Browsing Tag

new guidelines

H3N2 guideline: H3N2 ಮಾಹಾಮಾರಿ ಆತಂಕ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: (H3N2 guideline) ಚೀನಾದಲ್ಲಿ ಹುಟ್ಟಿ ಇದೀ ಭೂಮಿಯನ್ನೇ ಆವರಿಸಿ ದೇಶ ದೇಶಗಳನ್ನೇ ಸ್ಮಶಾನವಾಗಿಸಿದ್ದ ಕೊರೊನಾ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ಮಹಾಮಾರಿ ಕಾರಣದಿಂದ ಕಳೆದ ಎರಡು ಮೂರು ವರ್ಷಗಳಿಂದ ಜನರು ಜೀವಭಯದಲ್ಲೇ ಬದುಕು ಸಾಗಿಸುತ್ತಿದ್ದರು. ಇನ್ನೇನು ಕೊರೊನಾ ಮಾಯವಾಯ್ತು
Read More...

ನಾಳೆಯಿಂದ ರಾಜ್ಯದಲ್ಲಿ ಸಿಇಟಿ ಪರೀಕ್ಷೆ : ಹಿಜಾಬ್ ಗೆ ನೋ ಎಂಟ್ರಿ, ಈ ನಿಯಮ ಪಾಲಿಸಲೇ ಬೇಕು

ಬೆಂಗಳೂರು : ರಾಜ್ಯದಲ್ಲಿ ನಾಳೆಯಿಂದ ವೃತ್ತಿಪರ ಕೋರ್ಸ್ ಗಳ ಸಿಇಟಿ ಪರೀಕ್ಷೆ (Karnataka CET Exam 2022) ನಡೆಯಲಿದ್ದು, ಇದೇ ಮೊದಲ ಬಾರಿಗೆ ನೀಟ್ ಮಾದರಿ ಯಲ್ಲಿ ಪರೀಕ್ಷೆ ನಡೆಸಲು ರಾಜ್ಯ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ನಿಗದಿಯಾದಂತೆ ಜೂನ್ 16, 17, 18 ರಂದು 3 ದಿನ
Read More...

Mask Compulsory : ರಾಜ್ಯಕ್ಕೆ ಮತ್ತೆ ಕೊರೋನಾ ಆತಂಕ : ಮಾಸ್ಕ್ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆ ಅಂತಹ ಸದ್ದು ಮಾಡಿರಲಿಲ್ಲ. ಹೀಗಾಗಿ ಜನಜೀವನ ಸಹಜ ಸ್ಥಿತಿಗೆ ಮರಳಲಾರಂಭಿಸಿತ್ತು. ಜನರು ವ್ಯಾಪಾರ ಉದ್ಯೋಗ ಎಂದು ಮನೆಯಿಂದಾಚೆಗೆ ಕಾಲಿಡಲಾರಂಭಿಸಿದ್ದರು. ಅಷ್ಟೇ ಅಲ್ಲ ಮುಖ್ಯವಾಗಿ ಶಾಲಾ ಕಾಲೇಜುಗಳು ಭೌತಿಕ ತರಗತಿಗಳನ್ನು ಆರಂಭಿಸಿದ್ದವು. ಆದರೆ
Read More...

Covid 4th wave : ಕೊರೊನಾ ನಾಲ್ಕನೇ ಅಲೆ : ಕರ್ನಾಟಕ ಸರಕಾರದಿಂದ ಜಾರಿಯಾಯ್ತು ಮಾರ್ಗಸೂಚಿ

ಬೆಂಗಳೂರು : ಕೊವೀಡ್ ನಾಲ್ಕನೇ ಅಲೆ (Covid 4th wave) ಭಾರತದಲ್ಲಿ ಸದ್ದು ಮಾಡಲಾರಂಭಿಸಿದೆ. ಈ ಮಧ್ಯೆ ಕರ್ನಾಟಕದಲ್ಲೂ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಆತಂಕ ಎದುರಾಗಿದೆ.‌ ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಎಚ್ಚೆತ್ತುಕೊಂಡಿದ್ದು ನಾಲ್ಕನೇ ಅಲೆಯ ಮುನ್ಸೂಚನೆಯ ಆರಂಭದಲ್ಲೇ
Read More...

Covid-19 New Guidelines : ಫೆಬ್ರವರಿ 14 ರಿಂದ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ರೂಲ್ಸ್‌

ನವದೆಹಲಿ : ಕೋವಿಡ್‌ 19 ರೂಪಾಂತರ ಓಮಿಕ್ರಾನ್‌ (Omicron Covid-19 ) ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಯನ್ನು ( Covid-19 New Guidelines) ಪ್ರಕಟಿಸಿದ್ದು, ಪ್ರಯಾಣಿಕರು ಕ್ವಾರಂಟೈನ್‌ ಬದಲು 14 ದಿನಗಳ ಸ್ವಯಂ
Read More...

Abu Dhabi : ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಅಬುಧಾಬಿ

ಅಬುಧಾಬಿ : ಕೋವಿಡ್‌ ವೈರಸ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಬುಧಾಬಿ ಹೊಸ ಮಾರ್ಗಸೂಚಿಯನ್ನು ( new guidelines ) ಹೊರಡಿಸಿದೆ. ಇನ್ಮುಂದೆ ಪ್ರಯಾಣಿಕರು ಅಬುಧಾಬಿಗೆ (Abu Dhabi) ಪ್ರಯಾಣಿಸಲು ಬೂಸ್ಟರ್ ಶಾಟ್‌ನೊಂದಿಗೆ ಸಂಪೂರ್ಣವಾಗಿ ಲಸಿಕೆಯನ್ನು ಪಡೆಯಬೇಕಾಗಿದೆ. ಆರು ತಿಂಗಳ
Read More...

Omicron variant fear : ಹೆಚ್ಚುತ್ತಿದೆ ಓಮಿಕ್ರಾನ್ ಆತಂಕ: ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು : ರಾಜ್ಯದಲ್ಲಿ ನಿಧಾನಕ್ಕೆ ಕೊರೋನಾ ಮೂರನೇ ಅಲೆ ಹಾಗೂ ಓಮಿಕ್ರಾನ್ ಭೀತಿ (Omicron variant fear) ಹೆಚ್ಚುತ್ತಿದೆ. ಬೆಂಗಳೂರು ಏರ್ಪೊರ್ಟ್ ನಲ್ಲಿ ಹೈರಿಸ್ಕ್ ದೇಶದಿಂದ ಬಂದವರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ಹೀಗಿದ್ದರೂ ಓಮಿಕ್ರಾನ್ ಆತಂಕ ನಗರದಲ್ಲಿದ್ದು ರಾಜ್ಯದಲ್ಲಿ
Read More...