ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್ 2023: ಐಫೋನ್ 14, ಪಿಕ್ಸೆಲ್ 7, ಸ್ಯಾಮ್‌ಸಂಗ್ ಮೊಬೈಲ್‌ಗೆ ಭರ್ಜರಿ ಡಿಸ್ಕೌಂಟ್‌

flipkart year end sale 2023 : ಫ್ಲಿಪ್‌ಕಾರ್ಟ್ ಬಿಗ್ ಇಯರ್ ಎಂಡ್ ವಿಶೇಷ ಸೇಲ್‌ನಲ್ಲಿ ಐಪೋನ್‌ ( iPhone 14), ನಥಿಂಗ್ ಫೋನ್ (2), Pixel 7, ಮೋಟೊರೊಲಾ (Moto G54 5G), ರಿಯಲ್‌ ಮೀ (Realme C53), ಸ್ಯಾಮಸಂಗ್‌ ಗ್ಯಾಲಕ್ಸಿ(Samsung Galaxy F14 5G), ಪೋಕೋ (Poco M6 Pro 5G), ಮೋಟೊರೊಲಾ ಎಡ್ಜ್( Motorola Edge 40 Neo), Samsung Galaxy S21 FE 5G ಪೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಘೋಷಿಸಿದೆ.

ಭಾರತದ ಈ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್ ಹಬ್ಬದ ವಿಶೇಷ ಸಂದರ್ಭಗಳಲ್ಲಿ ವಿಶೇಷ ಮಾರಾಟವನ್ನು ಆಯೋಜಿಸುತ್ತಿದೆ. ಇದೀಗ ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್ 2023 ಆಯೋಜಿಸಿದೆ. ಐಫೋನ್ 14, ಪಿಕ್ಸೆಲ್ 7 ಫೋನ್ ಸೇರಿದಂತೆ ಹಲವು ಫೋನ್‌ಗಳಿಗೆ ಭಾರಿ ಕೊಡುಗೆ ಯನ್ನು ನೀಡಲಿದೆ.

Flipkart Year End Sale 2023 Huge Discount on iPhone 14 Google Pixel 7 Samsung Galaxy F14 5G Motorola Edge 40 Neo
Image Credit to Original Source

ಫ್ಲಿಪ್‌ಕಾರ್ಟ್ ಇದೀಗ ಬಿಗ್ ಇಯರ್ ಎಂಡ್ ಸೇಲ್ ಅನ್ನು ಘೋಷಿಸಿದೆ. ಈಗಾಗಲೇ ಸೇಲ್‌ ಆರಂಭಗೊಂಡಿದ್ದು, ಡಿಸೆಂಬರ್ 16 ರವರೆಗೆ ನಡೆಯಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯತ್ವ ಹೊಂದಿರುವ ಬಳಕೆದಾರರು ಈ ಕೊಡುಗೆಗಳನ್ನು ಒಂದು ದಿನ ಮುಂಚಿತವಾಗಿ ಪಡೆಯಬಹುದು.

ಇದನ್ನೂ ಓದಿ : ಹೊಸ ಸ್ಮಾರ್ಟ್​ ವಾಚ್​ನ ಹುಡುಕಾಟದಲ್ಲಿದ್ದೀರೇ..? ಅಮೆಜಾನ್​ನಲ್ಲಿದೆ ಬಿಗ್ಗೆಸ್ಟ್​ ಆಫರ್​

ಫ್ಲಿಪ್‌ಕಾರ್ಟ್ ಬಿಗ್ ಇಯರ್ ಎಂಡ್ ವಿಶೇಷ ಸೇಲ್‌ನಲ್ಲಿ iPhone 14, ನಥಿಂಗ್ ಫೋನ್ (2), Pixel 7, Moto G54 5G, Realme C53, Samsung Galaxy F14 5G, Poco M6 Pro 5G, Motorola Edge 40 Neo, Samsung Galaxy S21 FE 5G ಸೇರಿದಂತೆ ಹಲವು ಸ್ಮಾರ್ಟ್‌ಪೋನ್‌ಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

Flipkart Year End Sale 2023 Huge Discount on iPhone 14 Google Pixel 7 Samsung Galaxy F14 5G Motorola Edge 40 Neo
Image Credit to Original Source

ಈ ಸೇಲ್‌ನಲ್ಲಿ Samsung Galaxy S22 ಸ್ಮಾರ್ಟ್‌ಫೋನ್‌ಗೆ ಭರ್ಜರಿ ಆಫರ್‌ ಘೋಷಿಸಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಸ್ಮಾರ್ಟ್‌ಪೋನ್‌ ಈ ಸೇಲ್‌ನಲ್ಲಿ 40,000 ರೂ.ಗೆ ಲಭ್ಯವಿದೆ. ಮಾರುಕಟ್ಟೆಯಲ್ಲಿ ಈ ಫೋನ್‌ನ ಸಾಮಾನ್ಯ ಬೆಲೆ 49,999 ರೂ. ಆದರೆ Galaxy S 23 ಸರಣಿಯ ಮೇಲೆ ಆಫರ್‌ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಅದ್ರಲ್ಲೂ ಐಫೋನ್ 14 ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಭರ್ಜರಿ ಆಫರ್‌ ನೀಡಲಾಗಿದೆ.

