Browsing Tag

tamil movie

Nayanatara: ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಲೇಡಿ ಸೂಪರ್ ಸ್ಟಾರ್ …! ನಿಶ್ಚಿತಾರ್ಥದ ಗುಟ್ಟು ಬಿಚ್ಚಿಟ್ಟ…

ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಯನತಾರಾ ತಮ್ಮ ವೈಯಕ್ತಿಕ ಬದುಕಿನ ಗುಟ್ಟು ಬಿಚ್ಚಿಟ್ಟಿದ್ದಾರೆ.ಪ್ರೀತಿಯಲ್ಲಿದ್ದರೂ ಪ್ರೀತಿಗೆ ಅಧಿಕೃತ ಮುದ್ರೆಯೊತ್ತದ ನಯನತಾರಾ ಕೊನೆಗೂ ತಮ್ಮ ಕೈಯಲ್ಲಿನ ಎಂಗೇಜ್ ಮೆಂಟ್ ರಿಂಗ್ ರಹಸ್ಯ ಬಹಿರಂಗಪಡಿಸಿದ್ದು, ಸದ್ಯದಲ್ಲೇ ವಿವಾಹವಾಗುವುದಾಗಿ
Read More...

Google mistake:ಪ್ರಮಾದಗಳ ಸರಣಿ ಮುಂದುವರೆಸಿದ ಗೂಗಲ್….! ತಮಿಳು ನಟನ ಹೆಸರಿಗೆ ಡಾ.ರಾಜ್ ಪೋಟೋ …!!

ಕನ್ನಡ ಭಾಷೆ ವಿಚಾರದಲ್ಲಿ ಅವಮಾನ ಎಸಗಿ ಬಳಿಕ ಎಚ್ಚೆತ್ತುಕೊಂಡ ಸರ್ಚ್ ಇಂಜಿನ್ ಡೂಡಲ್ ಈಗ ಮತ್ತೆ ತನ್ನ ಪ್ರಮಾದಗಳನ್ನು ಮುಂದುವರೆಸಿದ್ದು, ತಮಿಳು ನಟನ ಹೆಸರಿಗೆ ಡಾ.ರಾಜ್ ಹೆಸರು ಹಾಕುವ ಮೂಲಕ ಅವಮಾನ ಎಸಗಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ತಮಿಳಿನ ಹಿಟ್ ಚಿತ್ರ ವಿಕ್ರಮ್
Read More...

ಇಲ್ಲಿದೆ ನೇಹಾ ಶರ್ಮಾ ಲಾಕ್ ಡೌನ್ ಡೈರಿ…! ಮತ್ತೇರಿಸುವ ಮಾದಕ ಪೋಟೋ ಹಂಚಿಕೊಂಡ ಎಮ್ಎಲ್ಎ ಪುತ್ರಿ…!!

ಎಮ್ಎಲ್ಎ ಪುತ್ರಿಯಾಗಿ ಫ್ಯಾಶನ್ ಡಿಸೈನಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡರೂ ಬಿಡದ ಸಿನಿಮಾ ಸೆಳೆತದಿಂದ ನಟಿಯಾಗಿ ಗುರುತಿಸಿಕೊಂಡ ನೇಹಾ ಶರ್ಮಾ ಲಾಕ್ ಡೌನ್ ಡೈರಿಯ ಹಾಟ್ ಪೋಟೋಗಳು ಸಖತ್ ವೈರಲ್ ಆಗಿದ್ದು, ಅಭಿಮಾನಿಗಳನ್ನು ಸೆಳೆಯುತ್ತಿದೆ. ಬಿಹಾರ ಮೂಲದ ನಟಿ ನೇಹಾ ಶರ್ಮಾ 2007
Read More...

ನಟನೆಗೆ ಗುಡ್ ಬೈ ಹೇಳಲು ಸಿದ್ಧವಾದ್ರಾ ಸೂಪರ್ ಸ್ಟಾರ್….?! ಅಣ್ಣಾತೆ ತಲೈವಾ ಕೊನೆ ಚಿತ್ರ?!

