Browsing Tag

Oppo

Oppo A79 5G : 50MP ಕ್ಯಾಮೆರಾ, 5G ಮೊಬೈಲ್‌, ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಒಪ್ಪೋ ಎ 79 5ಜಿ

Oppo A79 5G : ಚೀನಾ ಮೂಲದ ಒಪ್ಪೋ ಕಂಪೆನಿ ಅತ್ಯಾಧುನಿಕ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ತನ್ನ A ಸರಣಿಯಲ್ಲಿ ಹೊಸ ಒಪ್ಪೋ ಎ 79 5ಜಿ ( Oppo A79 5G) ಫೋನ್ ಬಿಡುಗಡೆ ಮಾಡಿದೆ. 50MP ಕ್ಯಾಮೆರಾ ಒಳಗೊಂಡಿರುವ ಈ 5G ಮೊಬೈಲ್‌ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ…
Read More...

8GB Ram 64MP ಕ್ಯಾಮೆರಾ : ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ OPPO F21 Pro

OPPO F21 Pro: ಒಪ್ಪೋ ಬ್ರ್ಯಾಂಡ್‌ ಮೊಬೈಲ್‌ಗಳಿಗೆ ಭಾರತದಲ್ಲಿ ಬಾರೀ ಬೇಡಿಕೆಯಿದೆ. ಅದ್ರಲ್ಲೂ ಒಪ್ಪೋ ಕಂಪೆನಿ ಅತ್ಯಾಧುನಿಕ ತಂತ್ರಜ್ಞಾನ, ವಿಶಿಷ್ಟವಾಗಿರುವ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದ್ರಲ್ಲೂ ಪೋಲ್ಡೇಬಲ್‌ ಪೋನ್‌ ಭಾರಿ ಸದ್ದು ಮಾಡುತ್ತಿದೆ. ಒಪ್ಪೋ ಕಂಪೆನಿ…
Read More...

What is NoMoPhobia: ಏನಿದು NoMoPhobia ಖಾಯಿಲೆ; ನಾಲ್ವರಲ್ಲಿ ಮೂವರಿಗೆ ಈ ಖಾಯಿಲೆಯಿದೆ ಎಂದು ಹೇಳಿದ ವರದಿ

ಸ್ಮಾರ್ಟ್‌ಫೋನ್‌ (Smartphone) ಗಳು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅದಿಲ್ಲಿದೆ ಬದುಕುವುದು ಊಹಿಸಲೂ ಸಾಧ್ಯವಿಲ್ಲ. ಸ್ಮಾರ್ಟ್‌ಫೋನ್‌ ಗೆ ಸಂಬಂಧಿಸಿದ ವಿಶೇಷ ವರದಿಯೊಂದು ಹೊರಬಿದ್ದಿದೆ. Oppo ಮತ್ತು ಕೌಂಟರ್‌ಪಾಯಿಂಟ್ ರಿಸರ್ಚ್ ವರದಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಪ್ರತಿ 4!-->…
Read More...

Oppo Find N2 Flip : ಫೆಬ್ರವರಿ 15 ರಂದು ಮೊದಲ ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿರುವ ಓಪ್ಪೋ; ಹೇಗಿದೆ…

ಸ್ಮಾರ್ಟ್‌ಪೋನ್‌ (Smartphone) ಪ್ರಪಂಚದಲ್ಲಿ ಗುಣಮಟ್ಟದ ಕ್ಯಾಮೆರಾದಿಂದ ಹೆಸರುವಾಸಿಯಾಗಿರುವ ಓಪ್ಪೋ (Oppo) ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಲೇ ಇದೆ. ಸ್ಮಾರ್ಟ್‌ ಸಾಧನಗಳ ಬ್ರ್ಯಾಂಡ್‌ ಆಗಿರುವ ಓಪ್ಪೋ, ಫ್ಲಿಪ್‌ ಶೈಲಿಯ ಪೋಲ್ಡೇಬಲ್‌ ಸ್ಮಾರ್ಟ್‌ಫೋನ್‌ (Oppo Find N2!-->…
Read More...

Oppo Reno 8T 5G Smartphone: 108 ಮೆಗಾಪಿಕ್ಸೆಲ್‌ ಕ್ಯಾಮೆರಾ ಇರುವ ಓಪ್ಪೋ ರೆನೊ 8T 5G ಮೊಬೈಲ್‌ ಖರೀದಿಗೆ ಲಭ್ಯ;…

ಉತ್ತಮ ಕ್ಯಾಮೆರಾದಿಂದಲೇ ಹೆಸರುಗಳಿಸಿರುವ ಓಪ್ಪೋ (Oppo) ಇತ್ತೀಚೆಗೆ ಹೊಸ ಹ್ಯಾಂಡ್‌ಸೆಟ್‌ (Handset) ಅನ್ನು ವಿಯೆಟ್ನಾಂನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು (Oppo Reno 8T 5G Smartphone). ಅದು ಈಗ ಭಾರತದಲ್ಲೂ (India) ಫೆಬ್ರವರಿ 3 ರಂದು (ಇಂದು) ಬಿಡುಗಡೆ ಮಾಡಲಿದೆ. ಓಪ್ಪೋ!-->…
Read More...

