Browsing Tag

Reliance Industries

ರಿಯಲನ್ಸ್‌ ಮುಖ್ಯಸ್ಥ ಮುಖೇಶ್ ಅಂಬಾನಿಯ ಹಿರಿಯ ಸಲಹೆಗಾರರಾಗಿ ಅಲೋಕ್ ಅಗರ್ವಾಲ್ ನೇಮಕ

ನವದೆಹಲಿ : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಹೊಸ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ಶ್ರೀಕಾಂತ್ ವೆಂಕಟಾಚಾರಿ (Mukesh Ambani Senior Adviser) ಅವರನ್ನು ನೇಮಕ ಮಾಡಲಾಗಿದೆ. ಅವರು ಜೂನ್ 1 ರಿಂದ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ಮಾಹಿತಿಯನ್ನು!-->…
Read More...

ರಿಲಯನ್ಸ್‌ ಜಿಯೋ ಬಂಪರ್‌ ಆಫರ್‌ : ಕೇವಲ 696 ರೂ. ಗೆ ಫ್ಯಾಮಿಲಿ ಇಂಟರ್‌ನೆಟ್

ನವದೆಹಲಿ : ಜಿಯೋ ಭಾರತದಲ್ಲಿ ಪೋಸ್ಟ್‌ಪೇಯ್ಡ್ ಕುಟುಂಬ ಯೋಜನೆಗಳ ಹೊಸ ಸೆಟ್‌ನ್ನು ಪ್ರಕಟಿಸಿದೆ. ಇತ್ತೀಚಿನ ಯೋಜನೆಯು ಜಿಯೋ ಪ್ಲಸ್ ಅಡಿಯಲ್ಲಿ ಒಂದು ತಿಂಗಳವರೆಗೆ ತನ್ನ ಸೇವೆಗಳನ್ನು ಉಚಿತವಾಗಿ ನೀಡಲು 4 ಜನರ ಕುಟುಂಬ ಸದಸ್ಯರನ್ನು (Reliance Jio offer) ಸಕ್ರಿಯಗೊಳಿಸುತ್ತದೆ. ಕಂಪನಿಯ!-->…
Read More...

ಸೂರ್ಯಕುಮಾರ್ ಯಾದವ್ ಜಿಯೋ ಸಿನಿಮಾ ಬ್ರಾಂಡ್ ಅಂಬಾಸಿಡರ್

ನವದೆಹಲಿ : ರಿಲಯನ್ಸ್ ಇಂಡಸ್ಟ್ರೀಸ್ ಬೆಂಬಲಿತ ಜಿಯೋ ಸಿನಿಮಾ ತನ್ನ ಬ್ರಾಂಡ್ ಅಂಬಾಸಿಡರ್ (Brand Ambassador of Jio Cinema) ಆಗಿ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ಸಹಿ ಮಾಡಿದೆ. ಅತಿ ಹೆಚ್ಚು ಸ್ಟ್ರೀಮಿಂಗ್ ಸೇವೆಯು TV18 ನ ಅಂಗಸಂಸ್ಥೆಯಾದ Viacom 18!-->…
Read More...

Metro AG – Reliance Retail Ventures : 2,850 ಕೋಟಿ ರೂ.ಗೆ ಮೆಟ್ರೋ ಎಜಿಯನ್ನು ಸ್ವಾಧೀನಪಡಿಸಿಕೊಂಡ…

ನವದೆಹಲಿ : ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ ವೆಂಚರ್ಸ್, ಆಹಾರ ಸಗಟು ವ್ಯಾಪಾರಿ ಮೆಟ್ರೋ ಎಜಿ ಅನ್ನು ಒಟ್ಟು ರೂ 2,850 ಕೋಟಿಗೆ ಸಂಪೂರ್ಣವಾಗಿ (Metro AG - Reliance Retail Ventures) ಸ್ವಾಧೀನಪಡಿಸಿಕೊಳ್ಳಲಿದೆ.!-->…
Read More...

Mukesh Ambani : ‘ಮೆಟ್ರೋ AG ಕ್ಯಾಶ್‌ ಆಂಡ್‌ ಕ್ಯಾರಿ ಇಂಡಿಯಾ’ ಖರೀದಿಸಲು ಮುಂದಾದ ರಿಲಯನ್ಸ್‌

ರಿಲಯನ್ಸ್‌ ಇಂಡಸ್ಟ್ರೀ ಲಿಮಿಟೆಡ್‌, ಜರ್ಮನ್‌ನ ರಿಟೇಲ್‌ ವ್ಯಾಪಾರ ಸಂಸ್ಥೆ ‘ಮೆಟ್ರೋ AG ಕ್ಯಾಶ್‌ ಆಂಡ್‌ ಕ್ಯಾರಿ ಇಂಡಿಯಾ’ ವನ್ನು (Mukesh Ambani metro AG)ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿದೆ. ವರದಿಯ ಪ್ರಕಾರ ಮುಖೇಶ್‌ ಅಂಬಾನಿ (Mukesh Ambani) ನೇತೃತ್ವದ ರಿಲಯನ್ಸ್‌ (Reliance)!-->…
Read More...

