Browsing Tag

Rajanikanth

Ramya Krishnan : 23 ವರ್ಷಗಳ ನಂತರ ರಜನಿಕಾಂತ್ ಜೊತೆ ರಮ್ಯಾ ಕೃಷ್ಣ ನಟನೆ!!

ಸೂಪರ್ ಸ್ಟಾರ್ ರಜನಿಕಾಂತ್( Super Srar Rajanikanth) ಸುಮಾರು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ದಕ್ಷಿಣಭಾರತದ ಹಿರಿಯ ನಟಿ ರಮ್ಯಾ ಕೃಷ್ಣ(Ramya Krishnan) ಕೂಡ ಈ ಸಿನಿಮಾದಲ್ಲಿ ಒಂದು ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ.
Read More...

Yash : ರಜನಿಕಾಂತ್ ಅವರ ಸಾಧನೆ ಗೌರವಿಸೋಣ ಹಾಗೇನೇ, ಈಗ ನಮ್ಮಕೈಲಿ ಏನು ಮಾಡೋಕೆ ಸಾಧ್ಯ ಅನ್ನೋದನ್ನು ನೋಡೋಣ : ಯಶ್

ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಎಲ್ಲಾ ವುಡ್ ಗಳನ್ನು ಬೆಚ್ಚಿಬೀಳಿಸಿರುವ ಕೆಜಿಎಫ್ (KGF) ಈಗ 1000 ಕೋಟಿ ಬಾಕ್ಸ್ ಆಫೀಸಲ್ಲಿ ಗಳಿಸಿದೆ. ಕೇವಲ 11 ದಿನಕ್ಕೇ ಗಳಿಸಿರುವ ಈ ಮೊತ್ತ ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಮೈಲಿಗಲ್ಲು ಎನ್ನಲಾಗುತ್ತಿದೆ. ಈ ರೀತಿ
Read More...

Director Dilipkumar : ಮಾವ ರಜನಿಕಾಂತ್ ನಂತರ, ಮಾಜಿ ಅಳಿಯನ ಜೊತೆ ಹೊಸ ಸಿನಿಮಾ!

ವಿಜಯ್ ತಂದೆ, ಬೀಸ್ಟ್ ಸಿನಿಮಾ ಸೋಲುವುದಕ್ಕೆ ನಿರ್ದೇಶಕರೆ ಕಾರಣ ಅಂದರಲ್ಲ. ಅದೇ ನಿರ್ದೇಶಕ ನೆಲ್ಸನ್ ದಿಲೀಪಕುಮಾರ್(Director Dilipkumar) ಈ ಸುದ್ದಿಯಾಗಿದ್ದಾರೆ. ಕಳೆದವಾರವಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದರು. ಈಗಾಗಲೇ ಗ್ರೌಂಡ್ ವರ್ಕ್ ನಡೆಯುತ್ತಿದೆ
Read More...

Aishwarya Dhanus :‌ ಮಾಜಿ ಪತ್ನಿ ಐಶ್ವರ್ಯಗೆ ಸ್ಪೆಶಲ್ ಟ್ವೀಟ್ : ಕುತೂಹಲ ಮೂಡಿಸಿದ ನಟ ಧನುಷ್‌ ನಡೆ

ಸೂಪರ್ ಸ್ಟಾರ್‌ ರಜನಿಕಾಂತ್ ಮನೆಯಲ್ಲಿ ಕಳೆದೆರಡು ವರ್ಷದಿಂದ ಬೇಸರದ ಸುದ್ದಗಳೇ ಒಂದಾದ ಮೇಲೊಂದರಂತೆ ಹೊರಬರಲು ಆರಂಭಿಸಿದ್ದವು. ಖ್ಯಾತ ನಟ ರಜನಿಕಾಂತ್ ಅನಾರೋಗ್ಯ, ಮಗಳ ಡಿವೋರ್ಸ್ ಹೀಗೆ. ಆದರೆ ಇದರ ನಡುವಲ್ಲೇ ಇತ್ತೀಚಿಗೆ ಮತ್ತೆ ಖುಷಿ ಸುದ್ದಿಯೊಂದು ಹೊರಬಂದಿತ್ತು. ವಿಚ್ಛೇಧನದ ಬಳಿಕ
Read More...

ಮತ್ತೊಮ್ಮೆ ತೆರೆಗೆ ಬರ್ತಿದ್ದಾರೆ ವಿಷ್ಣುದಾದಾ-ರಜನಿ: ಇಂದಿನಿಂದ ಸಹೋದರರ ಸವಾಲ್ ಸಿನಿಶೋ ಆರಂಭ

ಸಪ್ಟೆಂಬರ್ 18  ಸ್ಯಾಂಡಲ್ ವುಡ್ ನ ದಾದಾ ವಿಷ್ಣುವರ್ಧನ್ ಹುಟ್ಟುಹಬ್ಬ. ದಾದಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಶಲ್ ಗಿಫ್ಟ್ ಸಿಗ್ತಿದ್ದು, ಇಂದಿನಿಂದಲೇ ರಾಜ್ಯದ ಹಲವು ಥೀಯೇಟರ್ ಗಳಲ್ಲಿ ವಿಷ್ಣು-ರಜನಿ ಅಭಿನಯದ ಹಿಟ್ ಚಿತ್ರ ಸಹೋದರರ ಸವಾಲ್ ರೀ ರಿಲೀಸ್ ಆಗಲಿದೆ.
Read More...

