Monthly Archives: ಮಾರ್ಚ್, 2020
ಕುವೈತ್ ನಲ್ಲಿ ವೀಸಾ ರದ್ದು, ವಿದೇಶಿಗರಿಗೆ ನಿರ್ಬಂಧ : 56ಕ್ಕೇರಿದ ಕೊರೊನಾ ಸೋಂಕಿತರು
ವಿಶೇಷ ಪ್ರತಿನಿಧಿ ವರದಿಕುವೈತ್ : ಗಲ್ಪ್ ರಾಷ್ಟ್ರ ಕುವೈತ್ ಕೊರೊನಾ ವೈರಸ್ ಭೀತಿಗೆ ತತ್ತರಿಸಿ ಹೋಗಿದೆ. ಕುವೈತ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆಯಾಗಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಕುವೈತ್ ಸಚಿವಾಲಯ...
ಬಸರಿ ಮರದಿಂದ ಗೊಂಬೆ ಮಾಡಿ ಅದಕ್ಕೆ ಸೂಜಿ ಚುಚ್ಚಿದರೆ ನಿಜಕ್ಕೂ ಮನುಷ್ಯನಿಗೆ ಎಫೆಕ್ಟ್ ಆಗುತ್ತಾ..? ಭಾಗ -17
ಸುಮಿತ್ರಾ ಬಾಯಿಯ ಸ್ಥಿತಿ ಕಂಡು ಅಕ್ಷರಶಃ ಮರುಗಿದವನು ನಾನು. ಆದ್ರೆ ಅಲ್ಲಿ ನಾನು ಏನು ಹೇಳುವ ಸ್ಥಿತಿಯಲ್ಲಿ ಇರಲಿಲ್ಲ…ಯಾಕಂದ್ರೆ ಎಲ್ಲರೂ ಭಾನಾಮತಿಯನ್ನ ನಂಬುವವರೇ ತುಂಬಿಕೊಂಡಿದ್ದರು. ಆ ದಿನ ರಾತ್ರಿ ಕುಲಕರ್ಣಿ ಅಜ್ಜನಿಗೊಂದು ನಮಸ್ಕಾರ...
ಕಾಫಿನಾಡಲ್ಲಿ ಸಾಂಸ್ಕೃತಿಕ ಜಾತ್ರೆ : ಚಿಕ್ಕಮಗಳೂರು ಹಬ್ಬದಲ್ಲಿ ಮಿಂದೆದ್ದ ಜನರು
ಚಿತ್ರಗಳು : ಮಂಜುನಾಥ ಪ್ರಭು ಚಿಕ್ಕಮಗಳೂರುಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಪಾಲಿಗೆ ಸ್ವರ್ಗ. ಇಲ್ಲಿರೋ ಪ್ರವಾಸಿತಾಣಗಳ ಸವಿಯನ್ನು ಸವಿಯುತ್ತಿದ್ದ ಮಂದಿ ಕಳೆದ ಮೂರು ದಿನಗಳಿಂದಲೂ ಚಿಕ್ಕಮಗಳೂರು ಸಾಂಸ್ಕೃತಿಕ ಹಬ್ಬದಲ್ಲಿ ಮುಂದಿದ್ದರು....
ಹಳೆ ವಿದ್ಯಾರ್ಥಿಯೊಂದಿಗೆ ರಾಸಲೀಲೆ ವೈರಲ್ ; ಪರಾರಿಯಾದ ಶಾಲಾ ಶಿಕ್ಷಕ
ಮೈಸೂರು : ಹಳೆ ವಿದ್ಯಾರ್ಥಿಯೋರ್ವಳ ಜೊತೆಗೆ ಶಾಲ ಶಿಕ್ಷಕನೋರ್ವ ನಡೆಸಿದ ರಾಸಲೀಲೆ ಇದೀಗ ವೈರಲ್ ಆಗಿದೆ. ಶಿಕ್ಷಕ ಹಾಗೂ ಹಳೆ ವಿದ್ಯಾರ್ಥಿನಿಯ ರಾಸಲೀಲೆಯ ಪೋಟೊಗಳು ವೈರಲ್ ಆಗುತ್ತಿದ್ದಂತೆಯೇ ಶಿಕ್ಷಕ ಪರಾರಿಯಾಗಿದ್ದಾರೆ. ಈ ಘಟನೆ...
ಕುಂದಾಪುರದಲ್ಲಿ ಪಾಕಿಸ್ತಾನದ ಪರ ಜೈಕಾರ : ವ್ಯಕ್ತಿಯನ್ನು ಬಂಧಿಸಿದ ಪೊಲೀಸರು
ಕುಂದಾಪುರ : ವ್ಯಕ್ತಿಯೋರ್ವ ಕುಂದಾಪುರದಲ್ಲಿ ಪಾಪಿ ಪಾಕಿಸ್ತಾನದ ಪರ ಜೈಕಾರ ಕೂಗಿದ್ದಾನೆ. ತಾಲೂಕು ಕಚೇರಿಗೆ ಆಗಮಿಸಿದ್ದ ವ್ಯಕ್ತಿ ಒಮ್ಮಿಂದೊಮ್ಮೆಲೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುವುದಕ್ಕೆ ಶುರುಮಾಡಿದ್ದಾನೆ.ಕೂಡಲೇ ಸಾರ್ವಜನಿಕರು ಪೊಲೀಸರಿಗೆ ಸುದ್ದಿಮುಟ್ಟಿಸಿದ್ದಾರೆ. ಮಾತ್ರವಲ್ಲ...
