Browsing Tag

sandalwood drugs mafiya

ಹೆಣ್ಣು ದುರ್ಗಾ,ಕಾಳಿ,ಪಾರ್ವತಿ ಅವತಾರ….! ತುಪ್ಪದ ಬೆಡಗಿ ರಾಗಿಣಿ ಡಿಪಿ ಹಿಂದಿರೋ ಸಂದೇಶವೇನು?!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರಾಗಿಣಿ ಹೊರಬರುತ್ತಿದ್ದಂತೆ ಹೊಸ ಅವತಾರ ತಾಳಿದ್ದಾರೆ. ಪ್ರಕರಣದ ಬಗ್ಗೆ ಸಾಕಷ್ಟು ಮಾತನಾಡೋದಿದೆ ಎಂದಿದ್ದ ರಾಗಿಣಿ ಸದ್ಯದಲ್ಲೇ ಪವರ್ ಫುಲ್ ಮಾಹಿತಿ ಕೊಡೋ ಸೂಚನೆ ನೀಡಿದ್ದು, ಹಲವರ ಎದೆಯಲ್ಲಿ ನಡುಕ
Read More...

ಸ್ಯಾಂಡಲ್ ವುಡ್ ಡ್ರಗ್ ಕೇಸ್ : 140 ದಿನಗಳ ಬಳಿಕ ನಟಿ ರಾಗಿಣಿಗೆ ಜಾಮೀನು ಮಂಜೂರು

ನವದೆಹಲಿ : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿದ್ದಂತ ನಟಿ ರಾಗಿಣಿಗೆ ಕೊನೆಗೂ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. (adsbygoogle = window.adsbygoogle || ).push({}); ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ
Read More...

ಮತ್ತೆ ಮುಂದೂಡಿಕೆಯಾಯ್ತು ಜಾಮೀನು ಅರ್ಜಿ ವಿಚಾರಣೆ…! ತುಪ್ಪದ ಬೆಡಗಿಗೆ ಜೈಲೇ ಗತಿ..!!

ಕಳೆದ ನಾಲ್ಕು ತಿಂಗಳಿನಿಂದ ಜೈಲಿನಲ್ಲೇ ಕಾಲ ಕಳೆಯುತ್ತಿರುವ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇನ್ನಷ್ಟು ದಿನ ಜೈಲಿನಲ್ಲೇ ಮುದ್ದೆ ಮುರಿಯೋದು ಪಕ್ಕಾ ಎಂಬಂತಾಗಿದ್ದು, ಸುಪ್ರೀಂ ಕೋರ್ಟ್ ನಲ್ಲಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ.  ಜನವರಿ 8 ರಂದು
Read More...

ತುಪ್ಪದ ಬೆಡಗಿಯ ಬಿಡುಗಡೆ ಸಧ್ಯಕ್ಕಿಲ್ಲ….! ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್…!!

ಸ್ಯಾಂಡಲ್ ವುಡ್ ನ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜೈಲುವಾಸ ಇನ್ನಷ್ಟು ದಿನ ಮುಂದುವರೆಯುವುದು ಖಚಿತವಾಗಿದ್ದು, ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸಪ್ಟೆಂಬರ್ 3
Read More...

ತುಪ್ಪದ ಬೆಡಗಿಗೆ ತಪ್ಪದ ಅನಾರೋಗ್ಯ….! ರಾಗಿಣಿ ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್…!!

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆ‌ಲ‌ ತಿಂಗಳ ಹಿಂದೆ ಡ್ರಗ್ಸ್ ಡೀಲಿಂಗ್ ಹಾಗೂ ಬಳಕೆ ಕಾರಣಕ್ಕೆ ಬಂಧನಕ್ಕೊಳಗಾಗಿದ್ದ ರಾಗಿಣಿ ಜಾಮೀನು ಸಿಗದ ಹಿನ್ನೆಲೆಯಲ್ಲಿ
Read More...

ಕೊನೆಗೂ ಬಿಡುಗಡೆ ಭಾಗ್ಯ…! ಗಂಡ-ಹೆಂಡತಿ ಸುಂದರಿಗೆ ಷರತ್ತುಬದ್ಧ ಜಾಮೀನು..!!

