Browsing Tag

yakshagana

ಕೊರೊನಾ ತಾಳಕ್ಕೆ ಹೆಜ್ಜೆ ಹಾಕದ ಮೇಳ

ಶಶಿಧರ್ ತಲ್ಲೂರಂಗಡಿ ದಾರಿಯೊಂದನ್ನು ನೆಚ್ಚಿಕೊಂಡು ಸುದೀರ್ಘವಾದ ಪ್ರಯಾಣವನ್ನು ಮಾಡುತ್ತಿರುವಾಗ ಒಮ್ಮೆಲೆ ಕತ್ತಲು ಬಂದರೆ ಮುಂದಿನ ದಾರಿ ಮುಚ್ಚಿ ಕೊಂಡರೆ ದಿಗಿಲಾಗುವುದು ಸಹಜ. ಒಂದೇ ದಾರಿಯಲ್ಲಿ ನಡೆದು ಬಂದವರಿಗೆ ಮುಂದಿನ ದಾರಿ ಕಾಣದಾದಾಗ ಬದುಕೇ ಕತ್ತಲಾಗಿ ಬಿಡುತ್ತದೆ. ಬೇರೆ ಮಾರ್ಗ
Read More...

ಕರಾವಳಿಯಲ್ಲಿ ಮೊಳಗಲಿದೆ ಚೆಂಡೆ, ಮದ್ದಲೆಯ ಸದ್ದು : ನವೆಂಬರ್ ನಲ್ಲಿ ಮೇಳಗಳ ತಿರುಗಾಟ ಆರಂಭ !

ಮಂಗಳೂರು : ಕೊರೊನಾ ಹೊಡೆತಕ್ಕೆ ಯಕ್ಷಗಾನ ಕಲಾವಿದರು ನಲುಗಿ ಹೋಗಿದ್ದಾರೆ. ಕರಾವಳಿಯಲ್ಲಿ ಕಳೆದ 7 ತಿಂಗಳಿನಿಂದ ಸ್ಥಬ್ದವಾಗಿದ್ದ ಚಂಡೆ, ಮದ್ದಲೆಯ ಸದ್ದು ಮತ್ತೆ ಮಾರ್ಧನಿಸಲಿದೆ. ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ನವೆಂಬರ್ ಅಂತ್ಯಕ್ಕೆ ಯಕ್ಷಗಾನ ಮೇಳಗಳ ತಿರುಗಾಟ
Read More...

ಮದ್ದಲೆ ಮೋಡಿಗಾರನ ಕುಂಚದಲ್ಲಿ ಅರಳಿದೆ ವಿಶಿಷ್ಟ ಗಣಪ

ಪರಮೇಶ್ವರ ಭಂಡಾರಿ ಕರ್ಕಿ. ಯಕ್ಷಗಾನ ಅಭಿಮಾನಿಗಳ ಪಾಲಿಗಿದು ಚಿರಪರಿಚಿತ ಹೆಸರು. ಮದ್ದಲೆಯ ಮೋಡಿಗಾರರಾಗಿ ಕಳೆದ ಮೂರು ದಶಕಗಳಿಂದಲೂ ಯಕ್ಷಾಭಿಮಾನಿಗಳನ್ನು ಸೆಳೆದಿರುವ ಪರಮೇಶ್ವರ ಭಂಡಾರಿ ಅವರೀಗ ವಿಶಿಷ್ಟ ಗಣೇಶಮೂರ್ತಿಗಳನ್ನು ನಿರ್ಮಿಸುವ ಮೂಲಕ ತಮ್ಮೊಳಗಿನ ಕಲಾವಿದನನ್ನು
Read More...

ಯಕ್ಷಗಾನದಲ್ಲಿ ಭಗತ ಸಿಂಗ್ ! ಕುತೂಹಲ ಹುಟ್ಟಿಸಿದೆ ಕ್ರಾಂತಿ ಸೂರ್ಯ ಭಗತಸಿಂಹ

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರನಾಗಿ, ಯಾವುದೇ ಧರ್ಮ ಸಂಘರ್ಷ ಬಯಸದೆ, ಭಾರತ ಮಾತೆಯ ಬಂಧನ ವಿಮುಕ್ತಿಗಾಗಿ ತನ್ನ 23ನೇ ವಯಸ್ಸಿನಲ್ಲೇ ಹುತಾತ್ಮರಾದ ಭಗತ್ ಸಿಂಗ್ ಇಂದಿಗೂ ಅಜರಾಮರ. ಸ್ವಾತಂತ್ರ್ಯ ಹೋರಾಟಗಾರರಾಗಿ ತನ್ನ ಜೀವನವನ್ನೇ ದೇಶ ಸೇವೆಗಾಗಿ ಮುಡಿಪಾಗಿಟ್ಟ ವೀರಪುತ್ರನ
Read More...

