Browsing Tag

Vinay kulkarni

FIR: ಜೈಲಿನಿಂದ ಹೊರಬರುತ್ತಿದ್ದಂತೆ ಸಂಕಷ್ಟಕ್ಕೆ ಸಿಲುಕಿದ ವಿನಯ್ ಕುಲಕರ್ಣಿ: ಮತ್ತೆರಡು FIR ದಾಖಲು!

ಬೆಳಗಾವಿ : ಜಿ.ಪಂ ಸದಸ್ಯ ಯೋಗೇಶ್ ಗೌಡ ಮರ್ಡರ್ ಪ್ರಕರಣದಲ್ಲಿ ಜೈಲು ಸೇರಿ 9 ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಬಂದ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಜೈಲಿನಿಂದ ಹೊರಬಂದು ಮನೆ ಸೇರುವ ಮುನ್ನವೇ ಮತ್ತೆರಡು ಎಫ್ಆಯ್ಆರ್ ದಾಖಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಪಡೆದ
Read More...

Vinaykulkarni: ಕೊನೆಗೂ ಜೈಲಿನಿಂದ ಹೊರಬಂದ ಮಾಜಿ ಸಚಿವ: ತಿಲಕವಿಟ್ಟು ಸ್ವಾಗತಿಸಿದ ಕಾಂಗ್ರೆಸ್ ಶಾಸಕಿ!

ಬೆಳಗಾವಿ : ಕೊಲೆ ಪ್ರಕರಣದಡಿಯಲ್ಲಿ ಜೈಲು ಸೇರಿದ ಮಾಜಿ ಸಚಿವ ವಿನಯ್ ಕುಲಕರ್ಣಿ ಕೊನೆಗೂ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. ಕಾರಾಗೃಹದಿಂದ ಹೊರಬಂ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಲಕವಿಟ್ಟು, ರಾಖಿ ಕಟ್ಟಿ ಸ್ವಾಗತಕೋರಿದ್ದಾರೆ. ಜಿ.ಪಂ ಸದಸ್ಯ
Read More...

ಮಾಜಿ ಸಚಿವರ ಜಾಮೀನು ಅರ್ಜಿ ವಜಾ…! ವಿನಯ್ ಕುಲಕರ್ಣಿಗೆ ಇನ್ನಷ್ಟು ಕಾಲ ಜೈಲೇ ಗತಿ…!!

ಧಾರವಾಡ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲುವಾಸ ಇನ್ನಷ್ಟು ದಿನ ಮುಂದುವರೆಯಲಿದೆ. ಹೈಕೋರ್ಟ್ ನಲ್ಲಿ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಂಡಿದೆ. ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ
Read More...

ಮತ್ತಷ್ಟು ಬಿಗಿಯಾಯ್ತು ಸಿಬಿಐ ಕುಣಿಕೆ…! ಜಾಮೀನಿಗಾಗಿ ವಿನಯ್ ಕುಲಕರ್ಣಿ ಹೈಕೋರ್ಟ್ ಅಂಗಳಕೆ…!!

ಧಾರವಾಡ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕನಾಗಿ ಬೆಳೆಯೋ ಮಾಜಿ ಸಚಿವ ವಿನಯ್ ಕುಲಕರ್ಣಿ ಕನಸು ಕನಸಾಗೇ ಉಳಿಯುವ ಲಕ್ಷಣ ದಟ್ಟವಾಗಿದ್ದು ಜೈಲಿನ ಕೋಣೆಯೇ ಫಿಕ್ಸ್ ಎಂಬಂತೆ ಮತ್ತೊಮ್ಮೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದೆ. ಜಿಪಂ‌ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ
Read More...

ಸಿಬಿಐ ಕುಣಿಕೆ ತಪ್ಪಿಸಿಕೊಳ್ಳಲು ಕಮಲದ ಮೊರೆ ಹೋದ್ರಾ ಕುಲಕರ್ಣಿ…?

ಧಾರವಾಡ: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿರುವ ತೂಗುಕತ್ತಿಯಿಂದ ಬಚಾವಾಗಲು ಕಾಂಗ್ರೆಸ್ ನ ಮಾಜಿ ಶಾಸಕ ವಿನಯ್ ಕುಲಕರ್ಣಿ ಬಿಜೆಪಿ ಬಾಗಿಲು ಬಡಿಯುತ್ತಿದ್ದಾರಾ? ಹೌದು ಅಂತಿದೆ ಬಿಜೆಪಿ ಮೂಲಗಳು. ಕಾಂಗ್ರೆಸ್ ನಲ್ಲಿ ಉಳಿದರೇ ಸಿಬಿಐ ಕುಣಿಕೆಯಿಂದ ಪಾರಾಗೋದು ಕಷ್ಟ ಎಂಬ
Read More...