ಭಾರತೀಯ ಸಿನಿರಂಗದ ಸೂಪರ್ ಸ್ಟಾರ್,ತಲೈವಾ ಖ್ಯಾತಿಯ ರಜನಿಕಾಂತ್ ಸದ್ಯ ಅಣ್ಣಾತೆ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.ಲಾಕ್ ಡೌನ್ ನಿಂದ ಚಿತ್ರೀಕರಣಕ್ಕೆ ಬಿಡುವು ಪಡೆದಿರುವ ರಜನಿಕಾಂತ್ ಸದ್ಯದಲ್ಲೇ ನಟನೆಗೆ ವಿದಾಯ ಹೇಳಲಿದ್ದಾರಾ? ಹೌದು ಅಂತಿದೆ ಸುದ್ದಿ ಮೂಲ.
Read More...

ಮೃದುಲಾ ಮೈಮಾಟಕ್ಕೆ ಮನಸೋತ ಫ್ಯಾನ್ಸ್….!! ವೈರಲ್ ಆಯ್ತು ಪೋಟೋಶೂಟ್ ಡೈರಿ….!!

ಲಾಕ್ ಡೌನ್  ಅವಧಿಯಲ್ಲಿ ಜನಸಾಮಾನ್ಯರು ಬದುಕಿಗಾಗಿ ಪರದಾಡುತ್ತಿದ್ದರೇ, ಕೆಲ ನಟಿಮಣಿಯರು ಮಾತ್ರ ತಮ್ಮ ಹಾಟ್ ಹಾಟ್ ಪೋಟೋಗಳ ಮೂಲಕ ಸೋಷಿಯಲ್ ಮೀಡಿಯಾದ ಬಿಸಿಯೇರಿಸುವುದರಲ್ಲಿ ಮಗ್ನರಾಗಿದ್ದಾರೆ. ಇಂತಹುದೇ ಪ್ರಯತ್ನದಲ್ಲಿ ನಟಿ ಮೃದುಲಾ ಭಾಸ್ಕರ್ ಮಾದಕ ಪೋಟೋಗಳು ವೈರಲ್ ಆಗಿದ್ದು,ಯುವಜನತೆಯ
Read More...

ತಮಿಳು ಸಂಸ್ಕೃತಿ ಇಷ್ಟ…! ತಮಿಳರ ಮನೆ ಸೊಸೆಯಾಗೋ ಆಸೆ ಇದೆ…! ಹೊರಬಿತ್ತು ರಶ್ಮಿಕಾ ಮನದಾಳದ ಮಾತು…!!

ಸ್ಯಾಂಡಲ್ ವುಡ್ ನಿಂದ ತಮಿಳು,ತೆಲುಗು ಸಿನಿಮಾರಂಗಕ್ಕೆ ವಲಸೆ ಹೋಗಿ ಅಲ್ಲಿಂದ ಬಾಲಿವುಡ್ ಗೆ ಹಾರಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ನ್ಯಾಶನಲ್ ಕ್ರಶ್. ಇಂತಿಪ್ಪ ಕೊಡಗಿನ ಬೆಡಗಿಯ ಮೊದಲ ತಮಿಳು ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಮನದಾಳದ ಮಾತು ಬಿಚ್ಚಿಟ್ಟಿದ್ದು, ನನಗೆ
Read More...

ಸರ್ಜಾ ಕುಟುಂಬಕ್ಕೆ ಮತ್ತೊಂದು ಗುಡ್ ನ್ಯೂಸ್….! ಸಂಭ್ರಮದಲ್ಲಿ ಧ್ರುವ್ ಸರ್ಜಾ…!!

ಒಂದಾದ ಮೇಲೊಂದು ಕಷ್ಟ ಗಳನ್ನೇ ನೋಡುತ್ತ ಬಂದ ಸರ್ಜಾ ಕುಟುಂಬಕ್ಕೆ ಇದೀಗ ಒಂದೊಂದೆ ಖುಷಿ ವಿಚಾರ ಎದುರಾಗುತ್ತಿದ್ದು ಒಂದು ಮಗನನ್ನು ಕಳೆದುಕೊಂಡ ಮನೆಗೆ ಮತ್ತೊಂದು ಮಗ ಸಾಧನೆಯ ಮೂಲಕ ಸಂಭ್ರಮ ತರುವ ಪ್ರಯತ್ನ ಮಾಡ್ತಿದ್ದಾರೆ. ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಅಭಿನಯದ ಬಹುನೀರಿಕ್ಷಿತ
Read More...

