Browsing Tag

nagathihalli chandrashekar

ಹೈಕಮಾಂಡ್ ಹಂಗು ತೊರೆದು ಕೆಲಸ ಮಾಡಿ…! ಬೊಮ್ಮಾಯಿಗೆ ಬಂತು ಸಲಹೆ…!!

ಬೆಂಗಳೂರು : ರಾಜ್ಯದ 30 ನೇ ಮುಖ್ಯಮಂತ್ರಿಯಾಗಿ‌ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ್ದಾರೆ. ನೂತನ ಸಿಎಂಗೆ ಎಲ್ಲೆಡೆಯಿಂದ ಶುಭಾಶಯಗಳ‌ ಮಹಾಪೂರವೇ ಹರಿದು ಬಂದಿದ್ದರೇ, ಸ್ಯಾಂಡಲ್ ವುಡ್ ನಿಂದ ಮಹತ್ವದ ಸಲಹೆಯೊಂದು ಬಂದಿದೆ. ಸ್ಯಾಂಡಲ್ ವುಡ್ ಹಿರಿಯ ಚಿತ್ರ ನಿರ್ದೇಶಕ‌ ನಾಗತಿಹಳ್ಳಿ
Read More...

ಗುದ್ದಾಡಿ ಆಸ್ಪತ್ರೆಯಲ್ಲಿ ಬೆಡ್ ಪಡೆಯುವ ವೇಳೆಗೆ ನಾಲ್ವರ ಬಲಿಯಾಯ್ತು…! ಬೇಸರ ತೋಡಿಕೊಂಡ ನಾಗತಿಹಳ್ಳಿ ಚಂದ್ರಶೇಖರ್….!!

ಕೊರೋನಾ ಎರಡನೇ ಅಲೆ ಯಾರನ್ನೂ ಬಿಟ್ಟಿಲ್ಲ. ಸ್ಯಾಂಡಲ್ ವುಡ್ ನ ಹಲವು ಗಣ್ಯರು ಕೊರೋನಾಗೆ ಬಲಿಯಾಗಿದ್ದಾರೆ. ಈ ಮಧ್ಯೆ ತಮ್ಮ ಆಪ್ತರನ್ನು ಕಳೆದುಕೊಂಡ ದುಃಖದಲ್ಲಿ ಕೊರೋನಾ ಭೀಕರತೆಯನ್ನು ಬಿಚ್ಚಿಟ್ಟ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಾವೊಂದು ಕರಾಳ ಅಧ್ಯಾಯಕ್ಕೆ ಸಾಕ್ಷಿಯಾಗಿದ್ದೇವೆ
Read More...