ಸೋಮವಾರ, ಮೇ 5, 2025

Monthly Archives: ಅಕ್ಟೋಬರ್, 2020

ನಟ, ರೌಡಿಶೀಟರ್ ಸುರೇಂದ್ರ ಹತ್ಯೆ ಮಾಡಿದ್ದು ನಾನೇ ! ಆಡಿಯೋದಲ್ಲಿ ಕಾರಣವನ್ನೂ ಬಾಯ್ಬಿಟ್ಟ ಆರೋಪಿ ಸತೀಶ್

ಮಂಗಳೂರು : ಬಂಟ್ವಾಳದಲ್ಲಿ ನಡೆದಿದ್ದ ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ ಇದೀಗ ಬಯಲಾಗಿದೆ. ಸುರೇಂದ್ರನ ಜೊತೆಗೆ ಕಳೆದ ಎರಡು ದಶಕಗಳ ಕಾಲ ಜೊತೆಗಿದ್ದ ಆಪ್ತ ಗೆಳೆಯನೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ....

ಹೆಣ್ಣಲ್ಲ,ಗಂಡಲ್ಲ, ತೃತೀಯ ಲಿಂಗಿಯೂ ಅಲ್ಲ….! ಜೈಲಾಧಿಕಾರಿಗಳನ್ನು ಹೈರಾಣಾಗಿಸಿದ ಆ್ಯಡಂ ಪಾಷಾ…!!

ಬೆಂಗಳೂರು: ಗಂಡು ಖೈದಿಗಳಿಗೊಂದು, ಹೆಣ್ಮಕ್ಕಳಿಗೊಂದು ಹಾಗೂ ತೃತೀಯ ಲಿಂಗಿಗಳಿಗೊಂದು ಸೆಲ್ ಇಟ್ಕೊಂಡಿರೋ ಪರಪ್ಪನ ಅಗ್ರಹಾರ ಪೊಲೀಸರು ನಿನ್ನೆ ಮಾತ್ರ ನಾಲ್ಕನೇ ಕೆಟಗರಿ ಕಂಡು ಕಂಗಾಲಾಗಿದ್ದು ನಿಜ.ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಬಂಧನಕ್ಕೊಳಗಾದ...

ಮಗು ಎತ್ತಿಕೊಂಡೆ, ಅಣ್ಣನೇ ಪಕ್ಕದಲ್ಲಿ ನಿಂತಂತಾಯ್ತು…! ಭಾವುಕರಾದ ಧ್ರುವ ಸರ್ಜಾ…!!

ಕಳೆದ ನಾಲ್ಕು ತಿಂಗಳಿನಿಂದ ನೋವಲ್ಲೇ ಮುಳುಗಿದ್ದ ನಟ ಚಿರಂಜೀವಿ ಸರ್ಜಾ ಕುಟುಂಬದಲ್ಲಿ ಈಗ ಖುಷಿಗಳಿಗೆಯೊಂದು ಮಗುವಾಗಿ ಜನಿಸಿದ್ದು, ಎಲ್ಲ ಅಂದುಕೊಂಡಂತೆ ಜ್ಯೂನಿಯರ್ ಚಿರುಗೆ ಮೇಘನಾ ಸರ್ಜಾ ಜನ್ಮ ನೀಡಿದ್ದಾರೆ.ಅಣ್ಣನ ಅನುಪಸ್ಥಿತಿಯಲ್ಲಿ ನೊಂದಿರುವ ಧ್ರುವ,...

ಉಡುಪಿಯಲ್ಲಿ ಚಿನ್ನದ ಪಾಲಿಶ್ ಅಂಗಡಿಯ ಬಾಗಿಲು ಮುರಿದು ಕಳವು

ಉಡುಪಿ : ಚಿನ್ನದ ಪಾಲಿಶ್ ಮಾಡುವ ಅಂಗಡಿಯ ಬಾಗಿಲು ಮುರಿದು ಚಿನ್ನ ಕಳವು ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಅಂಗಡಿಯಲ್ಲಿದ್ದ ಸುಮಾರು 80 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ.ಉಡುಪಿಯ ತೆಂಕಪೇಟೆಯ ರಾಮಭವನ...

ಪೋಟೋಶೂಟ್ ಸೃಷ್ಟಿಸಿದ ಅವಾಂತರ….! ಮೈಚಳಿ ಬಿಟ್ಟು ಪೋಸ್ ಕೊಟ್ಟಿದ್ದಕ್ಕೆ ಎದುರಾಯ್ತು ಸಂಕಷ್ಟ…!!

