Browsing Tag

narendra modi

ನಾಳೆ ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮೋದಿ ಭಾಷಣ

ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ದೇಶದಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಆದೇಶ ನಾಳೆಗೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಳೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟರ್ ಪೇಜ್ ಪಿಎಂಓ
Read More...

ಏಪ್ರಿಲ್ 30 ವರೆಗೆ ಲಾಕ್ ಡೌನ್ ವಿಸ್ತರಣೆ !?: ಹೇಗಿದೆ ಗೊತ್ತಾ ‘ನಮೋ’ ಪ್ಲ್ಯಾನ್ ?

ನವದೆಹಲಿ : ದೇಶದಾದ್ಯಂತ ಎಪ್ರಿಲ್ 14ರ ವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. 21 ದಿನಗಳ ಲಾಕ್ ಡೌನ್ ಆದೇಶ ಮುಗಿಯುತ್ತಾ ಇಲ್ಲಾ ಮುಂದುವರಿಯುತ್ತಾ ಅನ್ನೋ ಯೋಚನೆಯಲ್ಲಿದ್ದಾರೆ ಭಾರತೀಯರು. ಆದರೆ ಕೇಂದ್ರ ಸರಕಾರದ ಉನ್ನತ ಮೂಲಗಳ ಪ್ರಕಾರ ಕೊರೊನಾ ವೈರಸ್ ತಡೆಗಾಗಿ ವಿಧಿಸಲಾಗಿರುವ ಲಾಕ್ ಡೌನ್
Read More...

ಏ. 14ರ ನಂತರ ಮುಂದೇನು ? ಮುಂದುವರಿಯುತ್ತಾ ಲಾಕ್ ಡೌನ್ ? ಯಾರಿಗೆ ವಿನಾಯಿತಿ? ಜಾರಿಯಾಗುತ್ತಾ ಹೊಸ ನಿಯಮ?

ನವದೆಹಲಿ : ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ದೇಶದಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡಲಾಗಿದೆ. ಎಪ್ರಿಲ್ 14ರಂದು ಲಾಕ್ ಡೌನ್ ಅಂತ್ಯವಾಗಲಿದೆ. ಕೊರೊನಾ ಸೋಂಕು ಹೆಚ್ಚುತ್ತಿರೋ ಬೆನ್ನಲ್ಲೇ ಲಾಕ್ ಡೌನ್ ಅಂತ್ಯವಾಗಲ್ಲಾ ಅನ್ನೋ ಮಾತುಗಳು ಕೇಳಿಬರುತ್ತಿದೆ.
Read More...

ಭಾರತದಲ್ಲಿ ಬೆಳಗಿದೆ ಭವ್ಯ ಜ್ಯೋತಿ : ನಮೋ ಕರೆಗೆ ಒಂದಾಯ್ತು ಭರತ ಭೂಮಿ

ಬೆಂಗಳೂರು : ಕೊರೊನಾ ಮಹಾಮಾರಿಯ ವಿರುದ್ದ ಹೋರಾಟಕ್ಕಿಳಿದಿರೋ ಪ್ರಧಾನಿ ನರೇಂದ್ರ ಮೋದಿ ಕರೆಗೆ ಇಡೀ ದೇಶವೇ ಒಂದಾಗಿದೆ. ರಾತ್ರಿ 9 ಗಂಟೆಗೆ ಮನೆಯ ಲೈಟ್ ಆಪ್ ಮಾಡಿ ಮನೆಯ ಮುಂಭಾಗದಲ್ಲಿ ಹಣತೆ, ಮೇಣದ ಬತ್ತಿ, ಮೊಬೈಲ್ ಟಾರ್ಚ್, ದೀಪ ಬೆಳಗೋ ಮೂಲಕ ನಮೋ ಕರೆಗೆ ಇಡೀ ಭಾರತೀಯರು ಬೆಂಬಲ
Read More...

ಮ್ಯಾಗಿ, ಮೊಟ್ಟೆಗೆ ಪ್ರಧಾನಿ ಕಚೇರಿಗೆ ಬೇಡಿಕೆಯಿಟ್ಟ ಮಂಗಳೂರು ವಿದ್ಯಾರ್ಥಿನಿ ! ನಂತರ ಆಗಿದ್ದೇನು ?

