Browsing Tag

rohith sharma

ರೋಹಿತ್‌ ಶರ್ಮಾ ಮುಂಬೈ ಇಂಡಿಯನ್ಸ್‌ ನಾಯಕ ? RCB Vs MI ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಬದಲು ರಣತಂತ್ರ ರೂಪಿಸಿದ…

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (Indian Premier League (IPL 2024)  ಅತ್ಯಂತ ಯಶಸ್ವಿ ನಾಯಕ ರೋಹಿತ್‌ ಶರ್ಮಾ ( Rohit Sharma). ಐದು ಬಾರಿ ಮುಂಬೈ ಇಂಡಿಯನ್ಸ್‌ (Mumbai Indians) ತಂಡಕ್ಕೆ ಐಪಿಎಲ್‌ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಈ ಬಾರಿ ಹಾರ್ದಿಕ್‌ ಪಾಂಡ್ಯ ಎಮ್‌ಐ…
Read More...

ಏಷ್ಯಾಕಪ್‌ 2023 : ಭಾರತ ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಭೀತಿ : ಏನ್‌ ಹೇಳುತ್ತೆ ಪಿಚ್‌ ರಿಪೋರ್ಟ್‌, ಹೇಗಿದೆ ತಂಡದ…

ಕೊಲಂಬೋ : ಏಷ್ಯಾಕಪ್‌ (Asia cup 2023 ) ಪಂದ್ಯಾವಳಿಯ ಮೊದಲ ಪಂದ್ಯದಲ್ಲಿಯೇ ಗೆದ್ದು ಬೀಗಿರುವ ಪಾಕಿಸ್ತಾನ ತಂಡ ಇದೀಗ ಸೆಪ್ಟೆಂಬರ್ 2ರಂದು ಭಾರತ ತಂಡದ (india vs pakistan) ವಿರುದ್ದ ಸೆಣೆಸಾಡಲಿದೆ. ಕ್ರಿಕೆಟ್‌ ಬದ್ದವೈರಿಗಳ ನಡುವಿನ ಕಾದಾಟವನ್ನು ನೋಡಲು ವಿಶ್ವವೇ ಕಾತರವಾಗಿದೆ.…
Read More...

Twitter Blue tick : 657 ರೂ.ಗಾಗಿ ಟ್ವಿಟರ್ ಬ್ಲೂ ಟಿಕ್ ಕಳೆದುಕೊಂಡ ಕೊಹ್ಲಿ, ಧೋನಿ, ರೋಹಿತ್, ರಾಹುಲ್

ಬೆಂಗಳೂರು : ಸೆಲೆಬ್ರಿಟಿಗಳು ತಮ್ಮ ಅಕೌಂಟ್’ನಲ್ಲಿ ಬ್ಲೂ ಟಿಕ್ ಹೊಂದಿರುವುದು ಸಾಮಾನ್ಯ. ಸೆಲೆಬ್ರಿಟಿಗಳ ಅಧಿಕೃತ ಟ್ವಿಟರ್ ಖಾತೆ ಎಂಬುದಕ್ಕೆ ಪುರಾವೆಯೇ (Twitter Blue tick) ಈ ಬ್ಲೂ ಟಿಕ್. ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ (Virat!-->…
Read More...

IND v AUS 3rd ODI: ಹಾರ್ದಿಕ್‌ ಪಾಂಡ್ಯ ವಿರೋಚಿತ ಆಟ ವ್ಯರ್ಥ, ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ

ಚೆನ್ನೈ : ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಹಾಗೂ ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಆಟದ ನಡುವೆಯೂ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯ (IND v AUS 3rd ODI) ಅಂತಿಮ ಪಂದ್ಯದಲ್ಲಿ ಸೋಲು ಕಂಡಿದೆ. ಈ ಮೂಲಕ ಸ್ಟೀವ್‌ ಸ್ಮಿತ್‌ ನೇತೃತ್ವದ ಆಸ್ಟ್ರೇಲಿಯಾ ತಂಡ ಮೂರು ಪಂದ್ಯಗಳ!-->…
Read More...

India Split Captaincy: ವಿಶ್ವಕಪ್ ನಂತರ ರೋಹಿತ್ ಶರ್ಮಾ ನಿವೃತ್ತಿ, ಭಾರತಕ್ಕೆ ಇಬ್ಬರು ಕ್ಯಾಪ್ಟನ್ಸ್; ಬಿಸಿಸಿಐ…

ಬೆಂಗಳೂರು: (India Split Captaincy) ಐಸಿಸಿ ಏಕದಿನ ವಿಶ್ವಕಪ್ (ICC men’s ODI World Cup) ಟೂರ್ನಿಯ ನಂತರ ಟೀಮ್ ಇಂಡಿಯಾದ ಇಬ್ಬರು ನಾಯಕರು ಬರಲಿದ್ದಾರೆ.ಈ ಬಾರಿಯ ಏಕದಿನ ವಿಶ್ವಕಪ್ ಮುಂದಿನ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯಲಿದ್ದು, ವಿಶ್ವಕಪ್ ನಂತರ ನಾಯಕ ರೋಹಿತ್!-->…
Read More...