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಗಂಡ-ಹೆಂಡತಿ ಬೆಡಗಿ ಸಂಜನಾಗೆ ಕೊನೆಗೂ ಜಾಮೀನು ಭಾಗ್ಯ ಸಿಕ್ಕಿದ್ದು,ಶುಕ್ರವಾರ ಸಂಜೆ ಅಥವಾ ಶನಿವಾರ ಮುಂಜಾನೆ ಸಂಜನಾ ಜೈಲಿನಿಂದ ಹೊರಬರಲಿದ್ದಾರೆ. ಅನಾರೋಗ್ಯದ ಕಾರಣ ಮುಂದಿಟ್ಟು
Read More...

ಡ್ರಗ್ಸ್ ಪ್ರಕರಣ : ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ : ಜೈಲುವಾಸ ಫಿಕ್ಸ್

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಜಾಮೀನು ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ನಟಿ ಮಣಿಯರಿಗೆ ಜೈಲುವಾಸ ಫಿಕ್ಸ್ ಆಗಿದ್ದು, ಆದೇಶ ಹೊರಬೀಳುತ್ತಿದ್ದಂತೆಯೇ ನಟಿಯರು ಕಣ್ಣೀರು
Read More...

ನಾನು ರಾಗಿಣಿ ಜೊತೆ ಇರಬೇಕು….! ಅದೇ ಸೆಲ್ ನಲ್ಲಿ ಹಾಕಿ…! ಜೈಲಿನಲ್ಲಿ ಆಡಂ ಪಾಷಾ ಗಲಾಟೆ…!!

ಬೆಂಗಳೂರು: ಜೈಲು ಸೇರಿದ್ರು ಸ್ಯಾಂಡಲ್ ವುಡ್ ಮಾಡೆಲ್ ಹಾಗೂ ನಟ ಆಡಂ ಪಾಷಾ ನಖರಾ ನಿಂತಿಲ್ಲ.  ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ ಆಡಂ ಪಾಷಾನನ್ನು ಯಾವ ಸೆಲ್ ನಲ್ಲಿ ಇರಿಸಬೇಕೆಂಬ ಚರ್ಚೆಯ ಬಳಿಕ ಕೊನೆಗೆ ಪುರುಷನೂ ಅಲ್ಲ, ಮಹಿಳೆಯೂ ಅಲ್ಲ ಎಂಬ ತೀರ್ಮಾನದ
Read More...

ನಟಿಮಣಿಯರ ಜಾಮೀನಿಗೆ ಒತ್ತಾಯಿಸಿ ಬೆದರಿಕೆ ಪತ್ರ…! ಲೆಟರ್ ಜೊತೆ ಇತ್ತು ಸ್ಪೋಟಕವಸ್ತು…!!

ಬೆಂಗಳೂರು: ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಗಲಾಟೆ ಪ್ರಕರಣ ಹಾಗೂ ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಪ್ರಕರಣದ ತನಿಖೆಯಿಂದ ಹಿಂದೆ ಸರಿಯುವಂತೆ ಬೆದರಿಕೆ ಪತ್ರ ಬರೆಯಲಾಗಿದೆ. ಅಷ್ಟೇ ಅಲ್ಲ ನಟಿಮಣಿಯರಾದ ರಾಗಿಣಿ ಮತ್ತು ಸಂಜನಾಗೆ ಬೇಲ್ ನಿರಾಕರಿಸಿದರೇ ಬಾಂಬ್ ಇಟ್ಟು
Read More...

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಗೆ ಬಿಗ್ ಟ್ವೀಸ್ಟ್ : ನಟ ವಿವೇಕ್ ಓಬೆರಾಯ್ ನಿವಾಸದ ಮೇಲೆ ಸಿಸಿಬಿ ದಾಳಿ

ಮುಂಬೈ : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಾಲಿವುಡ್ ನಟ ವಿವೇಕ್ ಓಬೆರಾಯ್ ಸಿಸಿಬಿ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ದಾರೆ. ಮುಂಬೈ ನಿವಾಸದ ಮೇಲೆ ದಾಳಿ ನಡೆಸಿ ಆದಿತ್ವ ಆಳ್ವಗಾಗಿ ಹುಡುಕಾಟ ನಡೆಸಿದ್ದಾರೆ. ಬಾಲಿವುಡ್ ನಟ ವಿವೇಕ್ ಓಬೆರಾಯ್
Read More...