Browsing Tag

price hike

Reliance Jio Prepaid Plans : ಡಿಸ್ನಿ+ಹಾಟ್ ಸ್ಟಾರ್ ಪ್ರಿಪೇಯ್ಡ್ ಶುಲ್ಕ ಏರಿಸಿದ ರಿಲಯನ್ಸ್ ಜಿಯೋ: ಯಾವ ಪ್ಲಾನಿಗೆ…

ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಕಂಪೆನಿಗಳು ತಮ್ಮ ಪ್ರಿಪೇಯ್ಡ್ ಶುಲ್ಕವನ್ನು ಹೆಚ್ಚಿಸಿದ ಬೆನ್ನಲ್ಲೇ, ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಗಳ ದರವನ್ನು ಡಿಸೆಂಬರ್ 1 ರಿಂದ ಹೆಚ್ಚಿಸಿದೆ .
Read More...

Hotel Food: ಹೊಟೇಲ್ ಊಟ ತಿಂಡಿ ಪ್ರಿಯರಿಗೆ ಶಾಕ್: ಜನವರಿಯಿಂದ ಏರಿಕೆಯಾಗಲಿದೆ ಬೆಲೆ

ಬೆಂಗಳೂರು: ಗ್ಯಾಸ್ ಸಿಲೆಂಡರ್, ಅಡುಗೆ ಎಣ್ಣೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ, ಹೊಟೇಲ್ ಊಟ-ತಿಂಡಿ ಪ್ರಿಯರಿಗೆ ಶಾಕ್ ಎದುರಾಗಿದೆ. ಮುಂದಿನ ಜನವರಿಯಿಂದ ಊಟ-ತಿಂಡಿ ದರ ಏರಿಸಲು ಹೊಟೇಲ್ ಮಾಲೀಕರು ನಿರ್ಧರಿಸಿದ್ದಾರೆ. ರಾಜ್ಯದ ಹೊಟೇಲ್ ಗಳಲ್ಲಿ ಸದ್ಯ
Read More...

Petrol Diesel Prices Hike : ಜುಲೈನಲ್ಲಿ 7ನೇ ಬಾರಿ ಏರಿಕೆಯಾಯ್ತು ಪೆಟ್ರೋಲ್‌, ಡಿಸೇಲ್‌ ಬೆಲೆ

ನವದೆಹಲಿ : ದೇಶದಲ್ಲಿ ತೈಲ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಅದ್ರಲ್ಲೂ ಜುಲೈನಲ್ಲಿ ಇಂಧನದ ಬೆಲೆ 7 ನೇ ಬಾರಿಗೆ ಏರಿಕೆಯಾಗಿದ್ದು, ಪೆಟ್ರೋಲ್‌ ಬೆಲೆ 35 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ 26 ಪೈಸೆ ಏರಿಕೆ ಕಂಡಿದೆ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಗೊತ್ತಾ ತೈಲ ಬೆಲೆ.
Read More...

ಆಕ್ಸಿ ಮೀಟರ್ ಖರೀದಿಗೆ ಮುಗಿಬಿದ್ದ ಜನ : 3 ಪಟ್ಟು ದುಬಾರಿಯಾಯ್ತು ಬೆಲೆ

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದಂತೆಯೇ ಜನರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಅದ್ರಲ್ಲೂ ಉಸಿರಾಟದ ಸಮಸ್ಯೆ, ಆಕ್ಸಿಜನ್ ಲೆವೆಲ್ ಚೆಕ್ ಮಾಡೋದಕ್ಕೆ ಆಕ್ಸಿ ಮೀಟರ್ ಖರೀದಿ ಸಾಮಾನ್ಯವಾಗುತ್ತಿದೆ. ಬೇಡಿಕೆ ಹೆಚ್ಚುತ್ತಿದ್ದಂತೆಯೇ ಆಕ್ಸಿ ಮೀಟರ್ ಬೆಲೆ ಮಾರುಕಟ್ಟೆಯಲ್ಲಿ ಮೂರು
Read More...

ತಿಂಗಳ ಆರಂಭದಲ್ಲೇ ಗೃಹಿಣಿಯರಿಗೆ ಶಾಕ್….! ಮತ್ತೆ ಸಿಲೆಂಡರ್ ದರ ಏರಿಕೆ….! ಕೈಸುಡುತ್ತಿದೆ ಗ್ಯಾಸ್….!!

