Monthly Archives: ಏಪ್ರಿಲ್, 2020
ಮೇ 3ರ ನಂತರವೂ ಮುಂದುವರಿಯುತ್ತಾ ಲಾಕ್ ಡೌನ್ ? ನಾಳೆ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಮೋದಿ ಸಭೆ
ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಎರಡನೇ ಹಂತದ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಮೇ 3ಕ್ಕೆ ಎರಡನೇ ಹಂತದ ಲಾಕ್ ಡೌನ್ ಆದೇಶ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ...
ಬಡಮಕ್ಕಳ ಕಲ್ಯಾಣಕ್ಕೆ ಕ್ರಿಕೆಟ್ ಕಿಟ್ ಹರಾಜಿಟ್ಟ ಕನ್ನಡಿಗ ಕೆ.ಎಲ್.ರಾಹುಲ್ !
ಟೀಂ ಇಂಡಿಯಾದ ಪಾಲಿಗೆ ಕನ್ನಡಿಗ ಕೆ.ಎಲ್.ರಾಹುಲ್ ಭರವಸೆಯ ಆಟಗಾರ. ಸದ್ದಿಲ್ಲದೇ ಸಮಾಜ ಸೇವಾ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರೋ ರಾಹುಲ್ ಇದೀಗ ಬಡಮಕ್ಕಳ ಕಲ್ಯಾಣಕ್ಕಾಗಿ ತನ್ನ ಕ್ರಿಕೆಟ್ ಕಿಟ್ ಹರಾಜು ಹಾಕಿದ್ದಾರೆ. ಅದರಿಂದ ಬಂದ...
ವಾಟ್ಸಾಪ್, ಗೂಗಲ್, ಟ್ವೀಟರ್ ಅಶ್ಲೀಲ ಸೈಟ್ ! ನೋಟಿಸ್ ಜಾರಿ ಮಾಡಿದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ
ನವದೆಹಲಿ : ಲಾಕ್ ಡೌನ್ ಹಿನ್ನೆಲೆಯಲ್ಲಿ ಪೋರ್ನ್ ಸೈಟುಗಳ ವೀಕ್ಷಣೆ ಹೆಚ್ಚಳವಾಗಿದೆ. ಅದ್ರಲ್ಲೂ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸುವಂತೆ ಗೂಗಲ್, ಟ್ವೀಟರ್ ಮತ್ತು ವಾಟ್ಸಾಪ್‌ಗಳಿಗೆ ರಾಷ್ಟ್ರೀಯ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ : ರಾಜ್ಯದಲ್ಲಿಂದು ಒಂದೇ ಒಂದು ಕೊರೊನಾ ಪಾಸಿಟಿವ್
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಇಂದೂ ಕೂಡ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನ ನಿವಾಸಿಯಾಗಿರುವ 47...
ದೇಶದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದು : ಮೋದಿ ಮನ್ ಕೀ ಬಾತ್
ನವದೆಹಲಿ : ಕೊರೊನಾ ವಿರುದ್ದದ ಹೋರಾಟದಲ್ಲಿ ಪ್ರತೀ ಭಾರತೀಯರು ಕೂಡ ಸೈನಿಕರಾಗಿದ್ದಾರೆ. ಕೊರೊನಾ ವಿರುದ್ದದ ಮಹಾಯುದ್ದ ಹೊಸ ಪಾಠ ಕಲಿಸಿದೆ. ದೇಶದ ಯಾರೊಬ್ಬರೂ ಕೂಡ ಹಸಿವಿನಿಂದ ಬಳಲಬಾರದು ಎಂದು ಪ್ರಧಾನಿ ನರೇಂದ್ರ ಮೋದಿ...
ಸಪ್ಟೆಂಬರ್ ವರೆಗೂ ಶಾಲೆ, ಕಾಲೇಜುಗಳಿಗೆ ರಜೆ ! ಯುಜಿಸಿ ಸಮಿತಿಯ ಶಿಫಾರಸ್ಸುಗಳೇನು ಗೊತ್ತಾ ?
