Browsing Tag

Maharashtra

Fishing boat collision: ಬಂಡೆಗೆ ಅಪ್ಪಳಿಸಿದ ಮೀನುಗಾರಿಕಾ ಹಡಗು: 15 ಮಂದಿ ಮೀನುಗಾರರ ರಕ್ಷಣೆ

ಮಹಾರಾಷ್ಟ್ರ: (Fishing boat collision) ಮಹಾರಾಷ್ಟ್ರದ ಪಾಲ್ಘರ್‌ ಕರಾವಳಿಯ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ದೋಣಿಯೊಂದು ಬಂಡೆಗೆ ಢಿಕ್ಕಿ ಹೊಡೆದು ನಂತರದಲ್ಲಿ ಮಗುಚಿ ಬಿದ್ದಿದೆ. 15 ಮಂದಿ ಮೀನುಗಾರಿಕಾ ಸಿಬ್ಬಂದಿಗಳಿದ್ದು, ಸುತ್ತಮುತ್ತಲಿದ್ದ ದೋಣಿಗಳಲ್ಲಿದ್ದ ಮೀನುಗಾರರು ಇವರನ್ನು
Read More...

Bus caught Fire: ಮಹಾರಾಷ್ಟ್ರದ ಥಾಣೆಯಲ್ಲಿ ಬಸ್‌ ಗೆ ಬೆಂಕಿ: 65 ಪ್ರಯಾಣಿಕರು ಪಾರು

ಥಾಣೆ: (Bus caught Fire) ಮಂಗಳವಾರ ಮಹಾರಾಷ್ಟ್ರದ ಥಾಣೆ ನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್‌ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಥಾಣೆ ನಗರ ವ್ಯಾಪ್ತಿಯ ಉತಾಳೇಶ್ವರ ಬಳಿಯಲ್ಲಿ ಬೆಳಿಗ್ಗೆ 8
Read More...

ಬಿಜೆಪಿಯ ಮಾಜಿ ಶಾಸಕನ ಮನೆಯ ಹಿಂದೆ ಮಹಿಳೆಯ ಕೊಳೆತ ಶವ ಪತ್ತೆ

Kannada News Next Desk : ಮುಂಬೈ : ಬಿಜೆಪಿಯ ಮಾಜಿ ಶಾಸಕರ ಮನೆಯ ಹಿಂದೆ ಮಣ್ಣಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವಳ ಶವ (Woman body found) ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದೆ. ಸತಾರಾದ ವಾಡೆ ಗ್ರಾಮದಲ್ಲಿರುವ ಬಿಜೆಪಿಯ ಮಾಜಿ ಶಾಸಕ ಕಾಂತಾತಾಯಿ ನಲವಾಡೆ
Read More...

Disabled Welfare Department : ಅಂಗವಿಕಲರ ಕಲ್ಯಾಣ ಇಲಾಖೆ ಹೊಂದಿದ ಮೊದಲ ರಾಜ್ಯ ಮಹಾರಾಷ್ಟ್ರ

ಮುಂಬೈ : ಅಂಗವಿಕರ ಕಲ್ಯಾಣಕ್ಕಾಗಿ ಸ್ವತಂತ್ರ ಇಲಾಖೆ ಹೊಂದಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಗಿದೆ. ಮಹಾರಾಷ್ಟ್ರವು ಅಂಗವಿಕಲರ ಕಲ್ಯಾಣಕ್ಕಾಗಿ ಇಲಾಖೆಯೊಂದನ್ನು (Disabled Welfare Department) ಪ್ರಾರಂಭಿಸಿದೆ. ಈ ಇಲಾಖೆಯನ್ನು ದಿವ್ಯಾಂಗ್‌ ಕಲ್ಯಾಣ ಇಲಾಖೆ
Read More...

Maharashtra car Accident : ಪಂಡರಾಪುರಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ಮೇಲೆ ಹರಿದ ಕಾರು : 7 ಸಾವು, ಹಲವರು…

ಮಹಾರಾಷ್ಟ್ರ (Maharashtra Accident) : ಕೊಲ್ಲಾಪುರದಿಂದ ಪಂಡರಾಪುರಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ಮೇಲೆ ಕಾರು ಹರಿದು 7 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸಂಗೋಲ್‌ ಪಟ್ಟಣದಲ್ಲಿ ನಡೆದಿದೆ. ಗಾಯಾಳುಗಳನ್ನು
Read More...

