Browsing Tag

yakshagana

ಉದಯ ಹೆಗಡೆ ಕಡಬಾಳ ನಾಪತ್ತೆ ಪ್ರಕರಣ….! ಯಕ್ಷಕಲಾವಿದ ಹೋಗಿದ್ದೆಲ್ಲಿ? ಅವರೇ ನೀಡಿದ್ರು ವಿವರಣೆ…!!

ಕೋಟ : ಬಡಗು ತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಅವರ ನಾಪತ್ತೆ ಪ್ರಕರಣ ಕಲಾಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ನಂತರದಲ್ಲಿ ಅವರು‌ ಬೆಂಗಳೂರಿನಲ್ಲಿರುವುದು ತಿಳಿದುಬಂದಿತ್ತು. ಇದೀಗ ಈ ಕುರಿತು ಖುದ್ದು ಉದಯ ಕಡಬಾಳ ಅವರೇ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. h
Read More...

ಕಲಾವಿದ ಉದಯ ಕಡಬಾಳ ನಾಪತ್ತೆ ಪ್ರಕರಣ‌ ಸುಖಾಂತ್ಯ: ಬೆಂಗಳೂರಲ್ಲಿ ಪತ್ತೆ

ಕೋಟ : ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಅವರು ನಾಪತ್ತೆ ಪ್ರಕರಣಕ್ಕೆ ತೆರೆಬಿದ್ದಿದ್ದು, ಅವರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಉದಯ ಕಡಬಾಳ ಅವರ ಸಹೋದರನಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ತೆರಳಿದ್ದರು.
Read More...

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ವಿಧಿವಶ

    (adsbygoogle = window.adsbygoogle || ).push({}); ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದಾಗಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ (73 ವರ್ಷ) ಅವರು ವಿಧಿವಶರಾಗಿದ್ದಾರೆ.     (adsbygoogle =
Read More...

ಬೈಕ್‌ ಅಪಘಾತ : ಹಿರಿಯ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ‌‌ ಅವರಿಗೆ ಗಾಯ

ಕಾರವಾರ : ಬೈಕುಗಳ‌ ನಡುವೆ ನಡೆದ ಅಪಘಾತದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ‌ ಅವರು ಗಾಯಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಡಿನಬಾಳ ಬ್ರಿಡ್ಜ್ ಬಳಿಯಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ‌ ಅವರು ಸಂಚರಿಸುತ್ತಿದ್ದ ಬೈಕ್ ಗೆ ಇನ್ನೊಂದು ಬೈಕ್ ಢಿಕ್ಕಿ ಹೊಡೆದಿದೆ.
Read More...

ತೆಂಕು ತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಡಾ.ಶ್ರೀಧರ ಭಂಡಾರಿ ಪುತ್ತೂರು ಇನ್ನಿಲ್ಲ

ಪುತ್ತೂರು : ಧರ್ಮಸ್ಥಳ ಮೇಳದ ಹಿರಿಯ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಶ್ರೀಧರ ಭಂಡಾರಿ ಪುತ್ತೂರು ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಯಕ್ಷಗರಂಗದ ಸಿಡಿಲಮರಿ ಎಂದೇ ಖ್ಯಾತಿಯನ್ನು ಪಡೆದಿರುವ ಶ್ರೀಧರ ಭಂಡಾರಿ ಅವರಿಗೆ 73 ವರ್ಷ ವಯಸ್ಸಾಗಿತ್ತು. ಧರ್ಮಸ್ಥಳ
Read More...

ತಾಂಟ್ರೆ ಬಾ ತಾಂಟು ..: ಯಕ್ಷಗಾನದ ವೀಡಿಯೋ ಭಾರೀ ವೈರಲ್

ಮಂಗಳೂರು : ತಾಂಟ್ರೆ ಬಾ ತಾಂಟು.. ಸದ್ಯ ಕರಾವಳಿ ಭಾಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಡೈಲಾಗ್. ಈ ಡೈಲಾಗ್ ಇದೀಗ ಯಕ್ಷಗಾನದಲ್ಲಿಯೂ ಕೇಳಿಬಂದಿದ್ದು, ವಿಡಿಯೋ ಭಾರೀ ವೈರಲ್ ಆಗಿದೆ. (adsbygoogle = window.adsbygoogle || ).push({}); ಎಸ್ ಡಿಪಿಐ
Read More...

