Browsing Tag

narendra modi

ದೇಶವಾಸಿಗಳಿಗೆ ಕ್ಷಮೆ ಕೋರಿದ ಪ್ರಧಾನಿ ‘ನಮೋ’

ನವದೆಹಲಿ : ಕೊರೊನಾ ವೈರಸ್ ಸೋಂಕು ಮಿತಿಮೀರುತ್ತಿರೋ ಹಿನ್ನೆಲೆಯಲ್ಲಿ ದೇಶದ ಜನತೆ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ದೇಶವಾಸಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೋರಿದ್ದಾರೆ. ನೀವು ನನ್ನನ್ನು ಕ್ಷಮಿಸುತ್ತೀರೆಂಬ ನಂಬಿಕೆಯಿದೆ ಎಂದಿದ್ದಾರೆ. ಮನಕೀ ಬಾತ್
Read More...

ಕೊರೊನಾ ಎಫೆಕ್ಟ್ : ದೇಶವೇ ಲಾಕ್ ಡೌನ್ : ಏನಿರುತ್ತೆ ? ಏನಿರಲ್ಲಾ ?

ನವದೆಹಲಿ : ಕೊರೊನಾ ವಿರುದ್ದ ಸಮರ ಸಾರಿರೋ ಪ್ರಧಾನಿ ನರೇಂದ್ರ ಮೋದಿ ದೇಶವನ್ನೇ ಲಾಕ್ ಡೌನ್ ಮಾಡಿದ್ದಾರೆ. 21 ದಿನಗಳ ಕಾಲ ಸಂಪೂರ್ಣ ಭಾರತವೇ ಲಾಕ್ ಡೌನ್ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಮನೆಯಿಂದ ಹೊರಗೆ ಬರಲೇ ಬೇಡಿ ಅಂತಾ ಮನವಿ ಮಾಡಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ
Read More...

ಕೊರೊನಾ ತಡೆಗೆ 15,000 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ

ನವದೆಹಲಿ : ಕೊರೊನಾ ವೈರಸ್ ಸೋಂಕಿನ ತಡೆಗೆ ದೇಶವನ್ನೇ ಲಾಕ್ ಡೌನ್ ಮಾಡಿರೊ ಕೇಂದ್ರ ಸರಕಾರ ಕೊರೊನಾ ತಡೆಗಾಗಿ 15,000 ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಜನರ ಆರೋಗ್ಯವನ್ನು ನೋಡಿಕೊಳ್ಳುವುದು ರಾಜ್ಯ ಸರಕಾರ ಕರ್ತವ್ಯವಾಗಿದೆ. 21 ದಿನಗಳ ಲಾಕ್ ಡೌನ್ ಬಹಳ ದೀರ್ಘವಾದುದು.
Read More...

ಜನತಾ ಕರ್ಪ್ಯೂಗೆ ನಿಜಾರ್ಥ ಕೊಟ್ಟ ಚಪ್ಪಾಳೆ !

ನನಗೆ ಯಾರು ಚಪ್ಪಾಳೆ ತಟ್ಟಿದ್ದು ವಿಶೇಷ ಅನಿಸಲಿಲ್ಲ. ಚಪ್ಪಾಳೆ ತಟ್ಟದೆ ಸಾಮಾಜಿಕ ಜಾಲತಾಣದಲ್ಲಿ ಉದ್ದುದ್ದ ಬರೆದವರ ಬಗ್ಗೆಯಂತೂ ಪಾಪ ಎನ್ನುವ ಕನಿಕರದ ಭಾವನೆ ಮೂಡಿತು ಹೊರತಾಗಿ ಬೇರೆನೂ ಅನಿಸಲಿಲ್ಲ.! ಕಾರಣ ಏನಿಲ್ಲ, ಅವರು ಪಾಪ ಅಷ್ಟೇ! ! ಅಂತವರಿಗೆ ನಾಲ್ಕು ಅಕ್ಷರ ಗೀಚಲು ಸಿಗೋದು ಇಂತಹ ಸಮಯ
Read More...

ಲಾಕ್ ಡೌನ್ ನಿರ್ಲಕ್ಷ್ಯಕ್ಕೆ ಮೋದಿ ಬೇಸರ : ಕಟ್ಟಿನಿಟ್ಟಾಗಿ ನಿಯಮ ಪಾಲಿಸುವಂತೆ ಪ್ರಧಾನಿ ಕರೆ

ನವದೆಹಲಿ: ಕೊರೊನಾ ಮಹಾಮಾರಿಯ ವಿರುದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಪ್ಯೂ ಯಶಸ್ವಿಯಾಗಿದೆ. ದೇಶದಾದ್ಯಂತ ಮೋದಿ ಅವರ ಕರೆಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿತ್ತು. ಆದರೆ ಕರ್ಪ್ಯೂ ನಂತರದಲ್ಲಿ ಹೇರಲಾಗಿರೊ ಲಾಕ್ ಡೌನ್ ವಿಚಾರದಲ್ಲಿ ಜನತೆ ಹಾಗೂ ಸರಕಾರ
Read More...

