Browsing Tag

Order

Prepaid electricity:ರೀಚಾರ್ಜ್ ಮಾಡಿ ವಿದ್ಯುತ್ ಬಳಸಿ: ಬರಲಿದೆ ಪ್ರೀಪೇಯ್ಡ್ ಪವರ್ ಕಾಲ!

ಪ್ರೀ ಪೇಯ್ಡ್ ಮೊಬೈಲ್, ಟಿವಿ,ಡಿಟಿಎಚ್ ಕಾಲದಲ್ಲಿರೋ ಜನರಿಗೆ ಕೇಂದ್ರ ಸರ್ಕಾರ ಮತ್ತೊಂದು ಪ್ರೀ ಪೇಯ್ಡ್ ವ್ಯವಸ್ಥೆ ಒದಗಿಸಲು ಮುಂದಾಗಿದ್ದು, ಇನ್ಮುಂದೆ ನೀವು ಮೊದಲೇ ಪಾವತಿಸಿ ಅಗತ್ಯವಿರುವಷ್ಟು ವಿದ್ಯುತ್ ಖರೀದಿಸಬಹುದಾಗಿದೆ. ದೇಶದ ಮನೆ ಮನೆಗೂ ಪ್ರೀಪೇಯ್ಡ್ ಮೀಟರ್
Read More...

ಬೊಕ್ಕಸ ತುಂಬಿಸಲು ಬಿಗಿಕ್ರಮ….! ಸರ್ಕಾರಿ ಸಭೆಯಲ್ಲಿ ಹೂಗುಚ್ಛ,ಹಾರ, ತುರಾಯಿಗೆ ಬಿತ್ತು ಬ್ರೇಕ್….!!

ಕೊರೋನಾ ಸಂಕಷ್ಟದಿಂದಾಗಿ ಜನರು ಬದುಕು ಕಷ್ಟದಲ್ಲಿದ್ದು, ಸರ್ಕಾರವೂ ಬೊಕ್ಕಸಕ್ಕೆ ಆದಾಯವಿಲ್ಲದೇ ಸೊರಗುತ್ತಿದೆ. ಹೀಗಾಗಿ ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಸರ್ಕಾರಿ ಕಾರ್ಯಕ್ರಮ, ಸಭೆ,ಸಮಾರಂಭ, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಘಸಂಸ್ಥೆಗೆ ಈ
Read More...

SSLC ವಿದ್ಯಾರ್ಥಿಗಳಿಗೆ ಮಹತ್ವದ ಆದೇಶ : ಪೋಷಕರಿಗೆ ರಿಲೀಫ್ ಕೊಟ್ಟ ಶಿಕ್ಷಣ ಇಲಾಖೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ‌ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಕೊರೊನಾ‌ ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ 6ನೇ ತರಗತಿಯಿಂದ 9ನೇ ತರಗತಿ
Read More...

ಜನಪ್ರತಿನಿಧಿಗಳ ಪೋಟೋಶೋಕಿಗೆ ಸುಪ್ರೀಂ ಬ್ರೇಕ್…! ಸರ್ಕಾರಿ ಯೋಜನೆಗಳಿಂದ ಭಾವಚಿತ್ರ ತೆರವಿಗೆ ಆಯುಕ್ತರ ಆದೇಶ…!

ಬೆಂಗಳೂರು: ಸರ್ಕಾರಿ ಅನುದಾನದಲ್ಲಿ ಕಟ್ಟಡ,ರಸ್ತೆ,ವಾಟರ್ ಟ್ಯಾಂಕ್ ಕಟ್ಟಿಸಿ ಜನಪ್ರತಿನಿಧಿಗಳ ಪೋಟೋ ಹಾಕಿಸಿ ಮೆರೆಯುವ ರಾಜಕೀಯ ಮೇಲಾಟಕ್ಕೆ ಬ್ರೇಕ್ ಬಿದ್ದಿದ್ದು, ನಗರದ ಸರ್ಕಾರಿ ಯೋಜನೆಗಳಲ್ಲಿ ಜನಪ್ರತಿನಿಧಿ ಪೋಟೋ ತೆರವಿಗೆ ಬಿಬಿಎಂಪಿ ಆಯುಕ್ತರ ಆದೇಶ ಹೊರಡಿಸಿದ್ದಾರೆ. ಸರ್ಕಾರಿ
Read More...

ರಾಜ್ಯದ ದೇವಾಲಯಗಳಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅರ್ಚಕರ ನೇಮಕ…! ಹೊರಬಿತ್ತು ಆದೇಶ…!!

ಕೇರಳ: ರಾಜ್ಯದ ದೇವಾಲಯಗಳಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರನ್ನು ಅರ್ಚಕರನ್ನಾಗಿ ನೇಮಿಸುವ ಐತಿಹಾಸಿಕ ನಿರ್ಧಾರಕ್ಕೆ ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ. ರಾಜ್ಯ ಸರ್ಕಾರದ ಈ ನಿರ್ಣಯದಿಂದ ಪರಿಶಿಷ್ಟ ಸಮುದಾಯದವರಿಗೂ ದೇವರ ಪೂಜೆ
Read More...

ಐಸಿಯುನಲ್ಲಿದ್ದ ಬಿಎಸ್ಎನ್ಎಲ್ ಗೆ ಆಕ್ಸಿಜನ್ ನೀಡಿದ ಕೇಂದ್ರ ಸರ್ಕಾರ…!

ನವೆದಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ತನ್ನ ಕಳಪೆ ಗುಣಮಟ್ಟದಿಂದ ಬಹುತೇಕ ನೇಪಥ್ಯಕ್ಕೆ ಸರಿದಿತ್ತು. ಇನ್ನೇನು ನಷ್ಟ ತಾಳಲಾರದೇ ಬಾಗಿಲೇ ಮುಚ್ಚಬಹುದೇನೋ ಎನ್ನುವ ಸ್ಥಿತಿಗೆ ತಲುಪಿರುವಾಗಲೇ ಕೇಂದ್ರ ಸರ್ಕಾರ ಬಿಎಸ್ಎನ್ಎಲ್ ಪುನಶ್ಚೇತನಕ್ಕೆ ಮನಸ್ಸು ಮಾಡಿದ್ದು,
Read More...