Browsing Tag

Sandalwood

ಮೇಘನಾ ರಾಜ್‌ ಸರ್ಜಾ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದೇಕೆ ? ಕುಟ್ಟಿಮಾ ಚಾನೆಲ್ ಹಿಂದಿದೆ ಕಣ್ಣೀರ ಕಹಾನಿ

ಮೇಘನಾ ರಾಜ್ ಸರ್ಜಾ ಸದ್ಯ ತತ್ಸಮ ತದ್ಭವ ಸಿನಿಮಾದ ಗೆಲುವಿನ ಖುಷಿಯಲ್ಲಿದ್ದಾರೆ. ಅಷ್ಟೇ ಅಲ್ಲ ಸಾಕಷ್ಟು ಸಿನಿಮಾಗಳ ಮೂಲಕವೂ ಮತ್ತೆ ಸಿನಿ ಕೆರಿಯರ್ ಮುಂದುವರಿಸುವ ಸಿದ್ಧತೆಯಲ್ಲಿದ್ದಾರೆ. ಇದರ ಜೊತೆಗೆ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಮೇಘನಾ ರಾಜ್ ಸರ್ಜಾ ತಮ್ಮದೇ ಒಂದು ಯೂ ಟ್ಯೂಬ್ ಚಾನೆಲ್…
Read More...

ನೆನಪಿನ ಆಳದಲ್ಲಿ ಎರಡು ವರ್ಷ : ಬಾವುಕವಾಗಿ ಅಪ್ಪು ನೆನೆದ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌

ಸ್ಯಾಂಡಲ್‌ವುಡ್‌ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ (Puneeth Rajkumar )ಅಗಲಿ ಎರಡು ವರ್ಷಗಳೇ ಕಳೆದಿದೆ. ಆದರೆ ಅವರ ಅಗಲಿಕೆಯ ನೋವು ಇನ್ನೂ ಮರೆಯಾಗಿಲ್ಲ. ಇಂತಹ ಹೊತ್ತಲ್ಲೇ ಅಪ್ಪು ಪತ್ನಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಅವರು ಬಾವುಕ ಸಂದೇಶವನ್ನು ನೀಡಿದ್ದು, ಅಪ್ಪು ಅವರ…
Read More...

ಹಳ್ಳಿಕಾರ್ ಒಡೆಯ ಸಂತೋಷ್‌ ವರ್ತೂರು ಧರಿಸಿದ್ದ ಹುಲಿ ಉಗುರು ಎಲ್ಲಿಯದ್ದು ? ವ್ಯಾಘ್ರ ಮೂಲ ಹುಡುಕಲು ಅಧಿಕಾರಿಗಳು FSL…

ಹುಲಿ‌ ಉಗುರು ಧರಿಸಿದ ಕಾರಣಕ್ಕೆ ಅರಣ್ಯ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿ ಜೈಲು ಸೇರಿರೋ ವರ್ತೂರು ಸಂತೋಷ್ ಜಾಮೀನುಗಾಗಿ ಸರ್ಕಸ್ ನಡೆಸಿದ್ದಾರೆ. ಈ ಮಧ್ಯೆ ಸದ್ಯ ತನಿಖೆ ಆರಂಭಿಸಿರೋ ಅರಣ್ಯ ಇಲಾಖೆ ಹಳ್ಳಿಕಾರ್ ಸಂತೋಷ್‌ ವರ್ತೂರು  ( Santhosh Varthur) ಬಳಿ ವಶಪಡಿಸಿ‌ ಕೊಳ್ಳಲಾದ ಹುಲಿ…
Read More...