ಸಂಭಾವನೆಯಲ್ಲಿ ರಜನಿಕಾಂತ್ ಹಿಂದಿಕ್ಕಿದ ಯುವನಾಯಕ: ನೆಕ್ಸ್ಟ್ ಮೂವಿಗೆ ವಿಜಯ್ ಸಂಭಾವನೆ 120 ಕೋಟಿ

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ತಮಿಳು ನಟ ವಿಜಯ್ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯೋ ಸ್ಟಾರ್ ಅನ್ನೋ ಪಟ್ಟಕ್ಕೇರಲಿದ್ದಾರೆ. ಸದ್ಯ ಬಿಗಿಲ್ ಮತ್ತು ಮಾಸ್ಟರ್ ಸಿನಿಮಾದ ಬಳಿಕ ಬೀಸ್ಟ್ ನಲ್ಲಿ ಬ್ಯುಸಿಯಾಗಿರೋ ವಿಜಯ್ ಮುಂದಿನ ಸಿನಿಮಾಗೆ  120 ಕೋಟಿ ಸಂಭಾವನೆಗೆ
Read More...

ನಟನೆಗೆ ಗುಡ್ ಬೈ ಹೇಳಲು ಸಿದ್ಧವಾದ್ರಾ ಸೂಪರ್ ಸ್ಟಾರ್….?! ಅಣ್ಣಾತೆ ತಲೈವಾ ಕೊನೆ ಚಿತ್ರ?!

ಭಾರತೀಯ ಸಿನಿರಂಗದ ಸೂಪರ್ ಸ್ಟಾರ್,ತಲೈವಾ ಖ್ಯಾತಿಯ ರಜನಿಕಾಂತ್ ಸದ್ಯ ಅಣ್ಣಾತೆ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.ಲಾಕ್ ಡೌನ್ ನಿಂದ ಚಿತ್ರೀಕರಣಕ್ಕೆ ಬಿಡುವು ಪಡೆದಿರುವ ರಜನಿಕಾಂತ್ ಸದ್ಯದಲ್ಲೇ ನಟನೆಗೆ ವಿದಾಯ ಹೇಳಲಿದ್ದಾರಾ? ಹೌದು ಅಂತಿದೆ ಸುದ್ದಿ ಮೂಲ.
Read More...

ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸಿದ ತಲೈವಾ…! ಸಿಎಂ ಪರಿಹಾರ ನಿಧಿಗೆ 50 ಲಕ್ಷ ಕೊಡುಗೆ…!!

ಕೊವೀಡ್ ಎರಡನೇ ಅಲೆಯ ಸಂಕಷ್ಟ ದೇಶದಾದ್ಯಂತ ವ್ಯಾಪಿಸಿದ್ದು, ಸರ್ಕಾರಗಳು ಜನತೆಗೆ ಅಗತ್ಯ ಔಷಧಿಗಳು, ಆಕ್ಸಿಜನ್, ಐಸಿಯು ಬೆಡ್ ಒದಗಿಸಲು ಪರದಾಡುತ್ತಿದ್ದಾರೆ. ಹೀಗಿರುವಾಗಲೇ ಸರ್ಕಾರದ ಜೊತೆ ಕೈಜೋಡಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಪರಿಹಾರ ನಿಧಿಗೆ ಹಣ ನೀಡಿದ್ದಾರೆ.
Read More...

ತಲೈವಾ ಜೀವಮಾನ ಸಾಧನೆಗೆ ದಾದಾಸಾಹೇಬ್ ಫಾಲ್ಕೆ ಗೌರವ…! ಸೂಪರ್ ಸ್ಟಾರ್ ಗೆ ಸಂದಿತು ಅತ್ಯುನ್ನತ ಪ್ರಶಸ್ತಿಯ..!!

ತಲೈವಾ ರಾಜಕೀಯದಿಂದ ದೂರ ಉಳಿದಿದ್ದರಿಂದ ಬೇಸರದಲ್ಲಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ರಜನಿಕಾಂತ್ ಗೆ ಸಿನಿಮಾರಂಗದ ಜೀವಮಾನಸಾಧನೆಗಾಗಿ ಸಿನಿಮಾ ರಂಗದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ.
Read More...

ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್….! ಅಮೇರಿಕಾಕ್ಕೆ ಹಾರಿದ ತಲೈವಾ…!!

ಮೊನ್ನೆ ಮೊನ್ನೆ ಯಷ್ಟೇ ಸಕ್ರಿಯ ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದ ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್ ಇದೀಗ‌ ಮತ್ತೊಂದು ಆಘಾತ ನೀಡಿದ್ದು, ಅನಾರೋಗ್ಯದ ಕಾರಣಕ್ಕೆ ಅಮೇರಿಕಾಕ್ಕೆ ಹಾರಿದ್ದಾರೆ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮುಂಬರುವ
Read More...