ಬೆಂಗಳೂರು: ವೆಡ್ಡಿಂಗ್ ಪೋಟೋಶೂಟ್ ನಿಂದ ಒಂದು ಹೆಜ್ಜೆ ಮುಂದೇ ಹೋಗಿ ಬೌಡಿಯರ್ ಸೆಸನ್ ಹೆಸರಿನಲ್ಲಿ ಅರೆಬರೆ ಬಟ್ಟೆ ತೊಟ್ಟು ಪೋಟೋಶೂಟ್ ಮಾಡಿಸಿಕೊಂಡಿಸಿದ್ದ ನವಜೋಡಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ.ಸ್ವಾತಂತ್ರ್ಯ ಮತ್ತು ಸ್ವೆಚ್ಛೆಯ...

ಪಿಯುಸಿ ಶೇ.30 ರಷ್ಟು ಪಠ್ಯ ಕಡಿತಕ್ಕೆ ನಿರ್ಧಾರ ! ಶಿಕ್ಷಣ ಇಲಾಖೆಯಿಂದ ಹೊರಬಿತ್ತು ಆದೇಶ

ಬೆಂಗಳೂರು : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಾಲೇಜುಗಳು ಪುನರಾರಂಭ ವಿಳಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪಠ್ಯಕ್ರಮದಲ್ಲಿ ಶೇ.30 ರಷ್ಟು ಪಠ್ಯ ಕಡಿತಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.ಕೊರೊನಾ ವೈರಸ್ ಸೋಂಕಿನ...

ಸಿಗಂಧೂರು ದೇವಸ್ಥಾನದ ವಿವಾದ ಕೊನೆಗೂ ಸುಖಾಂತ್ಯ

ಶಿವಮೊಗ್ಗ : ಸಿಗಂಧೂರು ಚೌಡೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಆಡಳಿತ ಮಂಡಳಿ ಹಾಗೂ ಅರ್ಚಕರ ನಡುವಿನ ಕಿತ್ತಾಟ ಪ್ರಕರಣ ಕೊನೆಗೂ ಸುಖಾಂತ್ಯವನ್ನು ಕಂಡಿದೆ. ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ಪ್ರಕರಣ ಇತ್ಯರ್ಥಗೊಂಡಿದ್ದು, ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ.ವರ್ಷಂಪ್ರತಿ ಸಿಗಂಧೂರು...

ಮತ್ತೆ ಹುಟ್ಟಿ ಬಂದ ಚಿರು : ಜೂನಿಯರ್ ಚಿರುಗೆ ಜನ್ಮ ನೀಡಿದ ಮೇಘನಾ

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಆಸೆ ಕೊನೆಗೂ ಫಲಿಸಿದೆ. ಮೇಘನಾ ರಾಜ್ ಸರ್ಜಾ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬದಲ್ಲೀಗ ಸಂಭ್ರಮವೋ ಸಂಭ್ರಮ.ಕೆ.ಆರ್.ನಗರದಲ್ಲಿರುವ ಚಿರು...

ಹೈದ್ರಾಬಾದ್ ಮಳೆಗೆ ಮರುಗಿದ ರಶ್ಮಿಕಾ…! ಪರಭಾಷಾ ವ್ಯಾಮೋಹಕ್ಕೆ ಕೆರಳಿದ ಕನ್ನಡಿಗರು…!

ಹೈದ್ರಾಬಾದ್: ಕನ್ನಡದಲ್ಲಿ ಹೆಸರುಗಳಿಸಿ, ಬಳಿಕ ಪರಭಾಷೆಗೆ ಹಾರಿ. ಕನ್ನಡವನ್ನೇ ಮರೆತಂತೇ ಆಡೋದು ನಟ-ನಟಿಯರ  ಮಾಮೂಲಿ ವರಸೆ. ಇದಕ್ಕೆ ನಟಿ ರಶ್ಮಿಕಾ ಮಂದಣ್ಣ ಕೂಡ ಹೊರತಲ್ಲ. ಇತ್ತೀಚಿಗೆ ಪರಭಾಷೆಯಲ್ಲೇ ನೆಲೆಕಂಡುಕೊಂಡಿರೋ ರಶ್ಮಿಕಾ ಹೈದ್ರಾಬಾದ್ ಮಳೆಗೆ...

ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಹತ್ಯೆಗೆ ಭೂಗತ ಲೋಕದ ನಂಟು ?

ಬಂಟ್ವಾಳ : ತುಳು ಚಿತ್ರನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ನನ್ನ ಆತನ ಪ್ಲ್ಯಾಟ್ ನಲ್ಲಿಯೇ ಹತ್ಯೆ ಮಾಡಲಾಗಿತ್ತು. ಹತ್ಯೆ ಪ್ರಕರಣಕ್ಕೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಭೂಗತ ಲೋಕದ ನಂಟಿ ಹೆಸರು ಕೇಳಿಬಂದಿದೆ.ದಕ್ಷಿಣ ಕನ್ನಡ...
- Advertisment -

Most Read