Browsing Tag

Rajanikanth

ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಶಾಕ್….! ಪೊಲಿಟಿಕ್ಸ್ ನಿಂದ ದೂರ ಉಳಿಯಲು ತಲೈವಾ ನಿರ್ಧಾರ…!!

ತಮಿಳುನಾಡಿನ ರಾಜಕಾರಣದಲ್ಲಿ ಸೂಪರ್ ಸ್ಟಾರ್ ಶಕೆಯೊಂದನ್ನು ಮೂಡಿಸುವ ಭರವಸೆ ಹುಟ್ಟುಹಾಕಿದ್ದ ಸೂಪರ್ ಸ್ಟಾರ್, ತಲೈವಾ ರಾಜಕೀಯದಿಂದ ದೂರ ಉಳಿಯುವ ಶಾಕಿಂಗ್ ಸುದ್ದಿಯೊಂದನ್ನು ಪ್ರಕಟಿಸಿದ್ದಾರೆ. (adsbygoogle = window.adsbygoogle || ).push({}); ಹೊಸ ಪಕ್ಷ
Read More...

ತಮಿಳುನಾಡು ರಾಜಕೀಯಕ್ಕೆ ಸ್ಟಾರ್ ಟಚ್…! ಕಮಲ್-ರಜನಿ ಕೈಜೋಡಿಸಿ ಸೃಷ್ಟಿಸ್ತಾರಾ ತೃತೀಯರಂಗ…?!

ತಮಿಳುನಾಡು: ತಲೈವಿ ಜಯಲಲಿತಾ ರಾಜಕೀಯ ದಿಕ್ಸೂಚಿಯಂತೆ ಬದುಕಿದ್ದ ತಮಿಳುನಾಡಿನ ರಾಜಕೀಯಕ್ಕೆ ಈಗ ಮತ್ತೊಮ್ಮೆ ಸ್ಟಾರ್ ಶೈನ್ ಟಚ್ ಸಿಗಲಿದೆ. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಹುಭಾಷಾ ನಟ ಕಮಲ್ ಹಾಸನ್ ರಾಜಕೀಯಕ್ಕೆ ಎಂಟ್ರಿ‌ ಕೊಟ್ಟಿದ್ದು ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿದೆ.
Read More...

ಸೂಪರ್ ಸ್ಟಾರ್ ರಾಜಕೀಯ ಎಂಟ್ರಿಗೆ ಭರ್ಜರಿ ಸಿದ್ಧತೆ…! ಬಹಿರಂಗವಾಯ್ತು ಪಕ್ಷದ ಹೆಸರು, ಚಿಹ್ನೆ…!!

ತಮಿಳುನಾಡು: ತಮಿಳುನಾಡು ವಿಧಾನಸಭಾ ಚುನಾವಣೆ ಸ್ಟಾರ್ ಮಯವಾಗೋ ಎಲ್ಲ ಸಾಧ್ಯತೆ ಇದೆ. ಸೂಪರ್ ಸ್ಟಾರ್ ರಜನಿಕಾಂತ್ ಡಿಸೆಂಬರ್ 31 ರಂದು ಅಧಿಕೃತವಾಗಿ ಪಕ್ಷ ಘೋಷಣೆಯೊಂದಿಗೆ ರಾಜಕೀಯಕ್ಕೆ ಧುಮುಕಲಿದ್ದು, ರಜನಿಕಾಂತ್ ಘೋಷಣೆಗೂ ಮುನ್ನವೇ ಇದೀಗ ಪಕ್ಷದ ಹೆಸರು ಹಾಗೂ ಚಿಹ್ನೆ ಬಹಿರಂಗಗೊಂಡಿದೆ.
Read More...

ತಲೈವಾಗೆ ಹುಟ್ಟುಹಬ್ಬದ ಸಂಭ್ರಮ…! ಶುಭಕೋರಿದ ಪ್ರಧಾನಿ ಮೋದಿ…!!

ಚೈನೈ: ತಮಿಳುನಾಡು ರಾಜಕಾರಣದಲ್ಲಿ ಹೊಸ ಅಲೆ ಮೂಡಿಸಲು ಸಜ್ಜಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ೭೦ ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ತಲೈವಾಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ.
Read More...

ತಮಿಳುನಾಡು ರಣಾಂಗಣಕ್ಕೆ ಸೂಪರ್ ಸ್ಟಾರ್….! ಪಕ್ಷ ಘೋಷಣೆ ಮುನ್ನ ಧಿಡೀರ್ ಬೆಂಗಳೂರಿಗೆ ಎಂಟ್ರಿ…!!