ಇದನ್ನೂ ಓದಿ : ಗುಡ್​ ನ್ಯೂಸ್​ : ಶೀಘ್ರದಲ್ಲೇ ಮಾರುಕಟ್ಟೆಗೆ ಬರ್ತಿದೆ 15 ಸಾವಿರಕ್ಕೂ ಕಡಿಮೆ ದರದ ಜಿಯೋ ಲ್ಯಾಪ್​ಟಾಪ್​​

ಹೊಸ iPhone 15 (iPhone 15) ಆಫರ್‌ನಲ್ಲಿ ಲಭ್ಯವಿದೆ. ಕ್ರೋಮಾ ಮತ್ತು ಇನ್ವೆಂಟ್ ಸ್ಟೋರ್‌ ಪ್ಲಾಟ್‌ಫಾರ್ಮ್‌ನಲ್ಲಿ ಕೊಡುಗೆಗಳನ್ನು ನೀಡಲಾಗಿದೆ. ಮುಂದಿನ ವರ್ಷದ ಆರಂಭದಿಂದ ಈ ಕೊಡುಗೆಯು iPhone 15 ಸರಣಿಯಲ್ಲಿ ಲಭ್ಯವಿರುತ್ತದೆ ಎಂದು ಹೇಳಲಾಗುತ್ತದೆ. ಈ ವಿಶೇಷ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳ ಹೊರತಾಗಿ, ಟಿವಿಗಳು ಮತ್ತು ಇತರ ಉಪಕರಣಗಳು 75% ರಷ್ಟು ರಿಯಾಯಿತಿ ನೀಡುತ್ತವೆ ಎಂದು ತಿಳಿದುಬಂದಿದೆ.

ಸ್ಮಾರ್ಟ್‌ಪೋನ್‌ ಮಾತ್ರವಲ್ಲದೇ ಗೀಸರ್‌ಗಳು ಮತ್ತು ವಾಟರ್ ಹೀಟರ್‌ಗಳು ಮತ್ತು ರೂಮ್ ಹೀಟರ್‌ಗಳು ಸೇರಿದಂತೆ ಅನೇಕ ಸ್ಮಾರ್ಟ್ ಸಾಧನಗಳನ್ನು ಅಗ್ಗದ ದರದಲ್ಲಿ ಖರೀದಿಸಬಹುದು. ಇತರ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳು ಮತ್ತು ಸಾಧನಗಳಿಗೆ ಶೇಕಡಾ 50 ರಿಂದ 80 ರಷ್ಟು ರಿಯಾಯಿತಿ ದರದಲ್ಲಿ ದೊರೆಯಲಿದೆ.

ಇದನ್ನೂ ಓದಿ : ಕಣ್ಣಿನ ಆರೋಗ್ಯದ ದೃಷ್ಟಿಯಿಂದ ನಿಮ್ಮ ಮೊಬೈಲ್​ ಸ್ಕ್ರೀನ್​ ಯಾವ ರೀತಿ ಇರಬೇಕು..?

ಕಳೆದ ದೊಡ್ಡ ವರ್ಷಾಂತ್ಯದಲ್ಲಿ ಈಯರ್‌ ಎಂಡ್‌ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳು ರೂ 9,990 ರ ಆರಂಭಿಕ ಬೆಲೆಯೊಂದಿಗೆ ಮಾರಾಟ ನಡೆದಿದೆ. ಅಂತೆಯೇ ಈ ಬಾರಿಯೂ ಅತ್ಯಂತ ಕಡಿಮೆ ಬೆಲೆಗೆ ವಸ್ತುಗಳು ಲಭ್ಯವಾಗುವ ಸಾಧ್ಯತೆಯಿದೆ. ಈ ವಿಶೇಷ ಸೇಲ್‌ನಲ್ಲಿ ಗ್ರಾಹಕರು ನೇರ ಕೊಡುಗೆಯ ಜೊತೆಗೆ ಬ್ಯಾಂಕ್ ಆಫರ್ ಮತ್ತು ಕ್ಯಾಶ್‌ಬ್ಯಾಕ್ ಆಫರ್ ಅನ್ನು ಸಹ ಪಡೆಯಬಹುದು.

Flipkart Year End Sale 2023 Huge Discount on iPhone 14 Google Pixel 7 Samsung Galaxy F14 5G Motorola Edge 40 Neo

Comments are closed.