ನವದೆಹಲಿ : ಚಿನ್ನದ ಬಳಿಕ ಏರುಮುಖದಲ್ಲಿರೋ ಸಿಲೆಂಡರ್ ದರ ಮತ್ತೊಮ್ಮೆ ಏರಿಕೆಯಾಗಿದ್ದು, ಗೃಹಿಣಿಯರಿಗೆ ಮಾರ್ಚ್ ತಿಂಗಳ ಆರಂಭದಲ್ಲೇ ಶಾಕ್ ತಗುಲಿದೆ. ನಾಲ್ಕು ದಿನಗಳ ಹಿಂದೆ 25 ರೂಪಾಯಿ ದರ ಏರಿಕೆ ಕಂಡಿದ್ದ ಗ್ಯಾಸ್ ಸಿಲೆಂಡರ್ ಮತ್ತೊಮ್ಮೆ 25 ಪ್ರೈಸ್ ಹೈಕ್ ಆಗಿದ್ದು, ಬೆಂಗಳೂರಿನಲ್ಲಿ 14.2
Read More...

ಮತ್ತೆ ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ಬೆಲೆ : ಎಷ್ಟಿದೆ ಗೊತ್ತಾ ಇಂದಿನ ಬೆಲೆ

ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯನ್ನು 25 ಪೈಸೆ ಹೆಚ್ಚಿಸಿದರೆ, ಡೀಸೆಲ್ ದರ 35 ಪೈಸೆ ಏರಿಕೆಯಾಗಿದೆ. ಈ ಮೂಲಕ ವಾಹನ ಸವಾರರಿಗೆ ತೈಲ ಬೆಲೆ ಏರಿಕೆ ಶಾಕ್ ಕೊಟ್ಟಿದೆ. ಸ್ಥಳೀಯ ಮಾರಾಟ ತೆರಿಗೆ, ವ್ಯಾಟ್ ಮತ್ತು ಸರಕು ಶುಲ್ಕದ ಪ್ರಮಾಣವನ್ನು
Read More...

ಕೊರೋನಾ ಬಳಿಕ ಬೆಲೆ ಏರಿಕೆ ಬರೆ ….! ಪೆಟ್ರೋಲ್-ಡಿಸೇಲ್ ಜೊತೆಯಲ್ಲೇ ಏರಿಕೆಯಾಯ್ತು ಟ್ಯಾಕ್ಸಿ ಪ್ರಯಾಣದರ….!!

ಪೆಟ್ರೋಲ್-ಡಿಸೇಲ್ ದರ ಏರುಮುಖವಾಗುತ್ತಿದ್ದಂತೆ ಗ್ರಾಹಕರ ಜೇಬು ಸುಡಲಾರಂಭಿಸಿದ್ದು, ಸ್ವಂತ ವಾಹನ ಬಿಟ್ಟು ಟ್ಯಾಕ್ಸಿ ಏರುವ ಚಿಂತನೆಯಲ್ಲಿದ್ದರೇ ಅಲ್ಲೂ ನಿಮಗೆ ಶಾಕ್ ಕಾದಿದೆ. ಟ್ಯಾಕ್ಸಿಗಳ ಮಿನಿಮಮ್ ದರವೇ 75ರ ಗಡಿ ತಲುಪಿದ್ದು, ಟ್ಯಾಕ್ಸಿ ಹತ್ತುವ ಮುನ್ನ ಪರ್ಸ್ ತುಂಬಿಸಿಕೊಳ್ಳುವುದನ್ನು
Read More...

ವಾಹನ ಸವಾರರಿಗೆ ಬಿಎಸ್-6 ಬಿಸಿ : ಎಪ್ರಿಲ್ 1 ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಮುಂಬೈ : ದೇಶದಾದ್ಯಂತ ಎಪ್ರಿಲ್ 1 ರಿಂದ ಬಿಎಸ್ -6 ಗುಣಮಟ್ಟದ ಪೆಟ್ರೋಲ್ ಮತ್ತು ಡಿಸೇಲ್ ಪೂರೈಕೆಯಾಗಲಿದೆ. ವಾಹನ ಸವಾರರು ಶುದ್ದ ಡಿಸೇಲ್, ಪೆಟ್ರೋಲ್ ಗಳನ್ನು ತಮ್ಮ ವಾಹನಗಳಿಗೆ ತುಂಬಿಸಲು ಕಾತರರಾಗಿದ್ದಾರೆ. ಆದ್ರೆ ಬಿಎಸ್-6 ಪೆಟ್ರೋಲ್, ಡಿಸೇಲ್ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ.
Read More...