ಮಾರ್ಚ್ 22ಕ್ಕೆ ದೇಶದಾದ್ಯಂತ ಜನತಾ ಕರ್ಪ್ಯೂ ಜಾರಿ : ಬೆಳಗ್ಗೆ 7 ರಿಂದ 9ರ ವರೆಗೆ ಜನತಾ ಕರ್ಪ್ಯೂಗೆ ಕರೆ ನೀಡಿದ ನಮೋ

ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ದೇಶದಾದ್ಯಂತ ಜನತಾ ಕರ್ಪ್ಯೂಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಭಾನುವಾರದಿಂದಲೇ ಜನತಾ ಕರ್ಪ್ಯೂ ಜಾರಿಗೆ ಬರಲಿದ್ದು, ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಜನರ ಓಡಾಟವನ್ನು ನಿಷೇಧಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.
Read More...

ಕೊರೋನಾ ವದಂತಿಗೆ ಕಿವಿಗೊಡಬೇಡಿ : ಜನತೆಯಲ್ಲಿ ಮನವಿ ಮಾಡಿದ ನಮೋ

ನವದೆಹಲಿ : ವಿಶ್ವವನ್ನೇ ಆತಂಕ್ಕೀಡು ಮಾಡಿರೋ ಕೊರೊನಾ ವೈರಸ್ ಭಿತಿ ಇದೀಗ ದೇಶವನ್ನು ಕಾಡುತ್ತಿದೆ. ಕೊರೊನಾ ವೈರಸ್ ಕುರಿತು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಅಂತಾ ಪ್ರಧಾನಿ ನರೇಂದ್ರ ಮೋದಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ವೈರಸ್ ಕುರಿತು ಸಾಕಷ್ಟು ವದಂತಿಗಳು
Read More...

ಭ್ರಷ್ಟ ನೌಕರರಿಗೆ ಇನ್ಮುಂದೆ ಸಿಗೋದಿಲ್ಲ ‘ಪಾಸ್ ಪೋರ್ಟ್’ !

ನವದೆಹಲಿ : ದೇಶದಲ್ಲಿ ಭ್ರಷ್ಟಾಚಾರ ಪ್ರಕರಣ ಹೆಚ್ಚುತ್ತಿದೆ. ಸರಕಾರಿ ಕಚೇರಿಗಳಲ್ಲಂತೂ ಲಂಚ ಕೊಡದೆ ಯಾವುದೇ ಕೆಲಸ ಕಾರ್ಯಗಳು ನಡೆಯೋದಿಲ್ಲ. ಭ್ರಷ್ಟಾಚಾರದ ವಿರುದ್ದ ತೊಡೆ ತಟ್ಟಿರೋ ಕೇಂದ್ರ ಸರಕಾರ ದಿಟ್ಟ ಹೆಜ್ಜೆಯೊಂದನ್ನು ಇರಿಸಿದೆ. ಭ್ರಷ್ಟಾಚಾರ ಆರೋಪ ಸಂಬಂಧ ಅಮಾನತ್ತು ಅಥವಾ
Read More...

ರಾಜಧಾನಿಯಲ್ಲಿ ಮತ್ತೆ ಆಮ್ ಆದ್ಮಿ ಆರ್ಭಟ : 3ನೇ ಬಾರಿಗೆ ಮ್ಯಾಜಿಕ್ ಮಾಡಿದ ಕೇಜ್ರಿವಾಲ್

ನವದೆಹಲಿ : ರಾಷ್ಟ್ರರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಮಲ ಹಾಗೂ ಕೈ ಪಾಳಯಕ್ಕೆ ಬಾರೀ ಮುಖಭಂಗವಾಗಿದೆ. 70 ಕ್ಷೇತ್ರಗಳ ಪೈಕಿ 53ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸೋ ಮೂಲಕ ಮತ್ತೊಮ್ಮೆ ದೆಹಲಿಯಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಬರೋದು ಪಕ್ಕಾ ಆಗಿದೆ. ಕಳೆದ ಬಾರಿಯ
Read More...

ದೆಹಲಿಯಲ್ಲಿ ಚುನಾವಣೋತ್ತರ ಸಮೀಕ್ಷೆ : ಕೇಜ್ರಿವಾಲ್ ಗೆ ಜೈ ಎಂದ ಜನತೆ

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ಜನತೆ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿಯೂ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ದಟ್ಟವಾಗುತ್ತಿದೆ. ಇಂಡಿಯಾ ಟುಡೆ ನಡೆಸಿದ ಚುನಾವಣೋತ್ತರ ಸಮೀಕ್ಷೆ 70 ಶಾಸಕರ
Read More...