Browsing Tag

sandalwood news

Dr. Vishnuvardhan:ಸಾಹಸಸಿಂಹ ಡಾ.ವಿಷ್ಣುವರ್ಧನ್‌ 72ನೇ ಹುಟ್ಟುಹಬ್ಬ : ಅಭಿಮಾನಿಗಳಿಂದ ಸಂಭ್ರಮಾಚರಣೆ

ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ನಟ (Dr. Vishnuvardhan)ಡಾ.ವಿಷ್ಣುವರ್ಧನರವರ 72ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ನೆಡೆಯುತ್ತಿದೆ. ಡಿಸೆಂಬರ್ 30 2009 ರಂದು ಅವರು ಬಾರದ ಲೋಕಕ್ಕೆ ಪಯಣಿಸಿದ್ದರೂ ಕೂಡ ಅವರು ಅಭಿಮಾನಿಗಳ ಎದೆಯಲ್ಲಿ ಇಂದಿಗೂ ಅಚ್ಚಳಿಯದೇ ಉಳಿದುಕೊಂಡಿದ್ದಾರೆ.
Read More...

Amulya Birthday:ಸ್ಯಾಂಡಲ್‌ ವುಡ್‌ನ “ಚೆಲುವಿನ ಚಿತ್ತಾರ” ಬೆಡಗಿ ಅಮೂಲ್ಯಗೆ ಇಂದು ಹುಟ್ಟುಹಬ್ಬದ…

(Amulya Birthday)"ಚೆಲುವಿನ ಚಿತ್ತಾರ" ಖ್ಯಾತಿಯ ನಟಿ ಅಮೂಲ್ಯರವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಮೆಚ್ಚಿನ ನಟಿ ಅಮೂಲ್ಯರವರರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳನ್ನು ಕೋರುತ್ತಿದ್ದಾರೆ. ತಮ್ಮ ಮದುವೆಯ ನಂತರ ಸಿನಿಮಾರಂಗದಿಂದ ದೂರ ಉಳಿದಿದ್ದರು
Read More...

Kanthara : ಕರಾವಳಿಯ ಕತೆ ಹೇಳೋಕೆ ಬರ್ತಿದೆ ಕಾಂತಾರ : ರಿಲೀಸ್ ಆಯ್ತು ಟೀಸರ್

ಕಳೆದ ಎರಡು ವರ್ಷದಿಂದ ಸ್ಯಾಂಡಲ್ ವುಡ್ ನಲ್ಲಿ ಒಂದಾದ‌ ಮೇಲೊಂದರಂತೆ ಬಿಗ್ ಬಜೆಟ್ ಸಿನಿಮಾದ ಮೂಲಕ ಸಪ್ರೈಸ್ ನೀಡುತ್ತಲೇ ಬಂದಿರೋ ಹೊಂಬಾಳೆ ಫಿಲ್ಷ್ಮಂ ಈಗ ಬಹುನೀರಿಕ್ಷಿತ ಕೆಜಿಎಫ್-2 ಸಿನಿಮಾ ರಿಲೀಸ್ ಜೊತೆಗೂ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಸಪ್ರೈಸ್ ನೀಡಿದೆ. ಹೌದು, ಕೆಜಿಎಫ್-2 ಸಿನಿಮಾದ
Read More...

ಹೃದಯಸ್ಪರ್ಶಿ ಡೈಲಾಗ್ಸ್ ಜೊತೆ ಮನಸೆಳೆದ ರಾಜಾಮಾರ್ತಾಂಡ್…! ಯೂಟ್ಯೂಬ್ ನಲ್ಲಿ ಹೊಸ ದಾಖಲೆಯತ್ತ ಟ್ರೇಲರ್ …!!

ನಿಮ್ಮ ಪ್ರೀತಿ ಅಭಿಮಾನಕ್ಕೆ ಕೊನೆ ತನಕ ಋಣಿಯಾಗಿರ್ತೀನಿ. ಜೈ ಶ್ರೀರಾಮ ಎನ್ನುವ  ಹೃದಯಸ್ಪರ್ಶಿ ಡೈಲಾಗ್ ನ ಜೊತೆ  ತೆರೆಗೆ ಬಂದಿರೋ ಯುವಸಾಮ್ರಾಟ್ ದಿ.ಚಿರಂಜೀವಿ ಸರ್ಜಾ ಅಭಿನಯದ ರಾಜಾ ಮಾರ್ತಾಂಡ್ ಚಿತ್ರದ ಟ್ರೇಲರ್ ಸುಂದರವಾಗಿ ಮೂಡಿಬಂದಿದ್ದು, ಚಿತ್ರದ ಬಗ್ಗೆ ನೀರಿಕ್ಷೆ ಹೆಚ್ಚಿಸುವ ಮೂಲಕ
Read More...

ಪ್ರಣೀತಾ ಬಳಿಕ ಅಮೂಲ್ಯ ಸರದಿ….! ರಾಮ ಮಂದಿರಕ್ಕೆ ದೇಣಿಗೆ ನೀಡಿದ ನಟಿ…!!

ಸ್ಯಾಂಡಲ್ ವುಡ್,ಬಾಲಿವುಡ್, ಟಾಲಿವುಡ್ ಹೀಗೆ ಎಲ್ಲ ಸಿನಿಮಾರಂಗದಲ್ಲೂ ರಾಮ ಮಂದಿರ ನಿರ್ಮಾಣಕ್ಕೆ ಸಖತ್ ರೆಸ್ಪಾನ್ಸ್ ಸಿಗ್ತಿದ್ದು ನಟ-ನಟಿಯರು ದೇಣಿಗೆ ನೀಡಿ ಜನರಿಗೆ ಮಾದರಿಯಾಗುತ್ತಿದ್ದಾರೆ. ಬಾಲಿವುಡ್ ನ ಅಕ್ಷಯ್ ಕುಮಾರ್, ಸ್ಯಾಂಡಲ್ ವುಡ್ ನ ಪ್ರಣೀತಾ ಹೀಗೆ ಸಾಕಷ್ಟು ನಟ-ನಟಿಯರು
Read More...

ಎಲ್ಲದರಲ್ಲೂ ಡಿಫ್ರೆಂಟ್ ರಿಯಲ್ ಸ್ಟಾರ್….! ಸಿಟಿ ಬಿಟ್ಟು ಚುಂಚನಕೊಪ್ಪದಲ್ಲಿ ಹೊಸ ಮನೆಕಟ್ಟಿದ ಉಪ್ಪಿ…!!

ಸಾಲು ಸಾಲು ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಬುದ್ಧಿವಂತಿಕೆಯಿಂದ ಹೆಜ್ಜೆ ಇಡ್ತಿರೋ ರಿಯಲ್ ಸ್ಟಾರ್ ಉಪೇಂದ್ರ ಕೃಷಿಯತ್ತ ಮುಖಮಾಡಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಇದರ ಜೊತೆಗೆ ಉಪೇಂದ್ರ ಸಿಟಿಯಿಂದ ದೂರವಾಗಿ ನಗರದ ಹೊರವಲಯದಲ್ಲಿ ಅದ್ದೂರಿ ಮನೆ ಕಟ್ಟಿಸಿ ಅಲ್ಲೇ ವಾಸ್ತವ್ಯ ಹೂಡಲು
Read More...

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್…! ಸಿಸಿಬಿ ಎದುರು ಹಾಜರಾದ ಶಿವಪ್ರಕಾಶ್ ಚಿಪ್ಪಿ…!!

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾನೆ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಸಿಸಿಬಿ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಶಿವಪ್ರಕಾಶ್
Read More...