Browsing Tag

tamil movie

ಜೂನಿಯರ್ ಎನ್ ಟಿಆರ್ ಹುಟ್ಟುಹಬ್ಬಕ್ಕೆ ನೀಲ್ ಸರ್ಪ್ರೈಸ್ : NTR31 ಸಿನಿಮಾದ ಶೂಟಿಂಗ್ ಯಾವಾಗ ಶುರು

ಜೂನಿಯರ್ ಎನ್ ಟಿಆರ್ (Jr NTR) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜನುಮದಿನಕ್ಕೆ ಸಿನಿತಾರೆಯರು, ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ತಾರಕ್ ಬರ್ತ್ ಡೇ ಸ್ಪೆಷಲ್ ಆಗಿ 30ನೇ ಚಿತ್ರದ ಟೈಟಲ್ (NTR31) ರಿವೀಲ್ ಆಗಿದೆ. ಅಂತೆಯೇ ಪ್ರಶಾಂತ್ ನೀಲ್ (Prashanth Neel) ನಿರ್ದೇಶಿಸ್ತಿರುವ
Read More...

Let’s Get Married movie : ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾಕ್ಕೆ ‘ಲೆಟ್ಸ್ ಗೆಟ್…

ಕೂಲ್‌ ಕ್ಯಾಪ್ಟನ್‌ ಎಂದೇ ಪ್ರಖ್ಯಾತಿ ಪಡೆದಿರುವ ಧೋನಿ ಅವರು ಇಂಡಿಯಾ ಕ್ರಿಕೆಟ್‌ ಟೀಮ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಗೆಯೇ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ 'ಧೋನಿ ಎಂಟರ್ಟೈನ್ಮೆಂಟ್ಸ್' ಮೂಲಕ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರೋದು ಗೊತ್ತೇ ಇದೆ. ಇಂದು 'ಧೋನಿ
Read More...

ನಟ ದಳಪತಿ ವಿಜಯ್‌ ಅಭಿನಯದ “ವಾರಿಸು”ಗೆ ಮೊದಲ ದಿನವೇ ಭರ್ಜರಿ ಕಲೆಕ್ಷನ್

ತಮಿಳು ನಟ ದಳಪತಿ ವಿಜಯ್ ಅಭಿನಯದ "ವಾರಿಸು" ಸಿನಿಮಾ (Varisu Movie) ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿ ಸಿನಿಪ್ರೇಕ್ಷಕರನ್ನು ಮನರಂಜಿಸಿದೆ. ನಿರ್ದೇಶಕ ವಂಶಿ ಅವರ ಈ ಸಿನಿಮಾ ಮತ್ತೊಂದು ತಮಿಳಿನ ಪ್ರಮುಖ ಸ್ಟಾರ್‌ ಅಜಿತ್‌ ಅವರ "ತುನಿವು" ಸಿನಿದೊಂದಿಗೆ ಘರ್ಷಣೆಯನ್ನು
Read More...

Stunt Master death: ಸಿನಿಮಾ ಶೂಟಿಂಗ್ ವೇಳೆ ಮತ್ತೊಂದು ದುರಂತ; ಕ್ರೇನ್ ನಿಂದ 20 ಅಡಿ ಕೆಳಗೆ ಬಿದ್ದು ಸಾಹಸ…

ಚೆನ್ನೈ: Stunt Master death: ವೆಟ್ರಿಮಾರನ್ ನಿರ್ದೇಶನದ ವಿಡುತಲೈ ಸಿನಿಮಾ ಶೂಟಿಂಗ್ ವೇಳೆ ಅವಘಡವೊಂದು ನಡೆದಿದೆ. ಕ್ರೇನ್ ನಿಂದ 20 ಅಡಿ ಎತ್ತರದಿಂದ ಕೆಳಗೆ ಬಿದ್ದು ತಮಿಳು ಸಾಹಸ ನಿದೇಶಕ ಸುರೇಶ್ (54) ಎಂಬುವವರು ಮೃತಪಟ್ಟಿದ್ದಾರೆ. ಕಳೆದ 25 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಅವರು
Read More...

Ponnian Selvam : ಕಲೆಕ್ಷನ್‌ ವಿಚಾರದಲ್ಲಿ ದಾಖಲೆ ಬರೆದ ಪೊನ್ನಿಯನ್‌ ಸೆಲ್ವಂ ಗಳಿಸಿದ್ದೆಷ್ಟು ಗೊತ್ತಾ ?

ಮಣಿರತ್ನಂ ನಿರ್ದೇಶನದ ಪೊನ್ನಿಯನ್‌ ಸೆಲ್ವಂ (Ponnian Selvam) ತೆರೆಕಂಡು ದಾಖಲೆಯ ಕಲೆಕ್ಷನ್‌ ಕಾಣುತ್ತಿದೆ. ಕಲ್ಕಿ ಕೃಷ್ಣಮೂರ್ತಿ ಆಧಾರಿತ ಪೊನ್ನಿಯನ್‌ ಸೆಲ್ವಂ ಚಿತ್ರವನ್ನು ಮಣಿರತ್ನಂ ಹಾಗೂ ಸುಭಾಸ್ಕರನ್‌ ಅಲ್ಲಿರಾಜ ನಿರ್ಮಾಣಮಾಡಿದ್ದಾರೆ. ಚಿಯಾನ್‌ ವಿಕ್ರಂ, ಐಶ್ವರ್ಯಾ ರೈ ಬಚ್ಚನ್‌,
Read More...

