಳದ ಹೂವಿನಲ್ಲಿದೆ ಕೂದಲು ಉದುರುವ ಸಮಸ್ಯಗೆ ಪರಿಹಾರ

ಬೇಸಿಗೆ (Summer )ನಲ್ಲಿ ಕೂದಲಿನ ಸಮಸ್ಯೆ ಬಹಳ ಸಾಮಾನ್ಯವಾಗಿದೆ. ಮಾಲಿನ್ಯ,, ಧೂಳು, ಸೂರ್ಯನ ಹಾನಿಕಾರಕ ಕಿರಣಗಳು ಕೂದಲಿನ ಮೇಲೆ ಬಿದ್ದಾಗ ಕೂದಲಿನ ಬುಡಕ್ಕೆ ಹಾನಿಯಾಗುತ್ತದೆ. ಆಗ ಕೂದಲು ಉದುರುವಿಕೆ ಪ್ರಾರಂಭವಾಗುತ್ತದೆ. ಏನೆಲ್ಲಾ ಪ್ರಯೋಗಗಳನ್ನು ಮಾಡಿದರೂ ಕೂದಲು ಉದರುವುದು ಮಾತ್ರ!-->…
Read More...

Woman’s Handbag : ನಿಮ್ಮ ಬ್ಯಾಗ್‌ ಹೀಗಿರಲಿ : ಇಲ್ಲಿ ಹೇಳಿರುವ ಪರಿಕರಗಳನ್ನು ಅಗತ್ಯವಾಗಿ ನಿಮ್ಮ…

ಬ್ಯಾಗ್‌(Bag)ಗಳ ವಿಷಯ ಬಂದಾಗ ಮಹಿಳೆಯರೆಲ್ಲರೂ ಒಂದೇ ರೀತಿ ಯೋಚಿಸುತ್ತಾರೆ. ಬ್ಯಾಗ್‌ ಇಲ್ಲದೇ ಮಹಿಳೆಯರು(Woman's Handbag) ಹೊರಗಡೆ ಹೋಗುವುದೇ ಇಲ್ಲ. ಅದು ಬೇಕಾದರೆ ಚಿಕ್ಕದಾದ ಕ್ರಾಸ್‌ ಬ್ಯಾಗ್‌ ಇರಬಹುದು ಇಲ್ಲವೇ ದೊಡ್ಡದಾದ ಟೋಟ್‌ ಬ್ಯಾಗ್‌ ಇರಬಹುದು. ಬ್ಯಾಗ್‌ ಮಹಿಳೆಯರಿಗೆ ಎರಡನೇ ಮನೆ!-->…
Read More...

Curd Beauty Secrets : ಮೊಸರಿನಿಂದ ತ್ವಚೆಯ ಅಂದವನ್ನು ಹೀಗೂ ಹೆಚ್ಚಿಸ ಬಹುದು

ಅಂಚನ್ ಗೀತಾCurd Beauty Secrets : ಮೂವತ್ತು ವರ್ಷದ ಬಳಿಕ ಮಹಿಳೆಯರಂತೂ ತ್ವಚೆಯ ಸೌಂದರ್ಯ ದ ಕಡೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗುತ್ತದೆ. ಅಷ್ಟೆ ಅಲ್ಲ ಮಹತ್ವವನ್ನು ನೀಡುತ್ತಾರೆ ಕೂಡ. ಆದ್ರೆ ಕೆಲವರಿಗೆ ತಮ್ಮ ಮನೆಯಲ್ಲಿ ದ್ದ ಅಡುಗೆ ಪದಾರ್ಥಗಳನ್ನು ಬಳಸಿಕೊಂಡು ಸಮಸ್ಯೆಗಳಿಗೆ!-->!-->!-->…
Read More...

Best Summer Dresses : ಬೇಸಿಗೆ ಕಾಲದಲ್ಲಿ ಹೀಗಿರಲಿ ಮಹಿಳೆಯರ ಉಡುಪಿನ ಆಯ್ಕೆ

Best Summer Dresses : ಈಗಂತೂ ವಿಪರೀತ ಸೆಖೆ. ಹೀಗಾಗಿ ಹೊರಗಡೆ ತಿರುಗಾಡೋಕೆ ಹೋಗೋಣ ಅಂದರೂ ಸೂರ್ಯನ ಧಗೆ ನಿಮ್ಮನ್ನು ನೆಮ್ಮದಿಯಿಂದ ಇರಲು ಬಿಡದು. ಹೀಗಾಗಿ ಮಹಿಳೆಯರಿಗೆ ಈ ಬೇಸಿಗೆ ಕಾಲದಲ್ಲಿ ಯಾವ ಡ್ರೆಸ್​ಗಳನ್ನು ಹಾಕಿ ತಿರುಗಾಡೋಕೆ ಹೋಗೋದು ಎಂಬುದೇ ದೊಡ್ಡ ತಲೆನೋವು. ಫ್ಯಾಶನ್​ನ್ನು!-->…
Read More...