Tag: National cricket academy

Prasidh Krishna : ಪ್ರಸಿದ್ಧ್ ಕೃಷ್ಣಗೆ ಕ್ರಿಕೆಟ್ ಅವಕಾಶ ಕೊಟ್ಟ ಕರ್ನಾಟಕಕ್ಕಿಂತ ಐಪಿಎಲ್ ಟೂರ್ನಿಯೇ ಮುಖ್ಯವಾಯ್ತಾ?

ಬೆಂಗಳೂರು: ಕರ್ನಾಟಕ ತಂಡದ ಮತ್ತೊಮ್ಮೆ ರಣಜಿ ಸೆಮಿಫೈನಲ್ (Ranji Trophy 2022-23) ಪಂದ್ಯದಲ್ಲಿ ಸೋತು ನಿರಾಸೆ ಅನುಭವಿಸಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ...

Read more

Exclusive: ಬೆಂಗಳೂರಲ್ಲಿ ಕಿಚ್ಚ ಸುದೀಪ್ ಭೇಟಿ ಮಾಡಿದ ರಾಜಸ್ಥಾನ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್, ಕಾರಣವೇನು ಗೊತ್ತೇ?

ಬೆಂಗಳೂರು: ಕೇರಳದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್, ರಾಜಸ್ಥಾನ್ ರಾಯಲ್ಸ್ (Rajastan Royals captain) ತಂಡದ ನಾಯಕ ಸಂಜು ಸ್ಯಾಮ್ಸನ್ (Sanju Samson), ಸ್ಯಾಂಡಲ್’ವುಡ್ ಸೂಪರ್ ಸ್ಟಾರ್ ...

Read more

ರಣಜಿ ಟ್ರೋಫಿಯಲ್ಲಿ ಜಡೇಜ ಕಮಾಲ್, 7 ವಿಕೆಟ್ ಪಡೆದು ಕಾಂಗರೂಗಳಿಗೆ ವಾರ್ನಿಂಗ್ ಕೊಟ್ಟ ರಾಕ್ ಸ್ಟಾರ್

ಚೆನ್ನೈ: ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ (Ravindra Jadeja) ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ (Ranji Trophy 2022-23) ಪಂದ್ಯದಲ್ಲಿ ...

Read more

Jasprit Bumrah fitness update : ಟಿ20 ವಿಶ್ವಕಪ್‌ನಲ್ಲಿ ಆಡ್ತಾರಾ ಜಸ್‌ಪ್ರೀತ್ ಬುಮ್ರಾ..? ಬ್ರೇಕಿಂಗ್ ನ್ಯೂಸ್ ಕೊಟ್ಟ ಬಿಸಿಸಿಐ ಅಧ್ಯಕ್ಷ ಗಂಗೂಲಿ

ಮುಂಬೈ: (Jasprit Bumrah fitness update) ಟೀಮ್ ಇಂಡಿಯಾದ ಪ್ರೀಮಿಯಂ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ...

Read more

Jasprit Bumrah : ಬೆಂಗಳೂರಲ್ಲಿ ಜಸ್’ಪ್ರೀತ್ ಬುಮ್ರಾ, ಆತ್ಮೀಯ ಗೆಳೆಯನನ್ನು ಭೇಟಿ ಮಾಡಿದ ಕರ್ನಾಟಕ ಕ್ರಿಕೆಟರ್

ಬೆಂಗಳೂರು: ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah Best Friend) ಸದ್ಯ ಬೆಂಗಳೂರಿನಲ್ಲಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ, ಬೆಂಗಳೂರಿನ ರಾಷ್ಟ್ರೀಯ ...

Read more

Rahul Dravid : ಎನ್‌ಸಿಎ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ರಾಹುಲ್‌ ದ್ರಾವಿಡ್‌

ಬೆಂಗಳೂರು : ಟೀಂ ಇಂಡಿಯಾ ಕೋಚ್‌ ರಾಹುಲ್‌ ದ್ರಾವಿಡ್‌ ನೇಮಕವಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದ್ರೀಗ ರಾಹುಲ್‌ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಮುಖ್ಯ ಕೋಚ್‌ ಹುದ್ದೆಗೆ ...

Read more