Browsing Tag

Mercury

Astrology: ಎರಡು ಪ್ರಮುಖ ಗ್ರಹಗಳ ಕುತೂಹಲಕಾರಿ ನಡೆ: ವಕ್ರತ್ಯಾಗ ಮಾಡಲಿರುವ ಬುಧ ಮತ್ತು ಗುರು

ಗ್ರಹಗಳ ವಕ್ರಚಲನೆ ಎನ್ನುವುದು ಭಾರತೀಯ ಜ್ಯೋತಿಷ್ಯಶಾಸ್ತ್ರದಲ್ಲಿ ಬಹಳ ಕುತೂಹಲಕರ ಮತ್ತು ಆಸಕ್ತಿಕರ ವಿಷಯವಾಗಿದೆ. ಭಾರತೀಯ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪಂಚತಾರಾಗ್ರಹರಾದ ಮಂಗಳ, ಬುಧ, ಗುರು, ಶುಕ್ರ, ಮತ್ತು ಶನಿ ನಭೋಂಡಲದಲ್ಲಿ ಕೆಲವೊಮ್ಮೆ ಹಿಮ್ಮುಖವಾಗಿ ಚಲಿಸುತ್ತಿರುವಂತೆ ಕಂಡುಬರುತ್ತದೆ.
Read More...