Browsing Tag

tamlinadu

Mekedatu: ನಮ್ಮ ಅನುಮತಿ ಇಲ್ಲದೇ ಮೇಕೆದಾಟು ಜಾರಿಯಾಗಲ್ಲ…! ಕರುನಾಡಿಗೆ ಸೆಡ್ಡು ಹೊಡೆದ ಅಣ್ಣಾಮಲೈ…!!

ಯಾವುದೇ ನದಿ ಕೆಳಗಿನ ರಾಜ್ಯದ ಅನುಮತಿ ಇಲ್ಲದೇ ಆಣೆಕಟ್ಟು ನಿರ್ಮಿಸಲು ಸಾಧ್ಯವಿಲ್ಲ. ಹೀಗಾಗಿ ಕಾವೇರಿ ನದಿಗೆ ನಿರ್ಮಿಸಲು ಯೋಜಿಸಿರುವ ಮೇಕೆದಾಟು ಆಣೆಕಟ್ಟು ಯೋಜನೆ ಜಾರಿಗೆ ಸಾಧ್ಯವಿಲ್ಲ ಎನ್ನುವ ಮೂಲಕ ಮತ್ತೊಮ್ಮೆ ಅಣ್ಣಾಮಲೈ ಕರ್ನಾಟಕಕ್ಕೆ ಸೆಡ್ಡು ಹೊಡೆದಿದ್ದಾರೆ. ತಮಿಳುನಾಡು
Read More...

Darshan: ಸಂಕಷ್ಟಗಳಿಂದ ಕಂಗೆಟ್ಟ ಚಾಲೆಂಜಿಂಗ್ ಸ್ಟಾರ್ ….! ತಿರುನಲ್ಲಾರ್ ಶನಿದೇವರ ಮೊರೆ ಹೋದ ದಚ್ಚು….!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕಾಂಟ್ರಾವರ್ಸಿ ಸ್ಟಾರ್ ಎನ್ನಿಸಿಕೊಳ್ಳೋವಷ್ಟರ ಮಟ್ಟಿಗೆ ವಿವಾದಗಳು ಅವರನ್ನು ಕಾಡ್ತಿದೆ. ಈ ಸಂಕಷ್ಟಗಳಿಂದ ಪಾರಾಗಲು ದೇವರ ಮೊರೆ ಹೋಗಿರುವ ಚಾಲೆಂಜಿಂಗ್ ಸ್ಟಾರ್ ಶಕ್ತಿಶಾಲಿ ಶನಿಮಹಾತ್ಮೆಯ ಸ್ಥಳ ಪಾಂಡಿಚೇರಿಯ ತಿರುನೆಲ್ಲಾರ್ ಶನಿ ದೇವಾಲಯಕ್ಕೆ ಭೇಟಿ
Read More...

ತಮಿಳುನಾಡಿನಲ್ಲಿ ಖುಷ್ಬೂ ಚುನಾವಣಾ ಪ್ರಚಾರ….! ರಸ್ತೆ ಬದಿ ಅಂಗಡಿಯಲ್ಲಿ ದೋಸೆ ಮಾಡಿದ ಬಿಜೆಪಿ ನಾಯಕಿ…!!

ದೇಶದ ರಾಜಕಾರಣವೇ ಒಂದು ಬಗೆಯದ್ದಾದರೇ ತಮಿಳುನಾಡಿನ ರಾಜಕಾರಣಕ್ಕೆ ಇನ್ನಷ್ಟು ವಿಶೇಷತೆ ಇದೆ. ಸಿನಿಮಿಯ ರೀತಿಯಲ್ಲಿ ರಾಜಕಾರಣ ಮಾಡೋದು ಇಲ್ಲಿ ನೀರುಕುಡಿದಷ್ಟೇ ಸುಲಭ. ಮೊನ್ನೆಮೊನ್ನೆ ಡಿಎಂಕೆ ಅಭ್ಯರ್ಥಿ ಚುಣಾವಣೆ ಪ್ರಚಾರದ ವೇಳೆ ಪಾತ್ರೆ ತೊಳೆದು ಸುದ್ದಿಯಾದ್ರೆ ಇವತ್ತು ಬಿಜೆಪಿ ಅಭ್ಯರ್ಥಿ
Read More...

ಜೈಲಿನಿಂದ ಶಶಿಕಲಾ ರಿಲೀಸ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ…! ನನಸಾಗಲಿಲ್ಲ ಅದ್ದೂರಿ ಮೆರವಣಿಗೆ ಕನಸು…!!

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿದ ಮಾಜಿಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದು, ಆದರೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಯಲಿದೆ. ಇನ್ನು  ಅದ್ದೂರಿಯಾಗಿ ಜೈಲಿನಿಂದ ತಮಿಳುನಾಡಿಗೆ ಸೇರುವ ಕನಸು ಕಂಡಿದ್ದ ಶಶಿಕಲಾಗೆ
Read More...