ಬಿಸಿಲ ತಾಪ ತಣಿಸಿದ ವರುಣ : ಕರಾವಳಿಯಲ್ಲಿ ಅಕಾಲಿಕ ಮಳೆ
ಮಂಗಳೂರು : ಬಿಸಿಲಿನ ತಾಪದಿಂದ ಕಾದ ಕಾವಲಿಯಂತಾಗಿದ್ದ, ಕರಾವಳಿಗೆ ಮಳೆರಾಯ ತಂಪೆರೆದಿದ್ದಾನೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸುರಿದ ಮಳೆ ಇಳೆಯನ್ನು ತಂಪಾಗಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬೆಳಗ್ಗೆ...
ನಿತ್ಯಭವಿಷ್ಯ: 02-03-2020
ಮೇಷರಾಶಿಕೆಲಸ ಕಾರ್ಯದಲ್ಲಿ ಅಭಿವೃದ್ಧಿ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯ ವೃದ್ಧಿಸುವುದು,ಗುರುಬಲದಿಂದ ಹೆಚ್ಚಿನ ಮನೋಕಾಮನೆಗಳು ನೆರವೇರಲಿವೆ. ಲೇವಾದೇವಿದಾರರಿಗೆ ಅಧಿಕ ಆಧಾಯ, ನಿವೇಶನ ಖರೀದಿ ಭಾಗ್ಯ, ಆರ್ಥಿಕವಾಗಿ ಚೇತರಿಕೆ, ಆರೋಗ್ಯದ ಬಗ್ಗೆ ಅಸಡ್ಡೆ ಬೇಡ.ವೃಷಭರಾಶಿ ಸಂಗಾತಿಯೊಂದಿಗೆ...
ಲೈಂಗಿಕ ಅಲ್ಪಸಂಖ್ಯಾತರ ‘ಹೋಳಿ ಸಂಭ್ರಮ’
ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಪ್ರಾಯೋಜಕತ್ವದಲ್ಲಿ ಸಹಜ ಸಮುದಾಯ ಸಂಘಟನೆ ಮಂಗಳೂರು ಸಹಕಾರದಲ್ಲಿ ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಹೋಳಿ ಸಂಭ್ರಮ ವಿಶಿಷ್ಟ ಕಾರ್ಯಕ್ರಮ ಮಂಗಳೂರಿನ ಬಲ್ಮಠದ ಮಹಿಳಾ ಕಾಲೇಜಿನಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ,...
ಕೊರೊನೊ ಅಟ್ಟಹಾಸಕ್ಕೆ ತತ್ತರಿಸಿದ ಗಲ್ಪ್ ರಾಷ್ಟ್ರಗಳು : ಇರಾನ್ ನಲ್ಲಿ 54 ಮಂದಿಯನ್ನು ಬಲಿಪಡೆದ ಕೊರೊನಾ
ದುಬೈ : ಕೊರೊನಾ ವೈರಸ್ ಮಹಾಮಾರಿ ಇದೀಗ ಗಲ್ಫ್ ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಇರಾನ್, ಇರಾಕ್, ಕುವೈತ್, ಬೆಹರಿನ್, ಯುಎಇ, ಓಮಾನ್, ಕತ್ತಾರ್ ದೇಶಗಳಲ್ಲಿಯೂ ಕೊರೊನಾ ವ್ಯಾಪಿಸಿದೆ.ಇರಾನ್ ದೇಶವೊಂದರಲ್ಲೇ ಬರೋಬ್ಬರಿ 54...
ಆ ರಾತ್ರಿ ಕಿಟಾರನೆ ಚೀರಿದ್ಲು ಚೆಂದದ ಹೆಣ್ಣು ಮಗಳು..! ಒಮ್ಮೆ ನಗ್ತಾಳೆ..ಮತ್ತೊಮ್ಮೆ ಅಳ್ತಾಳೆ…! ನಿಜಕ್ಕೂ ಇದು ಭಾನಾಮತಿನಾ..? ಕಾಡುತ್ತಿತ್ತು ಪ್ರಶ್ನೆ..!! ಭಾಗ -16
ನೋಡಪ್ಪಾ.... ಇಲ್ಲಿ ಭಾನಾಮತಿ ಅಂದ್ರೆ ಪವರ್ ಫುಲ್... ಅದನ್ನು ತಾತ್ಸಾರ ಮಾಡುವಂತಿಲ್ಲ... ನಾನು ಕೂಡ ನಂಬಲ್ಲ...ಆದ್ರೂ ಕೆಲ ಪ್ರಸಂಗಗಳು ನಂಬಿಕೆ ಹುಟ್ಟಿಸ್ತವೆ..ಮಾತು ಮುಂದುವರಿಸಿದ್ರು ಸೀನಿಯರ್ ಸಿಟಿಜನ್ ಕುಲಕರ್ಣಿ ಅಜ್ಜ... ಉತ್ತರ ಕರ್ನಾಟಕ ಭಾಗದಲ್ಲಿ...
- Advertisment -