ಮಂಗಳೂರು : ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಜನ ಮನೆಯಿಂದ ಹೊರಗೆ ಬರೋದಕ್ಕೆ ಸಾಧ್ಯವಾಗ್ತಿಲ್ಲ. ಬೇಕಾದ ವಸ್ತುಗಳನ್ನು ಖರೀದಿಸುವಂತಿಲ್ಲ. ಹೀಗಿರುವಾಗಲೇ ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳು ತನಗೆ ಮ್ಯಾಗಿ ಮತ್ತು ಮೊಟ್ಟೆ ಬೇಕು ಅಂತಾ ಪ್ರಧಾನ ಮಂತ್ರಿಗಳ ಕಚೇರಿಗೆ ಟ್ವೀಟ್
Read More...

ಪ್ರೀತಿಯಿಂದ ದೀಪ ಬೆಳಗಿಸಿ : ಡಾ.ಡಿ.ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ : ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಮನೆಯಲ್ಲಿ ದೀಪ ಹಚ್ಚಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ದೇಶದ ಪ್ರತೀ ಮನೆಯಲ್ಲಿಯೂ ದೀಪ ಹಚ್ಚುವಂತೆ ಮೋದಿ ಅವರು ಕರೆ ನೀಡಿದ್ದಾರೆ. ಜ್ಯೋತಿ ಬೆಳಗುವುದರಿಂದ ಪ್ರತೀ ಮನೆಯ ಮನಸ್ಸಿಗೆ
Read More...

ದೀಪ ಹಚ್ಚಲು ಬೀದಿಗೆ ಬಂದ್ರೆ ಬೀಳುತ್ತೆ ಕೇಸ್

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 9 ಗಂಟೆಗೆ ಮನೆಯ ಮುಂಭಾಗದಲ್ಲಿ ದೀಪ ಬೆಳಗಿಸುವಂತೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿಯೇ ದೀಪ ಬೆಳಗಿಸಬೇಕು. ಯಾವುದೇ ಕಾರಣಕ್ಕೂ ಬೀದಿಗೆ ಬಂದು ದೀಪ ಹಚ್ಚುವಂತಿಲ್ಲ, ಮೆರವಣಿಗೆ ನೆಡೆಸುವಂತಿಲ್ಲ. ಅಲ್ಲದೇ
Read More...

ಕೊರೊನಾ ಎಫೆಕ್ಟ್ : ಮಹಿಳೆಯರ ಜನಧನ್ ಖಾತೆಗೆ ಹಣ ವರ್ಗಾವಣೆ

ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಕೊರೊನಾದಿಂದಾಗಿ ಬಡವರು ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ಬಡವರ ಕಲ್ಯಾಣ ಯೋಜನೆಯಡಿ ಮಹಿಳೆಯರ ಜನಧನ್ ಖಾತೆಗೆಳಿಗೆ 500 ರೂಪಾಯಿಗಳನ್ನು ವರ್ಗಾಯಿಸಲಾಗಿದೆ. ಪ್ರಧಾನಮಂತ್ರಿಗಳ ಜನಧನ್‌
Read More...

ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ: ಮೋದಿ ಕರೆ

ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶದಾದ್ಯಂತ ಆತಂಕವನ್ನು ತಂದೊಡ್ಡಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನನ್ಉ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ. ಕೊರೊನಾ ವೈರಸ್ ಸೋಂಕು ನಿಯಂತ್ರಣದ ಕುರಿತು ಪ್ರಧಾನಿ ಮೋದಿ ಇಂದು ಎಲ್ಲಾ ರಾಜ್ಯಗಳ
Read More...

ಕೊರೊನಾ ಹೋರಾಟಕ್ಕೆ ಮೋದಿಗೆ ಸಾಥ್ : 3 ದಿನಕ್ಕೆ ಪಿಎಂ ಕೇರ್ಸ್ ನಿಧಿಗೆ ಬಂದ ಹಣವೆಷ್ಟು ಗೊತ್ತಾ?

ನವದೆಹಲಿ : ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ದೇಶವೇ ಕೈ ಜೋಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿ (ಪಿಎಂ ಕೇರ್ಸ್ ಫಂಡ್)ಗೆ ಜಮೆಯಾದ ಮೊತ್ತ ಕೇಳಿದ್ರೆ ಬೆಚ್ಚಿ ಬೀಳ್ತಿರಿ. ಅಷ್ಟಕ್ಕೂ ಕೇವಲ ಮೂರೇ ಮೂರು
Read More...