Ponniyin Selvan : ಸಿನಿಮಾ ರಿಲೀಸ್ ಆದ್ರೆ ದಾಳಿ ಖಚಿತ: ಪೊನ್ನಿಯಿನ್ ಸೆಲ್ವನ್ ಗೆ ಬೆದರಿಕೆ ಮೇಲ್

ಖ್ಯಾತನಾಮಾಂಕಿತ ನಟ-ನಟಿಯರನ್ನೇ ತುಂಬಿಕೊಂಡಿರೋ ಸಿನಿಮಾ ಪೊನ್ನಿಯಿನ್ ಸೆಲ್ವನ್ (Ponniyin Selvan) ರಿಲೀಸ್ ಗೆ ಸಿದ್ಧವಾಗಿದೆ. ದಸರಾ ಹೊತ್ತಿನಲ್ಲಿ ಅಂದ್ರೆ ಸೆಪ್ಟೆಂಬರ್ 30 ರಂದು ತೆರೆಗೆ ಬರ್ತಿರೋ ಈ ಸಿನಿಮಾಗೆ ಈಗ ಇತರ ಸಿನಿಮಾಗಳಂತೆ ಬೆದರಿಕೆ ಎದುರಾಗಿದೆ. ಸಿನಿಮಾ ರಿಲೀಸ್ ಮಾಡಿದ್ರೇ
Read More...

Captain Millar Movie: ಧನುಷ್ ವೃತ್ತಿ ಜೀವನದ ಅತಿ ದೊಡ್ಡ ಸಿನೆಮಾ “ಕ್ಯಾಪ್ಟನ್ ಮಿಲ್ಲರ್”; ಮೂರೂ…

ಧನುಷ್(Dhanush) ಅವರ ಸಿನಿಮಾ ವೃತ್ತಿಜೀವನದ ಅತಿದೊಡ್ಡ ತಮಿಳು ಚಿತ್ರ ಎಂದು ಹೇಳಲಾದ 'ಕ್ಯಾಪ್ಟನ್ ಮಿಲ್ಲರ್'ನಲ್ಲಿ(Captain Millar Movie) , ಅವರು ಮೂರು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಈ ಚಿತ್ರಕ್ಕಾಗಿ ನಿರ್ದೇಶಕ ಅರುಣ್ ಮಾಥೇಶ್ವರನ್ ಅವರೊಂದಿಗೆ
Read More...

Jailer Movie: ರಜನೀಕಾಂತ್ ಮುಂದಿನ ಚಿತ್ರ “ಜೈಲರ್” ಪೋಸ್ಟರ್ ಬಿಡುಗಡೆ; ಅಭಿಮಾನಿಗಳಿಂದ ಮಿಶ್ರ…

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರ ಮುಂಬರುವ ತಮಿಳು ಚಿತ್ರ, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರ ಮೊದಲ ಸಹಯೋಗವನ್ನು ಒಳಗೊಂಡಿದೆ. ಈ ಚಿತ್ರವನ್ನು "ಜೈಲರ್" (Jailer Movie)ಎಂದು ಹೆಸರಿಸಲಾಗಿದೆ. ಚಿತ್ರದ ನಿರ್ಮಾಪಕರು ಈ ಕುರಿತಾಗಿ ಶುಕ್ರವಾರ ಘೋಷಣೆ
Read More...

Kollywood Actress Nayantara: ಇನ್ನುಮುಂದೆ ಯಾವುದೇ ರೀತಿಯ ಪ್ರಣಯ ದೃಶ್ಯಗಳಲ್ಲಿ ನಟಿಸಲ್ಲ ಎಂದ ನಯನತಾರ

ತಮಿಳು ಚಿತ್ರರಂಗದ "ಲೇಡಿ ಸೂಪರ್ ಸ್ಟಾರ್" (Lady superstar ) ಖ್ಯಾತಿಯ ನಯನತಾರಾ(Kollywood Actress Nayantara) ಜೂನ್ 9 ರಂದು ಮಹಾಬಲಿಪುರಂನಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾದರು. ಈ ಶುಭ ಸಂದರ್ಭದಲ್ಲಿ ಶಾರುಖ್
Read More...

ಕಾಲಿವುಡ್ ಗೆ ಬೆಲ್ ಬಾಟಂ ಹುಡುಗಿ: 9 ವರ್ಷಗಳ ಬಳಿಕ ತಮಿಳು ಸಿನಿಮಾ ಒಪ್ಪಿಕೊಂಡ ನಟಿ ಹರಿಪ್ರಿಯಾ!

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಹರಿಪ್ರಿಯಾ. ವಿಭಿನ್ನ ರೋಲ್ ಗಳ ಮೂಲಕ  ಕನ್ನಡಿಗರ ಮನಗೆದ್ದ ಬೆಲ್ ಬಾಟಂ ಬೆಡಗಿ 9 ವರ್ಷಗಳ ಬಳಿಕ ಮತ್ತೊಮ್ಮೆ ತಮಿಳು ಸಿನಿಮಾರಂಗಕ್ಕೆ ಮರಳಿದ್ದು, ಸತ್ಯಶಿವ ನಿರ್ದೇಶನದಲ್ಲಿ ನಟಿಸಲಿದ್ದಾರೆ. ಹರಿಪ್ರಿಯಾ ಸಿನಿಮಾಗಳ ಪೈಕಿ ಅವರ ಅಭಿನಯವನ್ನು
Read More...