ಪ್ರಥಮ ಪ್ರದರ್ಶನದಲ್ಲಿಯೆ ಜನಮನ ಗೆದ್ದ “ಶಪ್ತ ಭಾಮಿನಿ”

ಶಶಿಧರ್ ತಲ್ಲೂರಂಗಡಿ (ಚಿತ್ರಗಳು : ಪ್ರವೀಣ್ ಪೆರ್ಡೂರು ) ಸುಮಾರು ಹತ್ತು ತಿಂಗಳುಗಳೇ ಕಳೆದಿತ್ತು ಹೊಸತೊಂದು ಯಕ್ಷಗಾನ ಕಾಣದೆ, ಹೀಗಾಗಿ ಉಡುಪಿಯಿಂದ ದೂರವಿದ್ದರೂ ಬೈಂದೂರು ಸಮೀಪ ದೊಂಬೆ ಕಾಡಿಕಾಂಬ ದೇವಸ್ಥಾನದ ಆವರಣದಲ್ಲಿ ಹಾಲುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಪೆರ್ಡೂರು ಮೇಳದ ಪ್ರೊ. ಪವನ್
Read More...

ಡೇರೆ ಮೇಳದಲ್ಲಿ ಪೌರಾಣಿಕ ಕಾವ್ಯರಂಜಿನಿ “ಶಪ್ತ ಭಾಮಿನಿ”

- ಶಶಿಧರ್ ತಲ್ಲೂರಂಗಡಿ (ಚಿತ್ರಗಳು : ಪ್ರವೀಣ್ ಪೆರ್ಡೂರು) ಕಿರಿದಾದ ದಾರಿಯಲ್ಲಿ ಸಾಗುತ್ತಿರುವಾಗ ಎದುರಿನಲ್ಲೊಂದು ದೊಡ್ಡದೊಂದು ವಾಹನ ಸಿಕ್ಕಿಬಿಟ್ಟರೆ ದಾರಿ ಸುಗಮವಾಗುವಲ್ಲಿಯ ವರೆಗೆ ನಮಗಿಷ್ಟವಿಲ್ಲದಿದ್ದರೂ ಆ ವಾಹನದ ಹಿಂದೆಯೇ ಸಾಗಬೇಕಾದ ಅನಿವಾರ್ಯತೆ ಒದಗಿಬಿಡುತ್ತದೆ. ಒಂದು ವೇಳೆ
Read More...

ರಂಗಸ್ಥಳದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ಯಕ್ಷಗಾನ ಕಲಾವಿದ ಸಾಧುಕೊಠಾರಿ

ಬ್ರಹ್ಮಾವರ : ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಸಾಧು ಕೊಠಾರಿ ( 58 ವರ್ಷ) ಅವರು ರಂಗಸ್ಥಳದಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಕೋಟ ಸಮೀಪದ ಕಾಜ್ರಳ್ಳಿಯ ಕಲ್ಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದ ವೇಳೆಯಲ್ಲಿ ಈ ಘಟನೆ ನಡೆದಿದೆ.
Read More...

ಯಕ್ಷಗಾನದ ಹಿರಿಯ ಕಲಾವಿದ ಮಲ್ಪೆ ವಾಸುದೇವ ಸಾಮಗ ವಿಧಿವಶ

ಉಡುಪಿ : ಯಕ್ಷಗಾನದ ಹಿರಿಯ ಕಲಾವಿದರಾದ ಮಲ್ಪೆ ವಾಸುದೇವ ಸಾಮಗ ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅಲ್ಪಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕುಂದಾಪುರ ತಾಲೂಕು ಕೋಟೇಶ್ವರದ ಸ್ವಗೃಹದಲ್ಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
Read More...