ಕರಾವಳಿಯಲ್ಲಿ ಮತ್ತೆ ಅಬ್ಬರಿಸುತ್ತಾ ಯಕ್ಷಗಾನ : ಮಳೆಗಾಲದಲ್ಲಿ ನಡೆಯುತ್ತೆ ಪ್ರಾಯೋಗಿಕ ಪ್ರದರ್ಶನ !

ಉಡುಪಿ : ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಕೊರೊನಾ ಕೊಡಲಿಯೇಟುಕೊಟ್ಟಿದೆ. ಯಕ್ಷಗಾನವನ್ನೇ ನಂಬಿಕೊಂಡಿದ್ದ ಕಲಾವಿದರು ತತ್ತರಿಸಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಳೆಗಾಲದ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಯಕ್ಷಗಾನ ಕಲಾವಿದರು
Read More...

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಸುಗಂಧಿ’

ಚಿತ್ರಗಳು : ಎ.ಕೆ.ಐತಾಳ್ ಸಾಲಿಗ್ರಾಮ ಕರಾವಳಿಯ ಗಂಡು ಕಲೆ ಯಕ್ಷಗಾನದ ಆಕರ್ಷಿತವಾಗೋ ಹಿಂದುಳಿದ ವರ್ಗದ ಮಗುವೊಂದು ಯಕ್ಷಗಾನ ಕಲಿಕೆಗೆ ಪಡುವ ಪಾಡು, ಎದುರಾಗೋ ಸಂಕಷ್ಟ… ಕೊನೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಶಿವರಾಮ ಕಾರಂತರನ್ನು ಆದರ್ಶರನ್ನಾಗಿಸಿಕೊಂಡು ಯಕ್ಷಗಾನದಲ್ಲಿ ಆಕೆ
Read More...

‘ಯಕ್ಷರಂಗ ಜಂಗಮ’ ಮೊಗೆಬೆಟ್ಟಿಗೆ ಪ್ರತಿಷ್ಠಿತ ಜಲವಳ್ಳಿ ಪ್ರಶಸ್ತಿ-2020

ಯಕ್ಷಗಾನ ಕ್ಷೇತ್ರದ ಹೆಸರಾಂತ ಕಲಾವಿದರು, ಅಭಿನವ ಶನೀಶ್ವರ ಎಂದೇ ಕರೆಸಿಕೊಂಡ ಜಲವಳ್ಳಿ ವೆಂಕಟೇಶ ರಾವ್ ಅವರ ಹೆಸರಿನ ಪ್ರತಿಷ್ಠಿತ ಜಲವಳ್ಳಿ ಪ್ರಶಸ್ತಿ ಗೆ ಪ್ರಖ್ಯಾತ ಛಂದೋಬದ್ಧ ಯಕ್ಷಗಾನ ಕವಿ, ಯಕ್ಷಗುರು, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಆಯ್ಕೆಯಾಗಿದ್ದಾರೆ. ಪ್ರಸಿದ್ಧ ಯಕ್ಷಗಾನ
Read More...

ಅಭಿಮತ ಸಂಭ್ರಮದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದ “ಯಕ್ಷರ ಹೊಸ ಕಾವ್ಯ”

ರಾಮಚಂದ್ರ ಆಚಾರ್ಯ ಚೇಂಪಿಚಿತ್ರಗಳು : ಕುಶಕುಮಾರ್ ಬನ್ನಾಡಿ ಯಕ್ಷಲೋಕದ ಕುಚ್ಚಿಕು ಗೆಳೆಯರಾದ ತಾರಾಮೌಲ್ಯದ ಭಾಗವತ ಜೋಡಿ ಜನ್ಸಾಲೆ - ಮೊಗೆಬೆಟ್ಟು ಅವರ ಗಾನ ವೈಭವ. ಯಕ್ಷಲೋಕದ ತಾರಾ ದಂಪತಿ ಕಡಬಾಳ - ಅಶ್ವಿನಿ ಕೊಂಡದಕುಳಿ ನಾಟ್ಯ ವೈಭವ. ಸುನಿಲ್ ಭಂಡಾರಿ - ಸುಜನ ಹಾಲಾಡಿ ಚಂಡೆ - ಮದ್ದಲೆಯ
Read More...