Browsing Tag

yakshagana artist

Cooker blast: ಯಕ್ಷಗಾನದಲ್ಲೂ ಕುಕ್ಕರ್‌ ಬ್ಲಾಸ್ಟ್ : ಕುಕ್ಕರ್ ನೋಡಿ ಓಡಿ ಹೋದ ಕಲಾವಿದ

ಮಂಗಳೂರು : (Cooker blast) ಮಂಗಳೂರಿನ ನಾಗುರಿಯಲ್ಲಿ ಆಟೋದಲ್ಲಿ ನಡೆದಿದ್ದ ಕುಕ್ಕರ್ ಬ್ಲಾಸ್ಟ್ ಇದೀಗ ಯಕ್ಷಗಾನದಲ್ಲೂ ಪ್ರತಿಧ್ವನಿಸಿದೆ. ಮಂಗಳೂರಿನಲ್ಲಿ ನಡೆದ ಯಕ್ಷಗಾನ ಪ್ರಸಂಗದಲ್ಲಿ ಹಾಸ್ಯ ಕಲಾವಿದ ತನ್ನ ಚೀಲದಿಂದ ಕುಕ್ಕರ್ ತೆಗೆಯುತ್ತಿದ್ದಂತೆಯೇ ಕಲಾವಿದ ರಂಗಸ್ಥಳವನ್ನು ಬಿಟ್ಟು!-->…
Read More...

Kumble Sundar Rao: ಹಿರಿಯ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ್‌ ರಾವ್‌ ವಿಧಿವಶ

ಮಂಗಳೂರು: (Kumble Sundar Rao) ಯಕ್ಷರಂಗದ ಅಪ್ರತಿಮ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ (88ವರ್ಷ ) ಅವರು ವಯೋಸಹಜ ಕಾಯಿಲೆಯಿಂದ ಇಂದು ವಿಧಿವಶರಾಗಿದ್ದಾರೆ. ಇಬ್ಬರು ಪುತ್ರರು, ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದು, ಅಂತ್ಯ ಸಂಸ್ಕಾರ ಗುರುವಾರ(ನಾಳೆ) ನೆರವೇರಲಿದೆ. ಮಂಗಳೂರು!-->…
Read More...

ಆರಾಧ್ಯ ಗಾನದೇವತೆಯೇ ಮತ್ತೊಮ್ಮೆ ನಮಗಾಗಿ ಹುಟ್ಟಿ ಬರುವಿರಾ…

ಪ್ರಸಾದ್ ಮೊಗೆಬೆಟ್ಟು'ಕಾಳಿಂಗ'- ಎಂಬ ಹೆಸರಲ್ಲೇ ಒಂದು ಗಾಂಭೀರ್ಯ ಇದೆಯಲ್ಲ? ಆ ಹೆಸರಿಗೆ ತಕ್ಕಂತೆ ಕೊರಳೊಳಗಿನ ಕಲಕಂಠಕ್ಕೂ ಗಾಂಭೀರ್ಯ- ಮಾಧುರ್ಯ ಮಿಳಿತ ವಾಗಿ ಮಾಂತ್ರಿಕ ಶಕ್ತಿ ಯಾದದ್ದು ಸಟೆಯಲ್ಲ ವಲ್ಲ. ಕಾಳಿಂಗ ಎಂಬ ಹೆಸರಿನ ಭಾಗವತರೂ ಹುಟ್ಟಿಲ್ಲ! ಸ್ವರವೂ ಹುಟ್ಟಿಲ್ಲ!!-->!-->!-->…
Read More...

ಉದಯ ಹೆಗಡೆ ಕಡಬಾಳ ನಾಪತ್ತೆ ಪ್ರಕರಣ….! ಯಕ್ಷಕಲಾವಿದ ಹೋಗಿದ್ದೆಲ್ಲಿ? ಅವರೇ ನೀಡಿದ್ರು ವಿವರಣೆ…!!