ನಟ ದರ್ಶನ್‌ ತೂಗುದೀಪ್‌, ಜಗ್ಗೇಶ್‌, ಮುನಿರತ್ನ ಬಂಧನ ಸಾಧ್ಯತೆ ? ಸ್ಯಾಂಡಲ್‌ವುಡ್‌ಗೆ ಹುಲಿ ಉಗುರಿನ ಸಂಕಷ್ಟ

ಪ್ರಾಣಿಜನ್ಯವನ್ನು ಅಲಂಕಾರಿಕ ಆಭರಣವಾಗಿ ಧರಿಸಿದ ಕಾರಣಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ (Varthur Santhosh) ಕಂಬಿ ಹಿಂದೆ ಸೇರಿದ್ದಾರೆ. ವರ್ತೂರು ಸಂತೋಷ್ ಹುಲಿ ಉಗುರು (Tiger Claw) ಧರಿಸಿದ್ದು ವಿವಾದವಾಗಿ ಅಪರಾಧ ಎಂದಾಗುತ್ತಿದ್ದಂತೆ ಸ್ಯಾಂಡಲ್ ವುಡ್ …
Read More...

ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಕೊಟ್ರು ಸಿಹಿಸುದ್ದಿ: ಸ್ವಾತಿ ಮುತ್ತಿನ ಮಳೆಹನಿಯೇ ನವೆಂಬರ್ 24 ರಂದು ತೆರೆಗೆ

ಸಿನಿಮಾ ರಂಗಕ್ಕೆ ಮರಳೋ ನೀರಿಕ್ಷೆ ಮೂಡಿಸಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯ (Sandalwood Queen Ramya) ಬಣ್ಣ ಹಚ್ಚದೇ ಇದ್ದರೂ ಬಣ್ಣದ ಲೋಕವನ್ನು ಪ್ರೋತ್ಸಾಹಿಸೋಕೆ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅವರ ನಿರ್ಮಾಣದ ಚೊಚ್ಚಲ ಸಿನಿಮಾ ಸ್ವಾತಿ ಮುತ್ತಿನ ಮಳೆಹನಿಯೇ  (swathi…
Read More...

ದಸರಾ ಹಬ್ಬಕ್ಕೆ ಬ್ಲೂ ಸೀರೆಯಲ್ಲಿ ಸ್ಪೆಶಲ್ ಪೋಟೋಶೂಟ್: ಮತ್ತೊಮ್ಮೆ ಮಿಂಚಿದ ರಾಕಿಂಗ್ ನಟ ಯಶ್, ರಾಧಿಕಾ ಪಂಡಿತ್

ನಾಡಿನಾದ್ಯಂತ ಹಬ್ಬದ ಸಂಭ್ರಮ‌ ಮನೆಮಾಡಿದೆ. ವಿಜಯದಶಮಿ ಸಂಭ್ರಮದಲ್ಲಿರೋ ಸ್ಯಾಂಡಲ್ ವುಡ್ ಗೆ ಹಾಗೂ ತಮ್ಮ ಅಭಿಮಾನಿಗಳಿಗೆ ರಾಮಾಚಾರಿ ಜೋಡಿ ಹಬ್ಬದೂಟದಂತ ಪೋಟೋಶೂಟ್ ಶೇರ್ ಮಾಡೋ ಮೂಲಕ ಸಂಭ್ರಮ‌ಹೆಚ್ಚಿಸಿದೆ. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸ್ಟಾರ್ ಜೋಡಿಗಳಿವೆ. ಅ ಪೈಕಿ ಅತ್ಯಂತ ಕ್ಯೂಟ್ ಹಾಗೂ…
Read More...

ಬಂಗಾಳಿ ಬ್ಯೂಟಿ ನಟಿ ಐಂದ್ರಿತಾ ರೈ ಹೊಸ ಪೋಟೋಶೂಟ್ 

ಸಿನಿಮಾಕ್ಕಿಂತ ಪೋಟೋಶೂಟ್ ಮತ್ತು ಪ್ರವಾಸದಿಂದಲೇ ಸದ್ದು ಮಾಡಿರೋ ನಟಿ ಐಂದ್ರಿತಾ ರೈ ಪಡ್ಡೆಹೈಕಳ ನಿದ್ದೆ ಕದಿಯೋ ಪೋಟೋಗಳ ಮೂಲಕ ಸೋಷಿಯಲ್ ಮೀಡಿಯಾದ ರಂಗೇರಿಸಿದ್ದಾರೆ. ಬಿಸಿಲಿನ ಬೇಗೆಯನ್ನು ತಂಪಾಗಿಸುವಂತ ಸೌಂದರ್ಯದ ಖನಿಯಾಗಿ ಐಂದ್ರಿತಾ ರೈ (Aindrita Ray) ಬೋಲ್ಡ್ ಪೋಸ್ ನೀಡಿದ್ದಾರೆ.…
Read More...