Oppo Reno8 Series : 4K ಅಲ್ಟ್ರಾ HDR ಕ್ಯಾಮರಾ ವಿಶೇಷತೆಯೊಂದಿಗೆ ಇಂದು ಬಿಡುಗಡೆಯಾಗಲಿರುವ Oppo Reno8 ಮತ್ತು Reno…

ಓಪ್ಪೊ ಸ್ಮಾರ್ಟ್‌ಫೋನ್‌ಗಳ (Oppo Smartphones) ಲೋಕದಲ್ಲಿ ತನ್ನದೇ ವಿಶಿಷ್ಟ ಸ್ಥಾನ ಗುರುತಿಸಿಕೊಂಡಿದೆ. ಕ್ಯಾಮರಾ(Camera) ವನ್ನೇ ಕೇಂದ್ರವಾಗಿಸಿಕೊಂಡು ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಕಂಪನಿಯಾಗದೆ. ಇಂತಹ ಜನಪ್ರಿಯ ಬ್ರಾಂಡ್‌ ಕಂಪನಿ ಜುಲೈ 18 ರಂದು ಭಾರತದ ಮಾರುಕಟ್ಟೆಯಲ್ಲಿ ಓಪ್ಪೋ!-->…
Read More...

Oppo A97 5G : ಒಪ್ಪೋ ನ ಹೊಸ A97 5G ಸ್ಮಾರ್ಟ್‌ಫೋನ್‌ ಅನಾವರಣ! ಬೆಲೆ ಮತ್ತು ವಿಶೇಷತೆಗಳು ಹೀಗಿದೆ…

ಸ್ಮಾರ್ಟ್‌ಫೋನ್‌(Smarphone)ಗಳ ಜಗತ್ತಿನಲ್ಲಿ ಒಪ್ಪೋ(Oppo) ತನ್ನದೇ ಆದ ವಿಶೇಷ ಸ್ಥಾನ ಗಳಿಸಿಕೊಂಡಿದೆ. ಕ್ಯಾಮರಾದಿಂದಲೇ ಇದು ಬಹಳ ಜನಪ್ರಿಯತೆ ಗಳಿಸಿಕೊಂಡಿದೆ. ಒಪ್ಪೋ A97 5G (Oppo A97 5G ) ಯನ್ನು ಅಧಿಕೃತವಾಗಿ ಲಾಂಚ್‌ ಮಾಡಿದೆ. ಇದರ ಅನೇಕ ವಿಶೇಷತೆಗಳು ಈಗಾಗಲೇ ಬಹಿರಂಗವಾಗಿದೆ.!-->…
Read More...

Oppo Watch Free: ಒಪ್ಪೋ ವಾಚ್ ಫ್ರೀ; ದೀರ್ಘಾವಧಿಯ ಬ್ಯಾಟರಿ ಬಾಳಿಕೆ, ವೇಗದ ಚಾರ್ಜಿಂಗ್ ಇನ್ನೂ ಹಲವು ವಿಶೇಷತೆ

ಪ್ರಸಿದ್ಧ ಸ್ಮಾರ್ಟ್ ಫೋನ್ ಕಂಪೆನಿ ಒಪ್ಪೋ ತನ್ನ ಒಪ್ಪೋ ವಾಚ್ ಫ್ರೀ (Oppo Watch Free) ಭಾರತೀಯ ಗ್ರಾಹಕರಿಗಾಗಿ ಆರೋಗ್ಯ ಮತ್ತು ಫಿಟ್‌ನೆಸ್ ಟ್ರ್ಯಾಕಿಂಗ್‌ಗಾಗಿ ಟಚ್ ಸ್ಕ್ರೀನ್ ಮತ್ತು ಸೆನ್ಸರ್ ಗಳೊಂದಿಗೆ ಹೊಸ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. (Oppo Smartwatch)ವಾಚ್‌ನ!-->…
Read More...

Oppo Reno 7 5G : ಒಪ್ಪೋ ರೇನೋ 7 ಫೆಬ್ರವರಿ 4 ರಂದು ಬಿಡುಗಡೆ; ವಿಶೇಷತೆ, ಬೆಲೆ ಮತ್ತಿತರ ವಿವರಗಳನ್ನು ಓದಿ

ಒಪ್ಪೋ ತನ್ನ ಪ್ರಮುಖ ರೇನೋ 7 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಫೆಬ್ರವರಿ 4 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಹಾಗೂ ಫೋನ್‌ನ ಎರಡು ವೇರಿಯಂಟ್‌ಗಳನ್ನು ನಿರೀಕ್ಷಿಸಲಾಗಿದೆ. ಅವುಗಳೆಂದರೆ ರೇನೋ 7 5ಜಿ (Oppo Reno 7 5G) ಮತ್ತು ರೇನೋ 7 ಪ್ರೊ 5ಜಿ (Reno 7 Pro 5G). ಈ!-->…
Read More...

Oppo Watch Free: ಒಪ್ಪೋ ಸ್ಮಾರ್ಟ್‌ವಾಚ್; 72 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆದರೆ 14 ದಿನ ಹೆದರಿಕೆಯಿಲ್ಲ,…

ಪ್ರತಿಷ್ಠಿತ ಚೀನಾ ಸ್ಮಾರ್ಟ್ ಫೋನ್ ಕಂಪೆನಿ ಒಪ್ಪೋ ತನ್ನ ಒಪ್ಪೋ ರೇನೋ 7 (Oppo Reno 7 )ಸರಣಿಯ ಜೊತೆಗೆ, ಭಾರತದಲ್ಲಿ ವಾಚ್ ಫ್ರೀ ಫಿಟ್ನೆಸ್ ಟ್ರ್ಯಾಕರ್ ಅನ್ನು ಸಹ ಪ್ರಾರಂಭಿಸುತ್ತಿದೆ. ಒಪ್ಪೋ ಇನ್ನೂ ಪೂರ್ಣ ವೈಶಿಷ್ಟ್ಯದ ಸೆಟ್ ಅಥವಾ ನಿರೀಕ್ಷಿತ ಬೆಲೆಯನ್ನು ಬಹಿರಂಗಪಡಿಸಿಲ್ಲ. ವಾಚ್ ಫ್ರೀ!-->…
Read More...