ಕೋಟ : ಬಡಗು ತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಅವರ ನಾಪತ್ತೆ ಪ್ರಕರಣ ಕಲಾಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ನಂತರದಲ್ಲಿ ಅವರು‌ ಬೆಂಗಳೂರಿನಲ್ಲಿರುವುದು ತಿಳಿದುಬಂದಿತ್ತು. ಇದೀಗ ಈ ಕುರಿತು ಖುದ್ದು ಉದಯ ಕಡಬಾಳ ಅವರೇ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.h!-->!-->!-->!-->!-->!-->!-->…
Read More...

ಪೆರ್ಡೂರು ಮೇಳದ ಖ್ಯಾತ ಕಲಾವಿದ ಉದಯ ಹೆಗಡೆ ಕಡಬಾಳ ನಾಪತ್ತೆ

ಕೋಟ : ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಅವರು ನಾಪತ್ತೆಯಾಗಿ ದ್ದಾರೆ‌. ಈ ಕುರಿತು ಅವರ ಪತ್ನಿ ಅಶ್ವಿನಿ ಕೊಂಡದಕುಳಿ ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮತ್ಯಾಡಿ ಗುಡ್ಡೆಯಂಗಡಿ ನಿವಾಸಿಯಾಗಿರುವ ಉದಯ ಹೆಗಡೆ!-->!-->!-->!-->!-->…
Read More...

ಬೈಕ್‌ ಅಪಘಾತ : ಹಿರಿಯ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ‌‌ ಅವರಿಗೆ ಗಾಯ

ಕಾರವಾರ : ಬೈಕುಗಳ‌ ನಡುವೆ ನಡೆದ ಅಪಘಾತದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ‌ ಅವರು ಗಾಯಗೊಂಡಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಹಡಿನಬಾಳ ಬ್ರಿಡ್ಜ್ ಬಳಿಯಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ‌ ಅವರು ಸಂಚರಿಸುತ್ತಿದ್ದ ಬೈಕ್ ಗೆ ಇನ್ನೊಂದು ಬೈಕ್ ಢಿಕ್ಕಿ ಹೊಡೆದಿದೆ.!-->!-->!-->…
Read More...

ತೆಂಕು ತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಡಾ.ಶ್ರೀಧರ ಭಂಡಾರಿ ಪುತ್ತೂರು ಇನ್ನಿಲ್ಲ

ಪುತ್ತೂರು : ಧರ್ಮಸ್ಥಳ ಮೇಳದ ಹಿರಿಯ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಶ್ರೀಧರ ಭಂಡಾರಿ ಪುತ್ತೂರು ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ.ಯಕ್ಷಗರಂಗದ ಸಿಡಿಲಮರಿ ಎಂದೇ ಖ್ಯಾತಿಯನ್ನು ಪಡೆದಿರುವ ಶ್ರೀಧರ ಭಂಡಾರಿ ಅವರಿಗೆ 73 ವರ್ಷ ವಯಸ್ಸಾಗಿತ್ತು. ಧರ್ಮಸ್ಥಳ!-->!-->!-->…
Read More...

ಯಕ್ಷರಂಗದ ಮೇರು ನಟ ಹಡಿನಬಾಳ ಶ್ರೀಪಾದ ಹೆಗಡೆ ಇನ್ನಿಲ್ಲ

ಯಕ್ಷರಂಗದ ಹಿರಿಯ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ (67 ವರ್ಷ) ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರೀಯೆ ಇಂದು ಅವರ ಹುಟ್ಟೂರಾಗಿರುವ ಹಡಿನಬಾಳದಲ್ಲಿ ನಡೆಯಲಿದೆ. (adsbygoogle = window.adsbygoogle || ).push({});ಕಳೆದೆರಡು ವರ್ಷಗಳ ಹಿಂದೆ!-->!-->!-->!-->!-->!-->…
Read More...