6 ಲಕ್ಷ ಉಳಿಸಲು ಸೂಪರ್ ಸ್ಟಾರ್ ಸರ್ಕಸ್…! ಹೈಕೋರ್ಟ್ ಎದುರು ಮುಜುಗರಕ್ಕಿಡಾದ ತಲೈವಾ..!!

ಚೈನೈ: ಇದು ಕೋಟ್ಯಾಂತರ ರೂಪಾಯಿ ಆದಾಯ ಗಳಿಸುವ ಸೂಪರ್ ಸ್ಟಾರ್ 6 ಲಕ್ಷ ರೂಪಾಯಿ ತೆರಿಗೆ ಉಳಿಸಲು ಹೋಗಿ ಮುಜಗರಕ್ಕಿಡಾದ ಕತೆ. ಅದು ಮತ್ಯಾರು ಅಲ್ಲ ತಲೈವಾ ಖ್ಯಾತಿಯ ಸೂಪರ್ ಸ್ಟಾರ್ ರಜನಿಕಾಂತ್. ರಜನಿಕಾಂತ್ ಟ್ಯಾಕ್ಸ್ ಉಳಿಸಲು ಹೋಗಿದ್ದಕ್ಕೆ ಗರಂ ಆಗಿರುವ ನ್ಯಾಯಾಲಯ ದಂಡದ ಎಚ್ಚರಿಕೆ ನೀಡಿದೆ.
Read More...

ಮತ್ತೆ ಸದ್ದು ಮಾಡಿದ ಮೀಟೂ….! ಚಿತ್ರ ಸಾಹಿತಿಯ ವಿರುದ್ಧ ಗಾಯಕಿ ಆರೋಪ…!!

ತಮಿಳುನಾಡು: ಕಳೆದ ರಡು ವರ್ಷದಿಂದ ಬಹುತೇಕ ತಣ್ಣಗಾಗಿದ್ದ ಮೀಟೂ ಗಲಾಟೆ ಮತ್ತೆ ಗರಿಗೆದರಿದ್ದು, ಮತ್ತೊಮ್ಮೆ ಚಿತ್ರರಂಗದಲ್ಲಿ  ಈ ಸುದ್ದಿ ಸದ್ದು ಮಾಡಲಾರಂಭಿಸಿದೆ. ಈ ಬಾರಿ ಸ್ಯಾಂಡಲ್ ವುಡ್ ಬದಲಿಗೆ ತಮಿಳು ಚಿತ್ರರಂಗದಲ್ಲಿ ಮೀಟೂ ಆರೋಪ ಕೇಳಿಬಂದಿದ್ದು, ಚಿತ್ರಸಾಹಿತಿ ಹಾಗೂ ಕಾದಂಬರಿಕಾರ
Read More...

ಸ್ಯಾಂಡಲ್ ವುಡ್ ನಲ್ಲಿ ಹವಾ ಎಬ್ಬಿಸಿದೆ “ಹವಾಲ”

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಹವಾಲ ಸಿನಿಮಾ ಇದೇ ಜುಲೈ 31ಕ್ಕೆ ತೆರೆಕಾಣುತ್ತಿದೆ. ಕೊರೊನಾ ನಡುವಲ್ಲೇ ಬಿಡುಗಡೆಯಾಗಿರುವ ಸಿನಿಮಾದ ಹಾಡು ಹಾಗೂ ಟ್ರೈಲರ್ ಸಖತ್ ಸೌಂಡ್ ಮಾಡ್ತಿದೆ. ಆ್ಯಪಲ್ಸ್ ಆ್ಯಂಡ್ ಪಿಯರ್ಸ್ ಫಿಲ್ಮಿ ಮಿಸ್ಟಿಕ್ಸ್" ಬ್ಯಾನರ್
Read More...