Browsing Tag

sasthana toll gate

ಟೋಲ್ ವಿನಾಯಿತಿ ರದ್ದು, ಕೋಟ ಜಿ.ಪಂ. ವ್ಯಾಪ್ತಿ ಬಂದ್ ವ್ಯಾಪಕ ಬೆಂಬಲ : 90 ಸಂಘಟನೆಗಳಿಂದ ಪ್ರತಿಭಟನೆ

ಕೋಟ : ಫಾಸ್ಟ್ಯಾಗ್ ಕಡ್ಡಾಯದ ನೆಪದಲ್ಲಿ ಸ್ಥಳೀಯರಿಗೆ ಗುಂಡ್ಮಿ ಟೋಲ್ ನಲ್ಲಿ ಟೋಲ್ ವಿನಾಯಿತಿಯನ್ನು ನಿರಾಕರಿಸುತ್ತಿರುವ ನವಯುಗ ಕಂಪೆನಿ ವಿರುದ್ದ ಜನರು ಸಿಡಿದೆದ್ದಿದ್ದಾರೆ. ಹೆದ್ದಾರಿ ಜಾಗೃತಿ ಸಮಿತಿ ಇಂದು ಕರೆ ನೀಡಿದ್ದ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಂದ್ ಗೆ ವ್ಯಾಪಕ ಬೆಂಬಲ
Read More...

ಸಾಸ್ತಾನ : ಸ್ಥಳೀಯರಿಗೆ ಟೋಲ್ ವಿನಾಯಿತಿಗೆ ಆಗ್ರಹ : ಫೆ.22ರಂದು ಬಂದ್ ಗೆ ಕರೆ

ಬ್ರಹ್ಮಾವರ : ಫಾಸ್ಟ್ಯಾಕ್ ಕಡ್ಡಾಯಗೊಳಿಸಿದ ಬೆನ್ನಲ್ಲೇ ಸಾಸ್ತಾನ ಟೋಲ್ ನಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ನಿರಾಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಹೋರಾಟ ತೀವ್ರಗೊಂಡಿದ್ದು, ಫೆಬ್ರವರಿ 22ರಂದು ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬಂದ್ ಗೆ ಕರೆ ನೀಡಲಾಗಿದೆ.
Read More...

ಫಾಸ್ಟ್ಯಾಗ್ ಕಡ್ಡಾಯ : ಸಾಸ್ತಾನ ಟೋಲ್ ಗೆ ಸಾರ್ವಜನಿಕರ ಮುತ್ತಿಗೆ, ಕರನಿರಾಕರಣೆ ಚಳುವಳಿಗೆ ಕರೆ

ಕೋಟ : ದೇಶಾದ್ಯಂತ ಎಲ್ಲಾ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡ ನವಯುಗ ಕಂಪೆನಿ ಸ್ಥಳೀಯರಿಗೆ ನೀಡಲಾಗುತ್ತಿದ್ದ ವಿನಾಯಿತಿಯನ್ನು ನಿರಾಕರಿಸಿದೆ. ಈ ಹಿನ್ನಲ್ಲೆಯಲ್ಲಿ ಸಾಸ್ತಾನ ಟೋಲ್ ಬಳಿ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿ ಹೆದ್ದಾರಿ
Read More...

1 ರೂಪಾಯಿ ವಿಚಾರಕ್ಕೆ ಸಾಸ್ತಾನ ಟೋಲ್ ನಲ್ಲಿ ಹೊಡೆದಾಟ !

ಬ್ರಹ್ಮಾವರ : 1 ರೂಪಾಯಿ ವಿಚಾರಕ್ಕೆ ಟೋಲ್ ನಲ್ಲಿ ಪ್ರಯಾಣಿಕರು ಹಾಗೂ ಟೋಲ್ ಸಿಬ್ಬಂದಿ ಹೊಡೆದಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ನಡೆದಿದೆ. ಟೋಲ್ ಸಿಬ್ಬಂದಿ ಪ್ರಯಾಣಿಕರಿಗೆ 1 ರೂಪಾಯಿ ಹಣವನ್ನು ಕಡಿಮೆ ನೀಡಿದ್ದರು. ಇದನ್ನ ಯುವಕರು ಪ್ರಶ್ನಿಸುತ್ತಿದ್ದಂತೆಯೇ ಗಲಾಟೆಗೆ
Read More...