Mukesh Ambani – Shiv Nadar : ಉದ್ಯಮದಲ್ಲಿ ಯಶಸ್ಸು ಕಂಡ ಮುಕೇಶ್‌ ಅಂಬಾನಿ, ಶಿವ ನಾಡರ್‌ ಪುತ್ರಿಯರು

ಮುಂಬೈ : (Mukesh Ambani - Shiv Nadar)ಅವರಿಬ್ಬರು ದೇಶದ ಶ್ರೀಮಂತ ಉದ್ಯಮಿಗಳು. ಒಬ್ಬರು ರಿಲಾಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತೋರ್ವರು ಎಚ್‌ಸಿಎಲ್‌ ಗ್ರೂಪ್‌ ಸಂಸ್ಥಾಪಕ ಶಿವ ನಾಡಾರ್‌. ಆದ್ರೆ ಈ ಇಬ್ಬರೂ ಉದ್ಯಮಿಗಳು ಇದೀಗ ತಮ್ಮ ಉದ್ಯಮದ ಜವಾಬ್ದಾರಿಯನ್ನು ಪುತ್ರಿಯರಿಗೆ(Isha!-->…
Read More...

Mukesh Ambani at Guruvayur temple : ಭಾವಿ ಸೊಸೆ ಜೊತೆ ಮುಕೇಶ್ ಅಂಬಾನಿ ಟೆಂಪಲ್ ರನ್

ಕೇರಳ : Mukesh Ambani at Guruvayur temple :ರಿಲಯನ್ಸ್‌ ಇಂಡಸ್ಟ್ರಿ ಲಿಮಿಟೆಡ್‌ ಚೇರ್ಮನ್‌ ಮುಕೇಶ್ ಅಂಬಾನಿ ದೇಶದ ವಿವಿಧ ಪ್ರಮುಖ ದೇವಾಲಯಗಳ ಯಾತ್ರೆ ಕೈಗೊಂಡಿದ್ದಾರೆ. ಅದ್ರಲ್ಲೂ ತಮ್ಮ ಭಾವಿ ಸೊಸೆ ಜೊತೆ ದೇವಾಲಯಗಳಿಗೆ ತೆರಳುತ್ತಿರೋದು ವಿಶೇಷವಾಗಿದೆ.ಶುಕ್ರವಾರ ಆಂಧ್ರದ!-->!-->!-->…
Read More...

“Bindu Jeera” Is Not Sold: ಮುಖೇಶ್ ಅಂಬಾನಿ ಆಫರ್ ತಿರಸ್ಕರಿಸಿದ ದಕ್ಷಿಣ ಕನ್ನಡದ ಬಿಂದು ಜೀರಾ…

ಮಂಗಳೂರು : ದಕ್ಷಿಣ ಭಾರತದಾದ್ಯಂತ ಹೆಸರುವಾಸಿಯಾಗಿರುವ ‘ಬಿಂದು’ ಬ್ರಾಂಡ್ ಆದ ಮೇಘಾ ಫ್ರೂಟ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್, ಮಾತೃಸಂಸ್ಥೆಯನ್ನು ಮಾರಾಟ ಮಾಡುವ ಉದ್ದೇಶ ಹೊಂದಿಲ್ಲ(Bindu Jeera Is Not Sold) ಎಂದು ಕಾರ್ಪೊರೇಟ್‌ಗಳ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಸತ್ಯಶಂಕರ್!-->…
Read More...

Mukesh Ambani : ರಿಲಯನ್ಸ್​ ಕಂಪನಿಗೆ ಶೀಘ್ರದಲ್ಲೇ ಹೊಸ ಮುಖ್ಯಸ್ಥ: ಮಹತ್ವದ ಸುಳಿವು ನೀಡಿದ ಮುಕೇಶ್​ ಅಂಬಾನಿ

Mukesh Ambani :ಕೋಟ್ಯಾಧಿಪತಿ ಮುಖೇಶ್​ ಅಂಬಾನಿ ರಿಲಯನ್ಸ್​​ಗೆ ಕಂಪನಿಗೆ ನಾಯಕತ್ವ ಬದಲಾವಣೆಯ ಮಹತ್ವದ ಸುಳಿವೊಂದನ್ನು ಬಿಟ್ಟಯಕೊಟ್ಟಿದ್ದಾರೆ. ದೊಡ್ಡ ಕನಸನ್ನು ಕಾಣಲು ಸೂಕ್ತ ನಾಯಕನ ಅವಶ್ಯಕತೆ ಇದೆ ಎಂದು ಹೇಳುವ ಮೂಲಕ ಮುಖೇಶ್​ ಮುಂದಿನ ಪೀಳಿಗೆಗೆ ರಿಲಯನ್ಸ್​ ಜವಾಬ್ದಾರಿಯನ್ನು ನೀಡುವ!-->…
Read More...