Rohith Sharma thump injury : ಬಾಂಗ್ಲಾ ಪ್ರವಾಸದಿಂದ ರೋಹಿತ್ ಔಟ್, ಮುಂಬೈಗೆ ವಾಪಸ್; ಕೊನೆಯ ಏಕದಿನ ಪಂದ್ಯಕ್ಕೆ…

ಮೀರ್'ಪುರ: ಎಡಗೈ ಹೆಬ್ಬೆರಳ ಗಾಯಕ್ಕೊಳಗಾಗಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohith Sharma thump injury) ಬಾಂಗ್ಲಾದೇಶ ವಿರುದ್ಧದ 3ನೇ ಏಕದಿನ ಪಂದ್ಯಕ್ಕೆ (India vs Bangladesh ODI series) ಅಲಭ್ಯರಾಗಿದ್ದಾರೆ.ಹೀಗಾಗಿ ಶನಿವಾರ ನಡೆಯುವ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ!-->…
Read More...

Rohith Sharma 500 Sixers : ನೋವಿನ ಮಧ್ಯೆಯೂ ಸಿಕ್ಸರ್’ಗಳ ಸುರಿಮಳೆ, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ…

ಮೀರ್'ಪುರ : ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 500 ಸಿಕ್ಸರ್'ಗಳನ್ನು (Rohith Sharma 500 Sixers) ಬಾರಿಸಿದ ಭಾರತದ ಮೊದಲ ಹಾಗೂ ಜಗತ್ತಿನ 2ನೇ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಬುಧವಾರ ಮೀರ್'ಪುರ್'ನ ಶೇರ್ ಎ!-->…
Read More...

Rohith Sharma 500 Sixers : 500 ಸಿಕ್ಸರ್ಸ್ ಹೊಸ್ತಿಲಲ್ಲಿ ಹಿಟ್‌ಮ್ಯಾನ್, ಮಹೋನ್ನತ ದಾಖಲೆಗೆ ಮೂರೇ ಸಿಕ್ಸರ್ಸ್…

ಬೆಂಗಳೂರು : ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮತ್ತೊಂದು ದಾಖಲೆ ಬರೆಯಲು (Rohits Sharma 500 Sixers) ಸಜ್ಜಾಗಿದ್ದಾರೆ. ಇನ್ನು 3 ಸಿಕ್ಸರ್’ಗಳನ್ನು ಬಾರಿಸಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 500 ಸಿಕ್ಸರ್’ಗಳನ್ನು!-->…
Read More...

India Practice session : ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ ಅಭ್ಯಾಸ, ನೆಟ್ಸ್’ನಲ್ಲಿ…

ಸಿಡ್ನಿ: (India Practice session) ಪಾಕಿಸ್ತಾನ ವಿರುದ್ಧದ ರೋಚಕ ಗೆಲುವಿನೊಂದಿಗೆ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಟೀಮ್ ಇಂಡಿಯಾ, ನೆದರ್ಲೆಂಡ್ಸ್ (India Vs netherlands) ವಿರುದ್ಧದ 2ನೇ ಪಂದ್ಯಕ್ಕೆ (India Practice session)!-->…
Read More...

Virat Kohli : ಆಸ್ಟ್ರೇಲಿಯಾದ ಬೀದಿಗಳಲ್ಲಿ ರಾರಾಜಿಸುತ್ತಿದೆ ವಿರಾಟ್ ಕೊಹ್ಲಿ ಕಟೌಟ್.. ಕ್ಯಾಪ್ಟನ್ ರೋಹಿತ್‌ಗಿಲ್ಲ…

ಪರ್ತ್ : (Virat Kohli Cutout )ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಿನ್ನು ಐದೇ ದಿನ ಬಾಕಿ.ಅಕ್ಟೋಬರ್ 16ರಿಂದ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ಅಕ್ಟೋಬರ್ 22ರಿಂದ ಪ್ರಧಾನ ಸುತ್ತಿನ ಪಂದ್ಯಗಳು ಶುರುವಾಗಲಿವೆ.ಚುಟುಕು ವಿಶ್ವಕಪ್'ಗೆ (T20 World Cup 2022) ಆತಿಥ್ಯ!-->!-->!-->…
Read More...