Browsing Tag

shivamogga blast

ಅಹಮದಾಬಾದ್ ಸ್ಪೋಟಕ್ಕೂ ಸಪ್ಲೈ ಆಗಿತ್ತಾ ಸ್ಪೋಟಕ : ಶಿವಮೊಗ್ಗದ ಕಲ್ಲುಕ್ವಾರಿಗೂ ಭೇಟಿಕೊಟಿದ್ರಾ ಉಗ್ರರು..!

ಶಿವಮೊಗ್ಗ : ಹಣಸೋಡು ಸ್ಪೋಟ ಪ್ರಕರಣದ ಬೆನ್ನಲ್ಲೇ ಕ್ಲಲುಕ್ವಾರಿಗಳ ಕರಾಳತೆ ಬಯಲಾಗುತ್ತಿದೆ. ಅಕ್ರಮವಾಗಿ ಸ್ಪೋಟಕ ಸಾಗಾಟದ ಜಾಲವೂ ಪತ್ತೆಯಾಗಿದೆ. ಈ ನಡುವಲ್ಲೇ ಜಿಲೆಟಿನ್ ಕಡ್ಡಿ ಸಂಗ್ರಹ್ಕಕಾಗಿ ಶಿವಮೊಗ್ಗದ ಕಲ್ಲುಕ್ವಾರಿಗಳಿಗೆ ಉಗ್ರರು ಭೇಟಿಕೊಟ್ಟಿದ್ದಾರೆ ಅನ್ನೋ ಸ್ಪೋಟಕ ಮಾಹಿತಿ ಬಯಲಾಗಿದೆ.
Read More...

ಹುಣಸೋಡು ಸ್ಪೋಟ ಪ್ರಕರಣ : ಅಂತರಗಂಗೆಯಿಂದ ಸಪ್ಲೈ ಆಗಿತ್ತು ಜಿಲೆಟಿನ್, ಡೈನಮೇಟ್ …!

ಶಿವಮೊಗ್ಗ : ಹುಣಸೋಡು ಸ್ಪೋಟ ಪ್ರಕರಣ ನಡೆದು ಒಂದು ದಿನ ಕಳೆದರೂ ಕೂಡ ಸಾವಿನ್ನಪ್ಪಿದವರ ನಿಖರ ಸಂಖ್ಯೆ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ. ಈ ನಡುವಲ್ಲೇ ಸ್ಪೋಟಕ್ಕೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಅಂತರಗಂಗೆಯಿಂದ ಸ್ಪೋಟಕ ಸಾಗಾಟ ಮಾಡಲಾಗಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ.
Read More...

ಶಿವಮೊಗ್ಗದಲ್ಲಿ ಮಹಾ ದುರಂತ : 15 ಕ್ಕೂ ಅಧಿಕ ಮಂದಿ ಸಾವು, 5 ಮಂದಿಯ ಮೃತದೇಹ ಪತ್ತೆ

ಶಿವಮೊಗ್ಗ : ಹುಣಸೋಡು ಗ್ರಾಮದ ಬಳಿಯಲ್ಲಿರುವ ಕ್ರಶರ್ ನಲ್ಲಿ ನಡೆದ ಸ್ಪೋಟದಲ್ಲಿ ಸುಮಾರು 15ಕ್ಕೂ ಅಧಿಕ ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಇದುವರೆ 5 ಮಂದಿ ಕಾರ್ಮಿಕರ ಮೃತದೇಹ ಪತ್ತೆಯಾಗಿದೆ. (adsbygoogle = window.adsbygoogle || ).push({});
Read More...