ತಮಿಳುನಾಡು: ತಮಿಳುನಾಡಿನ ರಾಜಕೀಯದಲ್ಲಿ ಹೊಸ ವರ್ಷದಿಂದ ಸೂಪರ್ ಸ್ಟಾರ್ ಯುಗ ಪ್ರಾರಂಭವಾಗಲಿದ್ದು, ಡಿಸೆಂಬರ್ ೩೧ ರಂದು ರಜನಿಕಾಂತ್ ರಾಜಕೀಯ ಪಕ್ಷ ಘೋಷಿಸಲಿದ್ದಾರೆ. 2021 ರ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಲೈವಾ ರಾಜಕೀಯಕ್ಕೆ ಧುಮುಕಲು ಸಿದ್ಧವಾಗಿದ್ದು
Read More...

ಸೂಪರ್ ಸ್ಟಾರ್ ರಾಜಕೀಯ ಎಂಟ್ರಿಗೆ ಮುಹೂರ್ತ ಪಿಕ್ಸ್…! ಹೊಸವರ್ಷದಿಂದ ಕಾರ್ಯಾರಂಭ….!

ಚೈನೈ: ಸಾಕಷ್ಟು ಉಹಾಪೋಹ, ರಾಜಕೀಯ ಲೆಕ್ಕಾಚಾರಗಳ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಮುಹೂರ್ತ ನಿಗದಿಯಾಗಿದ್ದು, ಹೊಸ ಪಕ್ಷದೊಂದಿಗೆ ತಲೈವಾ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.  ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ದಿನಗಣಗೆ ಆರಂಭವಾಗಿರುವ
Read More...

ಎಲೆಕ್ಷನ್ ನಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದ ಸೂಪರ್ ಸ್ಟಾರ್…! ಅಭಿಮಾನಿಗಳಿಗೆ ಶಾಕ್…!!

ತಮಿಳುನಾಡು: ಸಿನಿಮಾ ರಂಗದ ಬಳಿಕ ರಾಜಕೀಯ ಅನ್ನೋದು ಭಾರತದಲ್ಲಿ ಕಾಮನ್ ಸಂಗತಿ. ಇದಕ್ಕೆ ಬಾಲಿವುಡ್,ಟಾಲಿವುಡ್,ಸ್ಯಾಂಡಲ್ವುಡ್, ಕಾಲಿವುಡ್ ಹೀಗೆ ಎಲ್ಲ ಸಿನಿಮಾ ರಂಗದಲ್ಲೂ ಬೇಕಷ್ಟು ಉದಾಹರಣೆ ಇದೆ. ಆದರೆ ತಮಿಳು ಸಿನಿಮಾ ರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಮಾತ್ರ  ನಿರಾಸೆ
Read More...

6.5 ಕೋಟಿ ವಂಚನೆ ಪ್ರಕರಣ….! ಸೂಪರ್ ಸ್ಟಾರ್ ಪತ್ನಿಗೆ ಕೋರ್ಟ್ ಸಮನ್ಸ್….!!

ಬೆಂಗಳೂರು: ಇತ್ತೀಚಿಗೆ ತಮ್ಮ ಒಡೆತನದ ಕಲ್ಯಾಣಮಂಟಪದ ತೆರಿಗೆ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸೂಪರ್ ಸ್ಟಾರ್ ರಜನಿಕಾಂತ ಛೀಮಾರಿ ಹಾಕಿಸಿಕೊಂಡ ಬೆನ್ನಲ್ಲೇ ವಂಚನೆ ಅರೋಪ ಎದುರಿಸುತ್ತಿರುವ ಸೂಪರ್ ಸ್ಟಾರ್ ಪತ್ನಿಗೂ ಮತ್ತೆ ಸಂಕಷ್ಟ ಎದುರಾಗಿದೆ. ಸೂಪರ್ ಸ್ಟಾರ್
Read More...

6 ಲಕ್ಷ ಉಳಿಸಲು ಸೂಪರ್ ಸ್ಟಾರ್ ಸರ್ಕಸ್…! ಹೈಕೋರ್ಟ್ ಎದುರು ಮುಜುಗರಕ್ಕಿಡಾದ ತಲೈವಾ..!!

ಚೈನೈ: ಇದು ಕೋಟ್ಯಾಂತರ ರೂಪಾಯಿ ಆದಾಯ ಗಳಿಸುವ ಸೂಪರ್ ಸ್ಟಾರ್ 6 ಲಕ್ಷ ರೂಪಾಯಿ ತೆರಿಗೆ ಉಳಿಸಲು ಹೋಗಿ ಮುಜಗರಕ್ಕಿಡಾದ ಕತೆ. ಅದು ಮತ್ಯಾರು ಅಲ್ಲ ತಲೈವಾ ಖ್ಯಾತಿಯ ಸೂಪರ್ ಸ್ಟಾರ್ ರಜನಿಕಾಂತ್. ರಜನಿಕಾಂತ್ ಟ್ಯಾಕ್ಸ್ ಉಳಿಸಲು ಹೋಗಿದ್ದಕ್ಕೆ ಗರಂ ಆಗಿರುವ ನ್ಯಾಯಾಲಯ ದಂಡದ ಎಚ್ಚರಿಕೆ ನೀಡಿದೆ.
Read More...