ನಟ ಯಶ್‌ ಕಾಲಿಗೆ ಪೊಲೀಯೋ ? ಇಲ್ಲಿದೆ ವೈರಲ್‌ ವಿಡಿಯೋದ ಅಸಲಿ ಸತ್ಯ

ಸ್ಯಾಂಡಲ್ ವುಡ್ ನ್ನು ಹಾಲಿವುಡ್ (Hollywood) ಎತ್ತರಕ್ಕೆ ಏರಿಸಿದ ರಾಕಿಂಗ್ ಸ್ಟಾರ್ (Rocking Star) ಸದ್ಯ ತಮ್ಮ ಮುಂದಿನ ಸಿನಿಮಾ ಘೋಷಿಸದೇ ಅಭಿಮಾನಿಗಳನ್ನು ಕಾಯಿಸುತ್ತಲೇ ಇದ್ದಾರೆ. ಈ ಮಧ್ಯೆ ಯಶ್ ಬಗ್ಗೆ ನೊರೆಂಟು ಊಹಾಪೋಹಗಳು ಹರಿದಾಡುತ್ತಲೇ ಇದ್ದು,ಯಶ್ (Yash)…
Read More...

ಚಿರು ಸರ್ಜಾ ಜೊತೆ ಧ್ರುವ ಸರ್ಜಾ: ಅಳಿಯಂದಿರ ಬಗ್ಗೆ ಮಾವ ಅರ್ಜುನ್ ಸರ್ಜಾ ಕನಸೇನಿತ್ತು ಗೊತ್ತಾ ?

ಚಿರಂಜೀವಿ ಸರ್ಜಾ (Chiranjeevi Sarja). ಸ್ಯಾಂಡಲ್ ವುಡ್ ನ ಸೈಲಿಂಗ್ ಸ್ಟಾರ್.‌ ಬದುಕಿದ್ದರೇ ಇಂದು ಮೂವತ್ತೊಂಬತ್ತನೇ ವಸಂತ ಕ್ಕೆ ಕಾಲಿರಿಸುತ್ತಿದ್ದರು. ಆದರೆ ವಿಧಿಯಾಟ ನಗುವಿನ ಜಾಗದಲ್ಲಿ ಚಿರಶಾಂತಿ ತುಂಬಿದೆ. ಅಷ್ಟೇ ಅಲ್ಲ ಚಿರು ಜೊತೆ ಕಟ್ಟಿದ್ದ ಕನಸುಗಳು ಕನಸಾಗಿಯೇ ಉಳಿದಿದೆ. ಅದರಲ್ಲೂ…
Read More...

ಪುನೀತ್‌ ರಾಜ್‌ಕುಮಾರ್‌ಗೆ ಸರಕಾರದ ಗೌರವ : ಮಾರ್ಚ್ 17 ರಂದು ಅಪ್ಪು ಸ್ಪೂರ್ತಿ ದಿನ ಘೋಷಿಸಿದ ಸಿಎಂ ಸಿದ್ಧರಾಮಯ್ಯ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar), ಕನ್ನಡದ ಮನೆಮಗ. ಅಪ್ಪು ಅಗಲಿ ಎರಡು ವರ್ಷವಾಗುತ್ತಾ ಬಂದಿದೆ. ಈಗಾಗಲೇ ಅಪ್ಪು ಸಮಾಧಿ ನಿರ್ಮಾಣದ ಸಿದ್ಧತೆಯೂ ನಡೆದಿದೆ. ಆದರೆ ಈ ಎರಡು ವರ್ಷದಲ್ಲಿ ಸರ್ಕಾರ ಕೊಟ್ಟ ಮಾತು ತಪ್ಪಿತ್ತು. ಅಪ್ಪು ನೆನಪಿಗಾಗಿ ಸ್ಪೂರ್ತಿ ದಿನ (Appu…
Read More...