ನವದೆಹಲಿ : ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಕೊರೊನಾ ತಡೆಗೆ ಲಾಕ್ ಡೌನ್ ಆದೇಶ ಜಾರಿಯಲ್ಲಿರೋ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಅದ್ರಲ್ಲೂ...
ನಿತ್ಯಭವಿಷ್ಯ : 26-04-2020
ಮೇಷರಾಶಿಅಧಿಕವಾದ ಕೋಪ, ಪರರ ಮಾತಿಗೆ ಕಿವಿಗೊಡಬೇಡಿ, ಆರೋಗ್ಯದಲ್ಲಿ ಸಮಸ್ಯೆಗಳು ತೋರಿಬಂದಾವು. ಮಕ್ಕಳ ಅಭ್ಯಾಸದಲ್ಲಿ ಪ್ರಶಂಸೆಯ ಮಾತು ಕೇಳಿ ಬಂದೀತು. ಮಿತ್ರರ ಸಹಾಯದಿಂದ ಕಾರ್ಯಸಾಧನೆಯಾಗಲಿದೆ. ಕಮಿಶನ್ ವ್ಯಾಪಾರದಲ್ಲಿ ಲಾಭ ದೊರಕಲಿದೆ. ಶತ್ರುಗಳ ಬಾಧೆ, ದಾಂಪತ್ಯದಲ್ಲಿ...
ಕನ್ನಡ ಸುದ್ದಿವಾಹಿನಿಯ ಕ್ಯಾಮರಾಮನ್ ಗೆ ಕೊರೊನಾ ಪಾಸಿಟಿವ್ : 40ಕ್ಕೂ ಅಧಿಕ ಪತ್ರಕರ್ತರಿಗೆ ಕ್ವಾರಂಟೈನ್ !
ಬೆಂಗಳೂರು : ಕೊರೊನಾ ಸೋಂಕು ಇದೀಗ ಪತ್ರಕರ್ತರಿಗೂ ಒಕ್ಕರಿಸಿದೆ. ಕನ್ನಡ ಸುದ್ದಿವಾಹಿನಿಯ ಕ್ಯಾಮರಾಮೆನ್ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದ್ದು, 40ಕ್ಕೂ ಅಧಿಕ ಪತ್ರಕರ್ತರನ್ನು ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸೋ ಸಾಧ್ಯತೆಯಿದೆ.ಕೊರೊನಾ ವಿರುದ್ದ...
ನಿತ್ಯಭವಿಷ್ಯ : 25-05-2020
ಮೇಷರಾಶಿಮಿತ್ರರಿಂದ ಬೆಂಬಲ, ಮುಖ್ಯವಾದ ಕೆಲಸಗಳಲ್ಲಿ ಮುನ್ನಡೆ, ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳದಿರುವುದು ಉತ್ತಮ. ಒಳ್ಳೆಯ ಅವಕಾಶಗಳಿಂದ ಕಳೆದುಕೊಂಡ ಅಸ್ತಿತ್ವವನ್ನು ಮತ್ತೆ ಸಂಪಾದಿಸಲಿದ್ದೀರಿ. ಸುತ್ತಮುತ್ತಲಿನವರು ನಿಮಗೆ ಬೆಂಬಲ ನೀಡುವುದರಿಂದ ಸಂತೋಷಗೊಳ್ಳುವಿರಿ. ಹೆಚ್ಚುವರಿ ಹಣ ಗಳಿಸಲು ಸುಭದ್ರ...
ಕೊರೊನಾ ವೈರಸ್ ಸೋಂಕು : ಹಸಿರು ವಲಯವಾಗಿ ಉಡುಪಿ !
ಉಡುಪಿ : ಕೊರೊನಾ ವೈರಸ್ ಸೋಂಕಿನ ಅಬ್ಬರ ಎಲ್ಲೆಡೆ ಮುಂದುವರಿದಿದೆ. ಆದರೆ ಉಡುಪಿ ಜಿಲ್ಲೆ ಕೊರೊನಾ ವಿರುದ್ದದ ಹೋರಾಟದಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯಲ್ಲಿದ್ದ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಹೊಸ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಶೀಘ್ರದಲ್ಲಿಯೇ...
- Advertisment -