Man Fires Multiple Rockets: ಜನರನ್ನು ಬೆದರಿಸಲೆಂದೇ ಪಟಾಕಿ ಸಿಡಿಸಿದ ಭೂಪ : ಪೊಲೀಸರಿಂದ ಕಿಡಿಗೇಡಿಗಾಗಿ ತಲಾಶ್​

ಮುಂಬೈ : Man Fires Multiple Rockets : ದೀಪಾವಳಿ ಹಬ್ಬ ಅಂದರೆ ಸಾಕು ಮೊದಲು ನೆನಪಾಗೋದೇ ಪಟಾಕಿ. ಪಟಾಕಿ ಇಲ್ಲದೇ ದೀಪಾವಳಿ ಹಬ್ಬಕ್ಕೆ ಮಜವೇ ಇಲ್ಲ ಎಂಬಂತಾಗುತ್ತೆ. ಆದರೆ ಈಗೀಗ ಪರಿಸರ ಪ್ರಿಯರು ಪರಿಸರದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಪಟಾಕಿಯ ಸಂಭ್ರಮವನ್ನು ತ್ಯಾಗ ಮಾಡುತ್ತಾರೆ. ಆದರೆ
Read More...

murder in Maharashtra : ನೂಪುರ್​ ಶರ್ಮಾ ಪರ ಪೋಸ್ಟ್​ ಶೇರ್​ ಮಾಡಿದ್ದಕ್ಕೆ ಮಹಾರಾಷ್ಟ್ರದಲ್ಲಿ ರಾಜಸ್ಥಾನ ಮಾದರಿಯ…

ಮಹಾರಾಷ್ಟ್ರ : murder in Maharashtra : ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದರು ಎಂಬ ಕಾರಣಕ್ಕೆ ಮಹಾರಾಷ್ಟ್ರದ ಅಮರಾವತಿಯಲ್ಲಿ ರಾಜಸ್ಥಾನ ಮಾದರಿಯ ಕೊಲೆ ನಡೆದಿದೆ. 54 ವರ್ಷದ ರಸಾಯನಶಾಸ್ತ್ರಜ್ಞರನ್ನು
Read More...

Eknath Shinde : ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಏಕನಾಥ್​ ಶಿಂಧೆ ಆಯ್ಕೆ

Eknath Shinde : ಮಹಾರಾಷ್ಟ್ರ ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್​ ಎದುರಾಗುತ್ತಲೇ ಇದೆ. ಉದ್ಧವ್​ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ದೇವೇಂದ್ರ ಫಡ್ನವಿಸ್​ ಮಹಾರಾಷ್ಟ್ರದ ಮುಂದಿನ ಸಿಎಂ ಆಗ್ತಾರೆ ಅಂತಲೇ ಹೇಳಲಾಗಿತ್ತು. ಅಲ್ಲದೇ ಇಂದು ಸಂಜೆ ಫಡ್ನವಿಸ್​
Read More...

Maharashtra Crisis LIVE : ಅಧಿಕೃತ ನಿವಾಸ ತೊರೆದ ಸಿಎಂ ಉದ್ಬವ್ ಠಾಕ್ರೆ :‌ ಶಿಂಧೆ ತಂಡ ಸೇರಿದ ಇನ್ನೂ 3 ಶಿವಸೇನೆ…

ಮುಂಬೈ : ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು (Maharashtra Crisis LIVE) ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ರಾಜಕೀಯ ವಲಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ. ಶಾಸಕರು ಬಯಸಿದ್ರೆ ರಾಜೀನಾಮೆಗೆ ಸಿದ್ದ ಎಂದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ತಡರಾತ್ರಿ ಮಲಬಾರ್
Read More...

Ubhav Thackeray Government : ಮಹಾಪತನದತ್ತ ಶಿವಸೇನಾ ಸರ್ಕಾರ : ಬಂಡಾಯ ಸಾರಿದ 50 ಕ್ಕೂ ಅಧಿಕ ಶಾಸಕರು

ಮುಂಬೈ : ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಯಾಗಿದ್ದು, ಇಂದೇ ಉದ್ಭವ್ ಠಾಕ್ರೆ ನೇತೃತ್ವದ ಸರ್ಕಾರ ಪತನವಾಗಲಿದೆ ಎಂದು ನೀರಿಕ್ಷಿಸಲಾಗುತ್ತಿದೆ. ಸದ್ಯ ಉದ್ಭವ್ ಠಾಕ್ರೆ ಹಾಗೂ ರಾಜ್ಯಪಾಲರು ಇಬ್ಬರೂ ಕರೋನಾ ಪೀಡಿತರಾಗಿದ್ದು, ವರ್ಚುವಲ್ ಸಂಪುಟ ಸಭೆ ನಡೆಸಿ ಉದ್ಭವ್ ಠಾಕ್ರೆ ( Ubhav
Read More...